Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 15:12 - ದೆವಾಚಿ ಖರಿ ಖಬರ್

12 ಮಾಕಾ ಎಕ್ ಸಾಂಗಾ, ಕ್ರಿಸ್ತಾಕ್ ಮರಲ್ಲ್ಯಾತ್ಲೊ ಝಿತ್ತೊ ಕರುನ್ ಉಟ್ವಲ್ಲೆ ಹಾಯ್ ಮನುನ್ ಅಮಿ ಪರ್ಗಟ್ ಕರ್ತಾಂವ್ ಅಶೆ ಹೊಲ್ಯಾರ್, ತುಮ್ಚ್ಯಾತ್ಲಿ ಉಲ್ಲಿ ಲೊಕಾ ಮರಲ್ಲ್ಯಾಂಚೆ ಝಿತ್ತೆ ಹೊವ್ನ್ ಉಟ್ನೆ ನಾ ಮನುನ್ ಕಶ್ಯಾಕ್ ಮನ್ತ್ಯಾತ್?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟನೆಂದು ಸಾರುತ್ತಿರುವಲ್ಲಿ, ನಿಮ್ಮೊಳಗೆ ಕೆಲವರು ಸತ್ತವರಿಗೆ ಪುನರುತ್ಥಾನವೇ ಇಲ್ಲವೆಂದು ಹೇಳುವುದಾದರೂ ಹೇಗೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಕ್ರಿಸ್ತಯೇಸು ಮರಣದಿಂದ ಪುನರುತ್ಥಾನ ಹೊಂದಿದರು ಎಂದು ನಾವು ಸಾರುತ್ತಿರುವಲ್ಲಿ, ಸತ್ತವರು ಪುನರುತ್ಥಾನರಾಗುವುದಿಲ್ಲ ಎಂದು ನಿಮ್ಮಲ್ಲಿ ಕೆಲವರು ವಾದಿಸುವುದು ಹೇಗೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟನೆಂದು ಸಾರೋಣವಾಗುತ್ತಿರುವಲ್ಲಿ ನಿಮ್ಮೊಳಗೆ ಕೆಲವರು - ಸತ್ತವರಿಗೆ ಪುನರುತ್ಥಾನವೇ ಇಲ್ಲವೆಂದು ಹೇಳುವದು ಹೇಗೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಕ್ರಿಸ್ತನು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದನೆಂದು ನಾವು ಬೋಧಿಸಿದ್ದೇವೆ. ಹೀಗಿರಲಾಗಿ, ಜನರಿಗೆ ಪುನರುತ್ಥಾನವಿಲ್ಲವೆಂದು ನಿಮ್ಮಲ್ಲಿ ಕೆಲವರು ಹೇಳುತ್ತಿರುವುದೇಕೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಆದರೆ ಕ್ರಿಸ್ತ ಯೇಸು ಸತ್ತವರೊಳಗಿಂದ ಎದ್ದು ಬಂದಿರುತ್ತಾರೆಂದು ಸಾರುತ್ತಿರುವಲ್ಲಿ ನಿಮ್ಮೊಳಗೆ ಕೆಲವರು ಸತ್ತವರಿಗೆ ಪುನರುತ್ಥಾನ ಇಲ್ಲ ಎಂದು ಹೇಳುವುದು ಹೇಗೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 15:12
7 ತಿಳಿವುಗಳ ಹೋಲಿಕೆ  

ಮರಲ್ಯಾಕ್ ಝಿತ್ತೊ ಕರುನ್ ಉಟ್ವುಲ್ಲೊ ದೆವುಚ್ ಮನ್ತಲೆ ವಿಶ್ವಾಸಾತ್ ನಾ ಮನುನ್ ತುಮಿ ಕಶ್ಯಾಕ್ ಯೆವಜ್ತ್ಯಾಸಿ.


ತ್ಯಾ ಲೊಕಾತ್ನಿ ಉಲ್ಲ್ಯಾನಿ ಜೆಜು ಮರ್ನಾಕ್ನಾ ಝಿತ್ತೊ ಹೊವ್ನ್ ಉಟುನ್ ಯೆಲಾ ಮನ್ತಲಿ ವಿಶಯ್ ಆಯ್ಕುನ್ ಯೆಡ್ವುಲ್ಯಾನಿ, ಅನಿ ಉಲ್ಲ್ಯಾನಿ ಹ್ಯಾ ವಿಶಯಾತ್ ಅನಿ ಎಗ್ದಾ ಸಾಂಗುಚೆ ತನ್ನಾ ಅಮಿ ಆಯಿಕ್ತಾಂವ್ ಮನುನ್ ಸಾಂಗ್ಲ್ಯಾನಿ.


ಹೆನಿ ಖರಿ ವಾಟ್ ಸೊಡುನ್ ದಿಲ್ಯಾನಾತ್ ಅನಿ ಅಮ್ಚೆ ಅನಿಪರ್‍ತುನ್ ಝಿತ್ತೆ ಹೊತಲೆ ಹೊವ್ನ್ ಸರ್ಲೆ ಮನುನ್ ಸಾಂಗುನ್, ಸುಮಾರ್ ಲೊಕಾಂಚೊ ವಿಶ್ವಾಸ್ ಹಾಲಿ ಸರ್ಕೊ ಕರ್‍ತ್ಯಾತ್.


ಕಶ್ಯಾಕ್ ಮಟ್ಲ್ಯಾರ್, ಮರಲ್ಲೆ ಪರ್ತುನ್ ಝಿತ್ತೆ ಹೊತಲ್ಲೆ ನಾ,ಅನಿ ದೆವ್‍ದುತಾ ಹೊಂವ್ದಿ,ಆತ್ಮೆ ಹೊಂವ್ನ್ದಿತ್ ನಾ ಮನ್ತಲೊ ಸಾದುಸೆವಾಂಚೊ ವಿಶ್ವಾಸ್, ಅನಿ ಫಾರಿಜೆವಾ ಹ್ಯಾ ತಿನಾಕ್ ಬಿ ವಿಶ್ವಾಸ್ ಕರ್ತಾತ್.


ಕನ್ನಾಬಿ ಬರೆ ಕರುಕ್ ಅನಿ ಸಾಂಗುಕ್ ಧೈರೊ ಅನಿ ತಾಕತ್ ದಿಂವ್ದಿತ್.


ಮಿಯಾ ಹೊಂವ್ದಿತ್, ತೆನಿ ಹೊಂವ್ದಿತ್, ಅಮಿ ಪರ್ಗಟ್ ಕರ್ತಾಂವ್ ತೆ ಎಕುಚ್, ಅನಿ ತುಮಿ ಖರೆ ಮನುನ್ ಮಾನುನ್ ಘೆಟಲ್ಲೆಬಿ ತೆಚ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು