Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 12:17 - ದೆವಾಚಿ ಖರಿ ಖಬರ್

17 ಸಗ್ಳೆ ಆಂಗ್ ಡೊಳೆಚ್ ಹೊಲ್ಲೊ ರ್‍ಹಾಲ್ಯಾರ್ ಆಯಿಕ್ತಲಿ ತಾಕತ್ ಖೈ ರ್‍ಹಾಯ್ ಹೊತ್ತಿ? ತಸೆಚ್ ಸಗ್ಳೆ ಆಂಗ್ ಕಾನುಚ್ ಹೊವ್ನ್ ರ್‍ಹಾಲ್ಯಾರ್ ವಾಸ್ ಘೆತಲಿ ತಾಕತ್ ಖೈ ರ್‍ಹಾಯ್ ಹೊತ್ತಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ದೇಹವೆಲ್ಲಾ ಕಣ್ಣಾದರೆ ನೀವು ಏನೂ ಕೇಳಲಾಗುತ್ತಿರಲಿಲ್ಲ. ದೇಹವೆಲ್ಲಾ ಕಿವಿಯಾದರೆ ನೀವು ಯಾವ ವಾಸನೆಯನ್ನು ಮೂಸಲಾಗುತ್ತಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ದೇಹವಿಡೀ ಕಣ್ಣೇ ಆದರೆ ಅದು ಕೇಳುವ ಬಗೆ ಹೇಗೆ? ಅಥವಾ ಅದು ಇಡೀ ಕಿವಿಯೇ ಆದರೆ, ಮೂಸಲು ಮೂಗು ಎಲ್ಲಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ದೇಹವೆಲ್ಲಾ ಕಣ್ಣಾದರೆ ಕಿವಿಯೆಲ್ಲಿ? ಅದೆಲ್ಲಾ ಕಿವಿಯಾದರೆ ಮೂಗೆಲ್ಲಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಇಡೀ ದೇಹವೇ ಕಣ್ಣಾಗಿದ್ದರೆ, ಕೇಳಿಸಿಕೊಳ್ಳಲು ದೇಹಕ್ಕೆ ಸಾಧ್ಯವಿರುತ್ತಿರಲಿಲ್ಲ. ಇಡೀ ದೇಹವೇ ಕಿವಿಯಾಗಿದ್ದರೆ, ದೇಹವು ಯಾವುದರ ವಾಸನೆಯನ್ನೂ ತಿಳಿದುಕೊಳ್ಳಲಾಗುತ್ತಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ದೇಹವೆಲ್ಲಾ ಕಣ್ಣಾದರೆ ನಾವು ಕೇಳುವುದೆಲ್ಲಿ? ಅಥವಾ ಅದೆಲ್ಲಾ ಕಿವಿಯಾದರೆ, ಮೂಸಿ ನೋಡುವುದೆಲ್ಲಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 12:17
8 ತಿಳಿವುಗಳ ಹೋಲಿಕೆ  

ಡೊಳ್ಯಾನ್ ಹಾತಾಕ್ನಿ ಮಾಕಾ ತುಜಿ ಗರಜ್‍ ನಾ ಮನುಕ್ ಹೊಯ್ನಾ; ತಸೆಚ್ ಟಕ್ಲ್ಯಾನ್ ಪಾಂಯಾಕ್ನಿ ಮಾಕಾ ತುಮ್ಚಿ ಗರಜ್ ನಾ" ಮನುಕ್ ಹೊಯ್ನಾ.


ತಸೆ ಜಾಲ್ಯಾರ್ ಸಗ್ಳೆ ಜಾನಾಬಿ ಅಪೊಸ್ತಲಾ ಕಾಯ್? ಸಗ್ಳೆ ಜಾನಾಬಿ ಪ್ರವಾದಿ ಕಾಯ್? ಸಗ್ಳೆ ಜಾನಾಬಿ ಶಿಕ್ವುತಲಿ ಲೊಕಾ ಕಾಯ್? ಸಗ್ಳೆ ಜಾನಾಬಿ ವಿಚಿತ್ರ್ ಕಾಮಾ ಕರ್‍ತಲಿ ಲೊಕಾ ಕಾಯ್?


ಅನಿ ಕಾನ್ ಜರ್,“ಮಿಯಾ ಡೊಳೊ ನ್ಹಯ್, ತಸೆ ಮನುನ್ ಆಂಗಾಚೊ ಭಾಗ್”, ಮನಿಲ್ ತರ್ ತೊ ಆಂಗಾಚೊ ಭಾಗ್ ನ್ಹಯ್ ಹೊತಾ ಕಾಯ್?


ತಸೆ ಮನುನ್ ಎಕ್ ಅಂಗಾತ್ ದುಸ್ರ್ಯಾ, ದುಸ್ರ್ಯಾ ಭಾಗಾಕ್ನಿ ದೆವಾನ್ ಅಪ್ನಾಂಚ್ಯಾ ಮನಾಕ್ ಯೆತಾ ತಸೆ ದುಸ್ರೊ ದುಸ್ರೊ ಜಾಗೊ ದಿಲ್ಯಾನಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು