Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 12:5 - ದೆವಾಚಿ ಖರಿ ಖಬರ್

5 ಸೆವಾಬಿ ಎಗ್ಳ್ಯಾ ಎಗ್ಳ್ಯಾ ಥರಾಚಿ ಹಾಯ್; ಖರೆ ಎಕುಚ್ ಧನಿಯಾಚಿ ಸೆವಾ ಕರುನ್ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಸೇವೆಗಳಲ್ಲಿ ಬೇರೆ ಬೇರೆ ವಿಧಗಳುಂಟು ಆದರೆ ಕರ್ತನು ಒಬ್ಬನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಸೇವೆಗಳು ವಿಧವಿಧವಾಗಿವೆ; ಅವುಗಳನ್ನು ಸ್ವೀಕರಿಸುವ ಪ್ರಭುವು ಒಬ್ಬರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಸೇವೆಗಳಲ್ಲಿ ಬೇರೆ ಬೇರೆ ವಿಧಗಳುಂಟು, ಕರ್ತನು ಒಬ್ಬನೇ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಸೇವೆಮಾಡಲು ವಿವಿಧ ಮಾರ್ಗಗಳಿವೆ, ಆದರೆ ಅವುಗಳೆಲ್ಲಾ ಒಬ್ಬನೇ ಆತ್ಮನಿಂದ ಬಂದಂಥವುಗಳಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಸೇವೆಗಳಲ್ಲಿ ಬೇರೆ ಬೇರೆ ವಿಧಗಳಿವೆ, ಆದರೆ ಕರ್ತ ಆಗಿರುವವರು ಒಬ್ಬರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 12:5
10 ತಿಳಿವುಗಳ ಹೋಲಿಕೆ  

ತುಮಿ ಮುಖಂಡ್ ಮನುನ್ ಬಲ್ವುನ್ ಘೆತಲೆಬಿ ನಕ್ಕೊ, ಕಶ್ಯಾಕ್ ಮಟ್ಲ್ಯಾರ್ ಕ್ರಿಸ್ತ್ ಎಕ್ಲೊಚ್ ತುಮ್ಚೊ ಮುಖಂಡ್.


ಜಾಲ್ಯಾರ್‌ಬಿ ಅಮ್ಕಾ ಎಕುಚ್ ದೆವ್ ಹಾಯ್, ತೊ ಬಾಬಾ ಸಗ್ಳಿ ಜಿನ್ಸಾ ತೆಚ್ಯಾ ವೈನಾಚ್ ಯೆಲ್ಯಾತ್ ಅನಿ ತೆಚೆಸಾಟ್ನಿ ಅಮಿ ಜಿವನ್ ಕರ್ತಾಂವ್ ಅನಿ ಅಮ್ಕಾ ಎಕ್ಲೊಚ್ ಧನಿ, ಜೆಜು ಕ್ರಿಸ್ತ್; ತೆಚ್ಯಾ ವೈನಾ ಸಗ್ಳಿ ಸಾಮಾನಾ ರಚುನ್ ಹೊಲ್ಯಾತ್ ಅನಿ ತೆಚ್ಯಾ ವೈನಾಚ್ ಅಮಿ ಜಿವನ್ ಕರ್ತಾಂವ್.


ಅನಿ ಬಾಬಾ ದೆವಾಚ್ಯಾ ಮಹಿಮಾ ಸಾಟ್ನಿ ಹರ್ ಎಕ್ಲೊಬಿ ಜೆಜುಕ್ರಿಸ್ತುಚ್ ಧನಿ ಮನುನ್ ಸಾಂಗ್ತಾತ್ .


ದೆವಾನ್ ಇಸ್ರಾಯೆಲ್‌ಕಾರಾಕ್ನಿ ಅಪ್ಲಿ ಬರಿ ಖಬರ್ ಧಾಡುನ್ ದಿಲ್ಯಾನ್ ಅನಿ ಜೆಜು ಕ್ರಿಸ್ತಾಕ್ನಾ ಬರಿ ಖಬರ್ ಪರ್ಗಟ್ ಕರ್‍ಲ್ಯಾನ್, ತೊ ಸಗ್ಳ್ಯಾಂಚೊ ಧನಿಯಾ ಹೊವ್ನ್ ಹಾಯ್.


ಹೊಲ್ಯಾರ್ಬಿ ಆತ್ಮಿಕ್ ವರಾ ಲೈ ಲೈ ಥರಿಚಿ ಹಾತ್ ಖರೆ ಎಕುಚ್ ಪವಿತ್ರ್ ಆತ್ಮೊ ತಿ ದಿತಾ.


ಅನಿ ಕಾಮಾಬಿ ದುಸ್ರಿ ದುಸ್ರಿ ಥರಿಚಿ ಹಾತ್; ಖರೆ ಸಗ್ಳ್ಯಾಂಚಿ ಸಗ್ಳಿ ಕಾಮಾ ಹೊಯ್ ಸರ್ಕೆ ಕರ್‍ತಲೊ ದೆವ್ ಎಕ್ಲೊಚ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು