Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 14:39 - ದೆವಾಚಿ ಖರಿ ಖಬರ್

39 ತಸೆ ಮನುನ್ ಭಾವಾನು ಅನಿ ಭೆನಿಯಾನು, ಪ್ರವಾದ್ ಕರುನ್ ಬೊಲ್ತಲ್ಯಾ ವರುಚಿ ಆಶಾ ಕರಾ ಅನಿ ವಿಚಿತ್ರ್ ಬಾಶಾನಿ ಬೊಲ್ತಲ್ಯಾಕ್ನಿ ಅಡ್ವುನಕಾಶಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

39 ಆದಕಾರಣ ನನ್ನ ಸಹೋದರರೇ, ಪ್ರವಾದನಾವರವನ್ನು ಆಸಕ್ತಿಯಿಂದ ಅಪೇಕ್ಷಿಸಿರಿ, ಮತ್ತು ಅನ್ಯಭಾಷೆಗಳನ್ನಾಡುವವರಿಗೆ ಅಡ್ಡಿಮಾಡಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

39 ಸಹೋದರರೇ, ದೇವರ ವಾಕ್ಯವನ್ನು ಸಾರುವುದರಲ್ಲಿ ಆಸಕ್ತರಾಗಿರಿ. ಪರವಶಾಭಾಷೆಗಳನ್ನು ಆಡುವವರನ್ನು ತಡೆಯಬೇಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

39 ಆದಕಾರಣ ನನ್ನ ಸಹೋದರರೇ, ಪ್ರವಾದಿಸುವದಕ್ಕೆ ಆಸಕ್ತಿಯಿಂದ ಅಪೇಕ್ಷಿಸಿರಿ, ಮತ್ತು ವಾಣಿಯನ್ನಾಡುವದಕ್ಕೆ ಬೇಡವೆನ್ನಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

39 ಆದ್ದರಿಂದ ಸಹೋದರ ಸಹೋದರಿಯರೇ, ನೀವು ಪ್ರವಾದನಾ ವರವನ್ನು ನಿಜವಾಗಿಯೂ ಬಯಸಿರಿ. ವಿವಿಧ ಭಾಷೆಗಳಲ್ಲಿ ಮಾತಾಡುವ ವರವನ್ನು ಹೊಂದಿರುವವರು ತಮ್ಮ ವರವನ್ನು ಉಪಯೋಗಿಸಲಿ. ಅವರನ್ನು ತಡೆಯಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

39 ಆದಕಾರಣ ನನ್ನ ಪ್ರಿಯರೇ, ಪ್ರವಾದಿಸುವ ವರಕ್ಕಾಗಿ ಆಸಕ್ತರಾಗಿರಿ. ಅನ್ಯಭಾಷೆಯನ್ನಾಡುವುದಕ್ಕೆ ಅಡ್ಡಿಮಾಡಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 14:39
8 ತಿಳಿವುಗಳ ಹೋಲಿಕೆ  

ಪ್ರೆಮಾಚ್ಯಾ ಸಾರ್ಕೆ ಚಲಾ , ಆತ್ಮಿಕ್ ವರು, ಲೈ ಕರುನ್ ಪ್ರವಾದ್ ಕರ್ತಲೆ ವರು ಜೊಡುನ್ ಘೆವ್ಕ್ ತುಮಿ ಆಶಾ ಕರಾ.


ಜಾಲ್ಯಾರ್ಬಿ ಹ್ಯಾ ಸಗ್ಳ್ಯಾ ವರಾಂಚ್ಯಾನ್ಕಿ ಮೊಟೆ ವರು ಘೆವ್ಕ್ ತುಮಿ ರಾಕುನ್ ರ್‍ಹಾವಾ. ಸಗ್ಳ್ಯಾಂಚ್ಯಾನ್ಕಿ ಬರಿ ವಾಟ್ ಮಿಯಾ ತುಮ್ಕಾ ದಾಕ್ವುತಾ.


ದೆವಾಕ್ನಾ ಯೆಲ್ಲ್ಯಾ ಗೊಸ್ಟಿಯಾಕ್ನಿ ಅವಮಾನ್ ಕರುನಕಾಸಿ.


ತುಮಿ ಸಗ್ಳ್ಯಾನಿಬಿ ವಿಚಿತ್ರ್ ಬಾಶಾನಿ ಬೊಲ್ಲ್ಯಾರ್‌ಬಿ ಮಾಕಾ ಲೈ ಖುಶಿ; ಜಾಲ್ಯಾರ್ಬಿ ತ್ಯಾ ಲೊಕಾಕ್ನಿ ಜಾಸ್ತಿ ತುಮಿ ಪ್ರವಾದ್ ಕರುನ್ ಬೊಲುಚೆ ಮನ್ತಲಿ ಮಾಜಿ ಆಶಾ. ಕಶ್ಯಾಕ್ ಮಟ್ಲ್ಯಾರ್ ಪ್ರವಾದ್ ಕರುನ್ ಬೊಲ್ತಾ ತೊ ವಿಚಿತ್ರ್ ಬಾಶಾತ್ನಿ ಬೊಲ್ತಲ್ಯಾಚ್ಯಾನ್ಕಿ ಕವ್ಡೆಕಿ ಬರೊ, ಖರೆ ವಿಚಿತ್ರ್ ಬಾಶಾನ್ ಬೊಲ್ತಾ ತೊ ಅಪ್ನಿ ಬೊಲಲ್ಯಾಚೊ ಅರ್ಥ್ ಸಾಂಗುನ್ ಸಗ್ಳ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ಪ್ರಚಾರ್ ಕರ್‍ತಾ ಹೊಲ್ಯಾರ್, ತೊ ಬಿ ಉತ್ತಮ್ ಬರೊ ಮನುನ್ ಹೊತಾ.


ಖರೆ ಪ್ರವಾದ್ ಕರುನ್ ಬೊಲ್ತಾ ತೊ ಮಾನ್ಸಾಂಚ್ಯಾ ಕಡೆ ಬೊಲ್ತಾ; ತೊ ತೆಂಕಾ ಧನಿಯಾತ್ ವಾಡುಸಾಟ್ನಿ ಪ್ರವಾದ್, ಉಮ್ಮೆದ್ ಅನಿ ಸಮಾಧಾನ್ ಸಾಂಗ್ತಾ.


ಪ್ರವಾದ್ ಕರ್‍ತಲೆ ವರು ಮಾಕಾ ಅಸಿಲ್ ಅನಿ ಘುಟಾನ್ ಹೊತ್ತ್ಯಾ ಸಂಗ್ತಿಯಾಂಚೆ ಸಗ್ಳೆ ಶಾನ್‍ಪಾನ್ ಮಾಕಾ ಅಸಿಲ್, ನಾ ಹೊಲ್ಯಾರ್ ಎಕಾಕ್ಲಿ ಮಡ್ಡಿ ಅನಿ ಎಕಾಕ್ಡೆ ಜಾಯ್ ಸಾರ್ಕೆ ಕರುಕ್ ಹೊತಾ ತಸ್ಲೊ ವಿಶ್ವಾಸ್ ಮಾಕಾ ಅಸಿಲ್, ಜಾಲ್ಯಾರ್ಬಿ ಮಾಜ್ಯಾ ಭುತ್ತುರ್ ಪ್ರೆಮ್ ನಾ ಹೊಲ್ಯಾರ್ ಮಿಯಾ ಕಾಯ್ಬಿ ನ್ಹಯ್.


ತಸೆ ವಳ್ಕುನ್ ಘೆವ್ಕ್ ತೊ ತಯಾರ್ ನಾ ಹೊಲ್ಯಾರ್ ದೆವ್ ಬಿ ತೆಕಾ ವಳ್ಕಿನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು