Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 12:16 - ದೆವಾಚಿ ಖರಿ ಖಬರ್

16 ಅನಿ ಕಾನ್ ಜರ್,“ಮಿಯಾ ಡೊಳೊ ನ್ಹಯ್, ತಸೆ ಮನುನ್ ಆಂಗಾಚೊ ಭಾಗ್”, ಮನಿಲ್ ತರ್ ತೊ ಆಂಗಾಚೊ ಭಾಗ್ ನ್ಹಯ್ ಹೊತಾ ಕಾಯ್?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಕಿವಿ “ನಾನು ಕಣ್ಣಲ್ಲದ ಕಾರಣ ನಾನು ದೇಹಕ್ಕೆ ಸೇರಿಲ್ಲವೆಂದು” ಹೇಳಿದರೂ ಅದು ದೇಹಕ್ಕೆ ಸೇರದೆ ಇರುವುದೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಅಥವಾ ಕಿವಿ, “ನಾನು ಕಣ್ಣಲ್ಲ, ಈ ಕಾರಣ ನಾನು ದೇಹಕ್ಕೆ ಸೇರಿಲ್ಲ,” ಎಂದು ಹೇಳಿದ್ದಾದರೆ ಅದು ದೇಹದ ಅಂಗವಾಗಿರುವುದು ತಪ್ಪೀತೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಕಿವಿ - ನಾನು ಕಣ್ಣಲ್ಲದ ಕಾರಣ ನಾನು ದೇಹಕ್ಕೆ ಸೇರಿದ್ದಲ್ಲವೆಂದು ಹೇಳಿದರೂ ಅದು ದೇಹಕ್ಕೆ ಸೇರದೆ ಇರುವದೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಕಿವಿಯು, “ನಾನು ಕಣ್ಣಲ್ಲ, ಆದ್ದರಿಂದ ನಾನು ದೇಹಕ್ಕೆ ಸೇರಿಲ್ಲ” ಎಂದು ಹೇಳಬಹುದು. ಆದರೆ ಹೀಗೆ ಹೇಳಿದ ಮಾತ್ರಕ್ಕೆ ಕಿವಿಯು ದೇಹದಿಂದ ಹೊರತಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಒಂದು ವೇಳೆ ಕಿವಿ, “ನಾನು ಕಣ್ಣಲ್ಲದ ಕಾರಣ, ದೇಹಕ್ಕೆ ಸೇರಿಲ್ಲ,” ಎಂದು ಹೇಳಿದರೂ ಅದು ದೇಹಕ್ಕೆ ಅಂಗವಾಗಿ ಸೇರದಿರುವುದೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 12:16
6 ತಿಳಿವುಗಳ ಹೋಲಿಕೆ  

ಅನಿ ದೆವಾಚ್ಯಾ ಕುರ್ಪೆನ್ ಮಾಕಾ ಗಾವಲ್ಲ್ಯಾ ದೆನ್ಗಿಚ್ಯಾ ಸಾಟ್ನಿ ಮಿಯಾ ತುಮ್ಕಾ ಹರಿ ಎಕ್ಲ್ಯಾಕ್ನಿ ಸಾಂಗ್ತಾ: ತುಮ್ಚ್ಯಾ ಎವ್ಡ್ಯಾಕ್ ತುಮಿ ಮೊಟೆಪಾನ್ ಚಿಂತುಕ್ ಜಾವ್‍ನಕಾಶಿ, ತುಮಿ ಚಿಂತಲ್ಯಾಕ್ ಮಿತ್ ರ್‍ಹಾಂವ್ದಿತ್, ತುಮ್ಚ್ಯಾತ್ಲೊ ಹರಿ ಎಕ್ಲೊ ದೆವಾನ್ ಅಪ್ನಾಕ್ ದಿಲ್ಲ್ಯಾ ವಿಶ್ವಾಸಾಚ್ಯಾ ಮಾಪಾಚ್ಯಾ ಪರ್‍ಕಾರ್ ಅಪ್ನಾಚ್ಯಾ ಮೊಟೆಪಾನಾಚ್ಯಾ ವಿಶಯಾತ್ ಚಿಂತುಂದಿ.


ಅಪ್ಲ್ಯಾ ಸ್ವತಾಚ್ಯಾ ಸಾಟ್ನಿ ಹೊಂವ್ದಿ ನಾ ತರ್ ಬಡಾಯಿನ್ ಹೊಂವ್ದಿ ಖಚ್ಚೆ ಕರಿಸ್ತಾನಾ ಹರ್ ಎಕ್ಲೊಬಿ ಎಕಾಮೆಕಾಕ್ ಖಾಲ್ತಿಹೊವ್ನ್ ಚಲ್ತಲ್ಯಾ ಮನಾನ್ ದುಸ್ರ್ಯಾಕ್ನಿ ಅಪ್ನಾಕಿಂತಾಬಿ ಮೊಟೆ ಮನುನ್ ಚಿಂತುಚೆ.


ಹೆ ಸೊಡುನ್ ಆಂಗಾಚಿ ಲೈ ಬಳ್ ನಸಲ್ಲಿ ಮನುನ್ ದಿಸ್ತಲಿ ಭಾಗಾ ಲೈ ಗರ್ಜೆಚಿ ಹಾತ್.


ಎಕಾಮೆಕಾತ್ನಿ ಕ್ರಿಸ್ತಾಂವ್ ಭಾವ್‍ ಭೆನಿಯಾಂಚ್ಯಾ ಸರ್ಕೆ ಪ್ರೆಮಾನ್ ರ್‍ಹಾವಾ. ಎಕಮೆಕಾಕ್ನಿ ಮಾನ್ ದಿತಲ್ಯಾತ್ ಎಕ್ಲ್ಯಾನ್ ಮೆಲ್ ಎಕ್ಲೊ ಹೊವ್ಚೆ.


ಜರ್ ಪಾಯ್ “ಮಿಯಾ ಹಾತ್ ನ್ಹಯ್, ತಸೆ ಮನುನ್ ಮಿಯಾ ಆಂಗಾಚೊ ಭಾಗ್ ನ್ಹಯ್”, ಮನಿಲ್ ತರ್ ತೊ ಆಂಗಾಚೊ ಭಾಗ್ ಹೊಯ್ ನಸ್ತಾನಾ ರ್‍ಹಾತಾ ಕಾಯ್?


ಸಗ್ಳೆ ಆಂಗ್ ಡೊಳೆಚ್ ಹೊಲ್ಲೊ ರ್‍ಹಾಲ್ಯಾರ್ ಆಯಿಕ್ತಲಿ ತಾಕತ್ ಖೈ ರ್‍ಹಾಯ್ ಹೊತ್ತಿ? ತಸೆಚ್ ಸಗ್ಳೆ ಆಂಗ್ ಕಾನುಚ್ ಹೊವ್ನ್ ರ್‍ಹಾಲ್ಯಾರ್ ವಾಸ್ ಘೆತಲಿ ತಾಕತ್ ಖೈ ರ್‍ಹಾಯ್ ಹೊತ್ತಿ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು