Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 12:29 - ದೆವಾಚಿ ಖರಿ ಖಬರ್

29 ತಸೆ ಜಾಲ್ಯಾರ್ ಸಗ್ಳೆ ಜಾನಾಬಿ ಅಪೊಸ್ತಲಾ ಕಾಯ್? ಸಗ್ಳೆ ಜಾನಾಬಿ ಪ್ರವಾದಿ ಕಾಯ್? ಸಗ್ಳೆ ಜಾನಾಬಿ ಶಿಕ್ವುತಲಿ ಲೊಕಾ ಕಾಯ್? ಸಗ್ಳೆ ಜಾನಾಬಿ ವಿಚಿತ್ರ್ ಕಾಮಾ ಕರ್‍ತಲಿ ಲೊಕಾ ಕಾಯ್?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಎಲ್ಲರು ಅಪೊಸ್ತಲರೋ? ಎಲ್ಲರು ಪ್ರವಾದಿಗಳೋ? ಎಲ್ಲರೂ ಬೋಧಕರೋ? ಎಲ್ಲರೂ ಮಹತ್ಕಾರ್ಯಗಳನ್ನು ಮಾಡುವವರೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಎಲ್ಲರೂ ಪ್ರೇಷಿತರಲ್ಲ, ಎಲ್ಲರೂ ಪ್ರವಾದಿಗಳಲ್ಲ, ಎಲ್ಲರೂ ಬೋಧಕರಲ್ಲ, ಎಲ್ಲರೂ ಪವಾಡಪುರುಷರಲ್ಲ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಎಲ್ಲರೂ ಅಪೊಸ್ತಲರೋ? ಎಲ್ಲರೂ ಪ್ರವಾದಿಗಳೋ? ಎಲ್ಲರೂ ಉಪದೇಶಕರೋ? ಎಲ್ಲರೂ ಮಹತ್ಕಾರ್ಯಗಳನ್ನು ಮಾಡುವವರೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಎಲ್ಲಾ ಜನರು ಅಪೊಸ್ತಲರುಗಳಲ್ಲ. ಎಲ್ಲಾ ಜನರು ಪ್ರವಾದಿಗಳಲ್ಲ. ಎಲ್ಲಾ ಜನರು ಉಪದೇಶಕರುಗಳಲ್ಲ. ಎಲ್ಲಾ ಜನರು ಅದ್ಭುತಕಾರ್ಯಗಳನ್ನು ಮಾಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಎಲ್ಲರೂ ಅಪೊಸ್ತಲರೋ? ಎಲ್ಲರೂ ಪ್ರವಾದಿಗಳೋ? ಎಲ್ಲರೂ ಬೋಧಕರೋ? ಎಲ್ಲರೂ ಅದ್ಭುತ ಮಾಡುವವರೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 12:29
4 ತಿಳಿವುಗಳ ಹೋಲಿಕೆ  

ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ನಿ ದೆವಾನ್ ನೆಮಲ್ಲೆ ಕೊನ್ ಮಟ್ಲ್ಯಾರ್ ತೆನಿ ಹೆ: ಪೈಲೆಚೆ ಅಪೊಸ್ತಲಾ, ದೊನ್ವೆಚೆ ಪ್ರವಾದಿ, ತಿನ್ವೆಚಿ ಶಿಕ್ವುತಲಿ ಲೊಕಾ; ಹೆಂಚ್ಯಾ ಮಾನಾ ವಿಚಿತ್ರ್ ಕಾಮಾ ಕರ್‍ತಲೆ, ಪಿಡಾ ಗುನ್ ಕರ್‍ತಲೆ, ದುಸ್ರ್ಯಾಂಚಿ ಸೆವಾ ಕರ್‍ತಲೆ, ಅಧಿಕಾರ್ ಚಾಲ್ವುತಲೆ ಅನಿ ದುಸ್ರಿ ದುಸ್ರಿ ಬಾಶಾ ಬೊಲ್ತಲೆ.


ಸಗ್ಳ್ಯಾಕ್ನಿಬಿ ಗುನ್ ಕರ್‍ತಲಿ ತಾಕತ್ ಹಾಯ್ ಕಾಯ್? ಸಗ್ಳೆ ಜಾನಾಬಿ ದುಸ್ರ್ಯಾ ದುಸ್ರ್ಯಾ ಬಾಶಾನಿ ಬೊಲ್ತ್ಯಾತ್ ಕಾಯ್? ಸಗ್ಳೆಬಿ ತೆಚೊ ಅರ್ಥ್ ಸೊಡ್ವುನ್ ಸಾಂಗ್ತಲೊ ಕಾಯ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು