Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 14:25 - ದೆವಾಚಿ ಖರಿ ಖಬರ್

25 ತೆಚ್ಯಾ ಭುತ್ತುರ್‍ಲ್ಯಾ ಮನಾತ್ಲೆ ಘುಟ್ ದಿಸುನ್ ಯೆತಾ ತನ್ನಾ ತೊ ಡಬ್ಬ್ ಪಡುನ್ ದೆವಾಕ್ ಆರಾದನ್ ಕರ್‍ತಾ “ದೆವ್ ಖರೆಚ್ ತುಮ್ಚ್ಯಾ ಮದ್ದಿ ಹಾಯ್!” ಮನುನ್ ಪ್ರಚಾರ್ ಕರ್‍ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಅವನ ಹೃದಯದ ರಹಸ್ಯಗಳು ಬಯಲಾಗುವವು; ಅವನು ಅಡ್ಡಬಿದ್ದು ದೇವರನ್ನು ಆರಾಧಿಸಿ, ದೇವರು ನಿಜವಾಗಿ ನಿಮ್ಮಲ್ಲಿದ್ದಾನೆಂಬುದನ್ನು ಘೋಷಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಅವನ ಅಂತರಾಳದ ವಿಚಾರಗಳು ಬಯಲಾಗುತ್ತವೆ. ಅವನು ಅಡ್ಡಬಿದ್ದು ದೇವರನ್ನು ಆರಾಧಿಸುತ್ತಾನೆ. “ದೇವರು ನಿಜವಾಗಿಯೂ ನಿಮ್ಮ ಮಧ್ಯೆ ಇದ್ದಾರೆ,” ಎಂದು ಪ್ರಚುರಪಡಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಅವನ ಹೃದಯದ ರಹಸ್ಯಗಳು ಬೈಲಾಗುವವು; ಮತ್ತು ಅಡ್ಡಬಿದ್ದು ದೇವರನ್ನು ಆರಾಧಿಸಿ - ದೇವರು ನಿಜವಾಗಿ ನಿಮ್ಮಲ್ಲಿದ್ದಾನೆಂಬದನ್ನು ಪ್ರಚುರ ಪಡಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಆ ವ್ಯಕ್ತಿಯ ಹೃದಯದಲ್ಲಿರುವ ರಹಸ್ಯ ಸಂಗತಿಗಳು ಬಯಲಾಗುತ್ತವೆ. ಆದ್ದರಿಂದ ಆ ವ್ಯಕ್ತಿಯು ಅಡ್ಡಬಿದ್ದು ದೇವರನ್ನು ಆರಾಧಿಸುವನು. “ನಿಜವಾಗಿಯೂ ದೇವರು ನಿಮ್ಮ ಸಂಗಡವಿದ್ದಾನೆ” ಎಂದು ಅವನು ಹೇಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಅವನ ಹೃದಯದ ರಹಸ್ಯಗಳು ಬಯಲಾಗುವುವು. ಅವನು ಅಡ್ಡಬಿದ್ದು ದೇವರನ್ನು ಆರಾಧಿಸಿ, “ದೇವರು ನಿಜವಾಗಿಯೂ ನಿಮ್ಮ ಮಧ್ಯದಲ್ಲಿ ಇದ್ದಾರೆ!” ಎಂದು ಪ್ರಕಟಪಡಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 14:25
15 ತಿಳಿವುಗಳ ಹೋಲಿಕೆ  

ತಿ ಸುಳ್ಳಿ ತೆನಿ ಹಾತಿತ್ ಘೆಟಲ್ಲ್ಯಾ ತನ್ನಾಚ್ ತಿ ಚಾರ್ ಸಾವ್ಜಾ ಅನಿ ಅನಿ ತಿ ಇಚಾರ್-ಚಾರ್ ಜಾನ್ತಿ ಲೊಕಾ ತ್ಯಾ ಬೊಕ್ಡಾಚ್ಯಾ ಇದ್ರಾಕ್ ಡಬ್ ಪಡ್ಲಿ. ಸಗ್ಳ್ಯಾಂಚ್ಯಾ ಹಾತಾತ್ನಿ ಎಕೆಕ್ ಹಾರ್ಪ್ ಅನಿ ದೆವಾಚ್ಯಾ ಲೊಕಾಂಚಿ ಮಾಗ್ನಿಯಾ ಮನ್ತಲಿ ದುಪ್ ಘಾಲ್ತಲಿ ಎಕೆಕ್ ಸೊನ್ಯಾಚಿ ಆಯ್ದಾನಾ ಹೊತ್ತಿ.


ತೊ ಜೆಜುಚ್ಯಾ ಪಾಂಯಾತ್ನಿ ಪಡ್ಲೊ ಅನಿ ಜೆಜುಕ್ ತೆನಿ ಧನ್ಯವಾದ್ ದಿಲ್ಯಾನ್. ತೊ ಸಮಾರಿಯಾಚೊ ಎಕ್ ಮಾನುಸ್.


ತೆನಿ ಜೆಜುಕ್ ಬಗಟಲ್ಲ್ಯಾ ತನ್ನಾ, ಮೊಟ್ಯಾನ್ ಬೊಬ್ ಮಾರ್‍ಲ್ಯಾನ್, ಅನಿ ಜೆಜುಚ್ಯಾ ಪಾಂಯಾತ್ನಿ ಪಡುನ್ ಜೆಜುಕ್, “ಜೆಜು ಮೊಟ್ಯಾ ದೆವಾಚ್ಯಾ ಲೆಕಾ! ಮಾಜೆಕ್ನಾ ತುಕಾ ಕಾಯ್ ಪಾಜೆ ಹೊಲಾ? ಮಾಕಾ ಶಿಕ್ಷಾ ದಿವ್‍ನಕೊ ಮನುನ್ ಮಿಯಾ ತುಜೆಕ್ಡೆ ಮಾಗ್ನಿ ಕರ್‍ತಾ” ಮನುನ್ ಬೊಬ್ ಮಾರುಕ್ ಲಾಗ್ಲೊ.


ಹೆ ಸಗ್ಳೆ ಬಗಟಲ್ಲೆಚ್, ಸಿಮಾವ್ ಪೆದ್ರುನ್ ಜೆಜುಚ್ಯಾ ಇದ್ರಾಕ್ ಡೊಗ್ಲಾ ಟೆಕ್ಲ್ಯಾನ್ ಅನಿ “ಧನಿಯಾ, ಮಾಜೆಕ್ನಾ ಧುರ್ ಜಾ, ಮಿಯಾ ಎಕ್ ಪಾಪಿ ಮಾನುಸ್”, ಮಟ್ಲ್ಯಾನ್.


ಇಸಾರ್-ಚಾರ್ ಜಾನ್ತ್ಯಾಲೊಕಾನಿ ಅನಿ ತ್ಯಾ ಚಾರ್ ಝಿತ್ತ್ಯಾ ಸಾವ್ಜಾನಿ ಡಬ್ ಪಡುನ್ ಸಿವಾಸನಾಚ್ಯಾ ವರ್ತಿ ಬಸಲ್ಲ್ಯಾ ದೆವಾಚೆ ಆರಾದನ್ ಕರ್ಲ್ಯಾನಿ. ಅನಿ, “ಆಮೆನ್! ದೆವಾಕ್ ಹೊಗ್ಳಾಪ್!” ಮಟ್ಲ್ಯಾನಿ.


ತನ್ನಾ ತಿನಿ, “ಸಾಯ್ಬಾ ತಿಯಾ ಎಕ್ ಪ್ರವಾದಿ ಮನುನ್ ದಿಸ್ತಾ:


ಪೆದ್ರುಕ್ ಅನಿ ಜುವಾಂವಾಕ್ ಕಸ್ಲಿಬಿ ಶಿಕಾಪಾ ಗೊತ್ತ್ ನತ್ತಿ, ಖರೆ ತೆನಿ ಉಲ್ಲೆಬಿ ಭಿಂಯೆ ನಸ್ತಾನಾ ಬೊಲುನ್ಗೆತ್ ಹೊತ್ತೆ ಬಗುನ್ ಝಡ್ತಿ ಕರ್‍ತಲ್ಯಾ ತಾಂಡ್ಯಾಚಿ ಲೊಕಾ ಅಜಾಪ್ ಹೊಲ್ಯಾನಿ ಅನಿ ಹೆನಿ ಜೆಜುಚ್ಯಾ ವಾಂಗ್ಡಾ ಹೊತ್ತೊ ಮನುನ್ ತೆನಿ ಯಾದ್ ಕರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು