Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 14:14 - ದೆವಾಚಿ ಖರಿ ಖಬರ್

14 ಕಶ್ಯಾಕ್ ಮಟ್ಲ್ಯಾರ್ ವಿಚಿತ್ರ್ ಬಾಶಾನಿ ಮಿಯಾ ಮಾಗ್ನೆ ಕರ್‍ತಾನಾ, ಮಾಜೊ ಆತ್ಮೊ ಎವ್ಡೊಚ್ ಮಾಗ್ನೆ ಕರ್‍ತಾ ಶಿವಾಯ್ ಮಾಜ್ಯಾ ಮನಾಕ್ ತ್ಯಾತುರ್ ಭಾಗ್ ರ್‍ಹಾಯ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಯಾಕೆಂದರೆ ನಾನು ಅನ್ಯಭಾಷೆಯಲ್ಲಿ ದೇವರನ್ನು ಪ್ರಾರ್ಥಿಸಿದರೆ ನನ್ನಾತ್ಮವು ಪ್ರಾರ್ಥಿಸುತ್ತಿರುತ್ತದೆ. ಆದರೆ ನನ್ನ ಬುದ್ಧಿಯು ನಿಷ್ಫಲವಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಏಕೆಂದರೆ, ನಾನು ಪರವಶಾಭಾಷೆಯಲ್ಲಿ ಪ್ರಾರ್ಥಿಸಿದರೆ ನನ್ನ ಆತ್ಮವೇನೋ ಪ್ರಾರ್ಥಿಸಿದಂತೆ ಆಗುತ್ತದೆ; ಆದರೆ ಮನಸ್ಸು ಮಾತ್ರ ಅದನ್ನು ಗ್ರಹಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಯಾಕಂದರೆ ನಾನು ವಾಣಿಯನ್ನಾಡುತ್ತಾ ದೇವರನ್ನು ಪ್ರಾರ್ಥಿಸಿದರೆ ನನ್ನಾತ್ಮವು ಪ್ರಾರ್ಥಿಸುವದೇ ಹೊರತು ನನ್ನ ಬುದ್ಧಿ ನಿಷ್ಫಲವಾಗಿರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ನಾನು ಪರಭಾಷೆಯಲ್ಲಿ ಪ್ರಾರ್ಥಿಸಿದರೆ, ನನ್ನ ಆತ್ಮವು ಪ್ರಾರ್ಥಿಸುವುದೇ ಹೊರತು ನನ್ನ ಮನಸ್ಸು ತಟಸ್ಥವಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಏಕೆಂದರೆ ನಾನು ಅನ್ಯಭಾಷೆಗಳಲ್ಲಿ ಪ್ರಾರ್ಥಿಸಿದರೆ, ನನ್ನ ಆತ್ಮವು ಪ್ರಾರ್ಥಿಸುವುದು. ಆದರೆ ನನ್ನ ಬುದ್ಧಿ ನಿಷ್ಫಲವಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 14:14
4 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್ ದುಸ್ರ್ಯಾ, ದುಸ್ರ್ಯಾ ಬಾಶಾನಿ ಬೊಲ್ತಾ ತೊ ದೆವಾಕ್ಡೆ ಬೊಲ್ತಾ ಸಿವಾಯ್ ಮಾನ್ಸಾಕ್ಡೆ ಬೊಲಿನಾ; ಆತ್ಮ್ಯಾಚ್ಯಾ ವೈನಾ ಪ್ರೆರಿತ್ ಹೊವ್ನ್ ಘುಟಾನ್ ಹೊತ್ತಿ ಸಂಗ್ತಿಯಾ ತೊ ಬೊಲ್ತಾ, ಜಾಲ್ಯಾರ್ಬಿ ತೊ ಬೊಲ್ತಾ ತೆ ಕೊನಾಕ್ಬಿ ಕಳಿನಾ.


ಜಾಲ್ಯಾರ್ಬಿ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ವಿಚಿತ್ರ್ ಭಾಶಾಚಿ ಧಾ ಹಜಾರ್ ಶಬ್ದಾ ಉಪಯೊಗ್ ಕರ್‍ತಲ್ಯಾಚ್ಯಾನ್ಕಿ, ದುಶ್ರ್ಯಾಕ್ನಿ ಶಿಕ್ವುಕ್ ಪಾಯ್ದ್ಯಾಕ್ ಪಡ್ತಾ ತಿ ಪಾಚ್ ಶಬ್ದಾ ಬೊಲುಕ್ ಮಾಕಾ ಲೈ ಖುಶಿ.


ತಸೆ ಮನುನ್, ವಿಚಿತ್ರ್ ಬಾಶಾನಿ ಬೊಲ್ತಲೊ, ತ್ಯಾ ಬಾಶಾಂಚೊ ಅರ್ಥ್ ಸಾಂಗ್ತಲೊ ವರುಬಿ ಅಪ್ನಾಕ್ ಗಾವುಂದಿತ್ ಮನುನ್ ಮಾಗ್ನೆ ಕರುಂದಿತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು