Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 14:24 - ದೆವಾಚಿ ಖರಿ ಖಬರ್

24 ಖರೆ ಸಗ್ಳೆ ಜಾನಾಬಿ ಪ್ರವಾದ್ ಕರುನ್ ಬೊಲುನ್ಗೆತ್ ರ್‍ಹಾತಾನಾ, ಕೊನ್‍ಬಿ ಎಕ್ಲೊ ವಿಶ್ವಾಸಾತ್ ನತ್ತೊ ನಾ ಹೊಲ್ಯಾರ್ ಸಾದೊ ಮಾನುಸ್ ಭುತ್ತುರ್ ಯೆಲ್ಯಾರ್ ತೊ ತೆಂಚ್ಯಾ ಬೊಲ್ನ್ಯಾ ವೈನಾ ಅಪ್ನಿ ಪಾಪಿ ಮನುನ್ ವಳ್ಕುನ್ ಘೆವ್ನ್ ಅಪ್ನಾಚಿಚ್ ಇಚಾರ್ನಿ ಕರುಕ್ ಪಾವ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಆದರೆ ನೀವೆಲ್ಲರು ಪ್ರವಾದಿಸುತ್ತಿರಲು ಕ್ರಿಸ್ತ ನಂಬಿಕೆಯಿಲ್ಲದವನಾಗಲಿ, ಅಪರಿಚಿತನಾಗಲಿ ಒಳಗೆ ಬಂದರೆ ಅವನು ಎಲ್ಲರ ಮಾತನ್ನು ಕೇಳಿ ತಾನು ಪಾಪಿಯೆಂಬ ಅರುಹನ್ನು ಹೊಂದುವನು, ಎಲ್ಲರ ಮಾತಿನಿಂದ ಪರಿಶೋಧಿತನಾಗುವನು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಬದಲಾಗಿ, ಬರುವ ಅಪರಿಚಿತರ ಹಾಗೂ ಅವಿಶ್ವಾಸಿಗಳ ಮುಂದೆ ಎಲ್ಲರೂ ದೇವರ ವಾಕ್ಯವನ್ನು ಪ್ರಬೋಧಿಸಿದರೆ ಅವರಲ್ಲಿ ಒಬ್ಬನಾದರೂ ತಾನು ಕೇಳಿದ ಮಾತಿನಿಂದ ತನ್ನ ಪಾಪವನ್ನು ಒಪ್ಪಿಕೊಳ್ಳುತ್ತಾನೆ; ಅವನು ಎಲ್ಲರ ಮಾತಿನಿಂದ ತನ್ನನ್ನು ತಾನೇ ಪರೀಕ್ಷಿಸಿಕೊಳ್ಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಆದರೆ ನೀವೆಲ್ಲರು ಪ್ರವಾದಿಸುತ್ತಿರಲು ಕ್ರಿಸ್ತನಂಬಿಕೆಯಿಲ್ಲದವನಾಗಲಿ ಈ ವರವಿಲ್ಲದವನಾಗಲಿ ಒಳಗೆ ಬಂದರೆ ಅವನು ಎಲ್ಲರ ಮಾತನ್ನು ಕೇಳಿ ತಾನು ಪಾಪಿಯೆಂಬ ಅರುಹನ್ನು ಹೊಂದುವನು, ಎಲ್ಲರ ಮಾತಿನಿಂದ ಪರಿಶೋಧಿತನಾಗುವನು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಒಂದುವೇಳೆ ನೀವೆಲ್ಲರೂ ಪ್ರವಾದನೆ ಮಾಡುತ್ತಿರುವಾಗ, ತಿಳುವಳಿಕೆಯಿಲ್ಲದ ಅಥವಾ ನಂಬಿಕೆಯಿಲ್ಲದ ವ್ಯಕ್ತಿಯು ಒಳಗೆ ಬಂದರೆ, ನಿಮ್ಮ ಪ್ರವಾದನೆಗಳು ಆ ವ್ಯಕ್ತಿಗೆ ಅವನ ಪಾಪವನ್ನು ತೋರಿಸಿಕೊಡುತ್ತವೆ ಮತ್ತು ನೀವು ಹೇಳುವ ವಿಷಯಗಳ ಆಧಾರದ ಮೇಲೆ ಅವನಿಗೆ ತೀರ್ಪಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಆದರೆ ನೀವೆಲ್ಲರೂ ಪ್ರವಾದಿಸುತ್ತಿರಲು, ಅವಿಶ್ವಾಸಿಯಾಗಲಿ, ಅನ್ವೇಷಕನಾಗಲಿ ಒಳಗೆ ಬಂದರೆ, ಅವನು ತಾನು ಪಾಪಿಯೆಂಬ ಮನವರಿಕೆಯನ್ನು ಹೊಂದುವನು. ಅವನು ಎಲ್ಲರ ಮಾತಿನಿಂದ ಪರಿಶೋಧಿತನಾಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 14:24
8 ತಿಳಿವುಗಳ ಹೋಲಿಕೆ  

ಜೆ ಕೊನಾಕ್ಡೆ ಆತ್ಮೊ ಹಾಯ್ ತೊ ಸಗ್ಳ್ಯಾಚಿ ಕಿಮ್ಮತ್ ಕಾಯ್ ಮನುನ್ ನ್ಯಾಯ್ ಕರುಕ್ ಸಕ್ತಾ, ಖರೆ ಕೊನಾಚ್ಯಾನ್ಬಿ ಅಸ್ಲ್ಯಾ ಮಾನ್ಸಾಚೆ ನ್ಯಾಯ್ ಕರುಕ್ ಹೊಯ್ನಾ.


ಲೊಕಾನಿ ಹೆ ಸಗ್ಳೆ ಆಯಿಕ್ಲ್ಯಾನಿ ತನ್ನಾ ತೆಂಚ್ಯಾ ಮನಾಕ್ ಲೈ ಬೆಜಾರ್ ಹೊಲೊ, ತನ್ನಾ ತೆನಿ ಪೆದ್ರುಕ್ ಅನಿ ಹುರಲ್ಲ್ಯಾ ಅಪೊಸ್ತಲಾಕ್ನಿ “ಭಾವಾನು ಅತ್ತಾ ಅಮಿ ಕಾಯ್ ಕರುಚೆ?” ಮನುನ್ ಇಚಾರ್‍ಲ್ಯಾನಿ.


“ಯೆವಾ, ಅನಿ ಮಿಯಾ ಮಾಜ್ಯಾ ಜಿವನಾತ್ ಕರಲ್ಲೆ ಸಗ್ಳೆ ಸಾಂಗಲ್ಲ್ಯಾ ಮಾನ್ಸಾಕ್ ಬಗಾ ಯೆವಾ, ತೊ ಮೆಸ್ಸಿಯಾಚ್ ರ್‍ಹಾವ್ಕ್ ಫಿರೆ ಕಾಯ್?” ಮನುನ್ ಸಾಂಗ್ಲಿನ್.


ಅನಿ ತೊ ಯೆಲ್ಲ್ಯಾ ತನ್ನಾ ಹ್ಯಾ ಜಗಾತ್ಲ್ಯಾ ಲೊಕಾಕ್ನಿ ಪಾಪಾಚ್ಯಾ ವಿಶಯಾತ್ ತೆನಿ ಚುಕ್ ವಾಟೆರ್ ಹಾತ್ ಮನುನ್ ದಾಕ್ವುನ್ ದಿತಾ ಅನಿ ಖಲೆ ಸಮಾ ಹಾಯ್ ತ್ಯೆಚ್ಯಾ ವಿಶಯಾತ್ ಅನಿ ದೆವಾನ್ ಕರ್‍ತಲ್ಯಾ ಝಡ್ತಿಚ್ಯಾ ವಿಶಯಾತ್ ದಾಕ್ವುನ್ ದಿತಾ.


ಪ್ರೆಮಾಚ್ಯಾ ಸಾರ್ಕೆ ಚಲಾ , ಆತ್ಮಿಕ್ ವರು, ಲೈ ಕರುನ್ ಪ್ರವಾದ್ ಕರ್ತಲೆ ವರು ಜೊಡುನ್ ಘೆವ್ಕ್ ತುಮಿ ಆಶಾ ಕರಾ.


ದೆವಾಚಿ ಧನ್ಯವಾದ್ ಸುತ್ತಿ ಆತ್ಮ್ಯಾನ್ ಎವ್ಡೆಚ್ ಕರ್ತೆಯ್ ಹೊಲ್ಯಾರ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ ಹೊತ್ತ್ಯಾ ವರು ನಸ್ತಾನಾ ಹೊತ್ತ್ಯಾ ಮಾನ್ಸಾನ್ ತುಜ್ಯಾ ಧನ್ಯವಾದ್ ಸುತ್ತಿಕ್ ಆಮೆನ್ ಮನುನ್ ಕಶೆ ಮನ್ತಲೆ? ಕಶ್ಯಾಕ್ ಮಟ್ಲ್ಯಾರ್ ತಿಯಾ ಬೊಲ್ತಲೆ ತೆಕಾ ಕಾಯ್ಬಿ ಕಳಿನಾ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು