Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 13:10 - ದೆವಾಚಿ ಖರಿ ಖಬರ್

10 ಖರೆ ಸಂಪುರ್ನ್ ಹೊತ್ತೆ ಯೆಲ್ಲ್ಯಾ ಎಳಾರ್ ಸಂಪುರ್ನ್ ನಾ ಮನುನ್ ಹೊತ್ತೆ ನಾಸ್ ಹೊವ್ನ್ ಜಾತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಆದರೆ ಸಂಪೂರ್ಣವಾದದ್ದು ಬಂದಾಗ ಅಪೂರ್ಣವಾದದ್ದು ಇಲ್ಲದಂತಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಅಪೂರ್ವವಾದುದು ನಮ್ಮಾ ಅರಿವೆಲ್ಲ ಪೂರ್ಣವಾದುದಲ್ಲ ಪ್ರವಾದನವದೆಲ್ಲ; ಪರಿಪೂರ್ಣತೆ ಪ್ರಾಪ್ತವಾಗಲು ಇಲ್ಲವಾಗುವುದು ಅಪೂರ್ಣತೆಯೆಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಆದರೆ ಸಂಪೂರ್ಣವಾದದ್ದು ಬಂದಾಗ ಅಪೂರ್ಣವಾದದ್ದು ಇಲ್ಲದಂತಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಆದರೆ ಸಂಪೂರ್ಣತೆಯು ಬಂದಾಗ ಸಂಪೂರ್ಣವಲ್ಲದವುಗಳು ಕೊನೆಗೊಳ್ಳುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಆದರೆ ಸಂಪೂರ್ಣವಾದದ್ದು ಬಂದಾಗ, ಭಾಗವಾದದ್ದು ಅಳಿದುಹೋಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 13:10
9 ತಿಳಿವುಗಳ ಹೋಲಿಕೆ  

ಖರೆ ಅತ್ತಾ ಅಮ್ಕಾ ಆರ್ಶ್ಯಾತ್ನಾ ರುಪ್ ದಿಸ್ಲೆ ಸಾರ್ಕೆ ದಿಸ್ತಾ; ಖರೆ ಮಾನಾ ಅಮಿ ಮುಖಾ ಮುಖಿ ಬಗ್ತಾವ್; ಅತ್ತಾ ಮಾಕಾ ಉಲ್ಲೆ ಉಲ್ಲೆ ಎವ್ಡೆಚ್ ಗೊತ್ತ್ ಹಾಯ್; ಖರೆ ಮಾನಾ ದೆವ್ ಮಾಕಾ ಕಸೊ ವಳಕ್ತಾ ತಸೆಚ್ ಮಿಯಾ ತೆಕಾ ವಳಕ್ತಾ.


ಕಶ್ಯಾಕ್ ಮಟ್ಲ್ಯಾರ್ ಅಮ್ಚೆ ಶಾನ್‍ಪಾನ್ ಸಂಪುರ್ನ್ ನ್ಹಯ್, ಅನಿ ಅಮ್ಚೊ ಪ್ರವಾದ್‍ ಬಾರಿಕ್ ಭಾಗ್ ಹಾಯ್.


ಮಿಯಾ ಬಾರಿಕ್ ಹೊತ್ತೊ ತನ್ನಾ ಬಾರ್‍ಕ್ಯಾ ಪೊರಾ ಸಾರ್ಕೆ ಬೊಲಿ, ಬಾರಿಕ್ ಪೊರಾ ಸಾರ್ಕೆ ಕಳ್ವುನ್ ಘೆಯ್ ಅನಿ ಬಾರಿಕ್ ಪೊರಾ ಸಾರ್ಕೆ ಚಿಂತಿ. ಅತ್ತಾ ಜಾನ್ತೊ ಹೊಲ್ಲ್ಯಾ ತನ್ನಾ ಬಾರಿಕ್ ಪೊರಾಚಿ ಸಗ್ಳಿ ಚಲ್ನುಕ್ ಮಿಯಾ ಸೊಡುನ್ ಸೊಡ್ಲಾ.


ಎವ್ಡ್ಯಾ ಪತರ್ ಮಿಯಾ ಹೆ ಸಗ್ಳ್ಯೆ ಪಡ್ದುನ್ ಘೆವ್ನ್ ಪುರಾ ಹೊಲ್ಲೊ ಮನುನ್ ಸಾಂಗಿನಾ, ಖರೆ ಮಿಯಾ ಖಲೆ ಘೆವ್ಕ್ ಸಾಟ್ನಿ ಕ್ರಿಸ್ತ್ ಜೆಜುನ್ ಮಾಕಾ ಧರುನ್ ಘೆಟ್ಲಾ ತೆಚ್ ಘೆವ್ಚೆ ಮನುನ್ ಕಟ್ಪಟ್‍ ಕರುಲ್ಲಾ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು