Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 12:14 - ದೆವಾಚಿ ಖರಿ ಖಬರ್

14 ಆಂಗ್ ಮಟ್ಲ್ಯಾರ್ ಎಕುಚ್ ಭಾಗ್ ನ್ಹಯ್, ತೆ ಲೈ ಭಾಗಾನಿ ಹೊಲ್ಲೆ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ದೇಹವು ಒಂದೇ ಅಂಗವಲ್ಲ. ಅನೇಕ ಅಂಗಗಳುಳ್ಳದ್ದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ದೇಹವು ಏಕ ಅಂಗದಿಂದ ಅಲ್ಲ, ಅನೇಕ ಅಂಗಗಳಿಂದ ಕೂಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ದೇಹವು ಒಂದೇ ಅಂಗವಲ್ಲ, ಅನೇಕ ಅಂಗಗಳುಳ್ಳದ್ದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ದೇಹವು ಒಂದು ಅಂಗಕ್ಕಿಂತಲೂ ಹೆಚ್ಚು ಅಂಗಗಳನ್ನು ಪಡೆದಿದೆ. ಅದು ಅನೇಕ ಅಂಗಗಳನ್ನು ಪಡೆದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ದೇಹವು ಒಂದೇ ಅಂಗವಾಗಿರದೆ, ಅನೇಕ ಅಂಗಗಳುಳ್ಳದ್ದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 12:14
6 ತಿಳಿವುಗಳ ಹೋಲಿಕೆ  

ತಸೆ ಹೊವ್ನ್, ತುಮಿ ಝುಟೆ ಸಾಂಗಿನಸ್ತಾನಾ ಎಕಾಮೆಕಾಕ್ ಕನ್ನಾಬಿ ಖರೆಚ್ ಬೊಲುನ್ಗೆತ್ ರಾವಾ, ಕಶ್ಯಾಕ್ ಮಟ್ಲ್ಯಾರ್ ಅಮಿ ಸಗ್ಳ್ಯೆಬಿ ಎಕುಚ್ ಆಂಗಾಚಿ ಭಾಗಾ ಹೊವ್ನ್ ಹಾತ್.


ತಿ ಸಗ್ಳಿ ಎಕುಚ್ ಭಾಗ್ ಹೊವ್ನ್ ರ್‍ಹಾಲ್ಯಾರ್; ಆಂಗ್ ಖೈ ರ್‍ಹಾಯ್ ಹೊತ್ತೆ?


ಆಂಗ್ ಎಕ್ ಹೊಲ್ಯಾರ್ಬಿ ತೆಚಿ ಭಾಗಾ ಲೈ ಹಾತ್; ಅನಿ ಅಂಗಾಚಿ ತಿ ಸಗ್ಳಿ ಭಾಗಾ ಲೈ ಹೊಲ್ಯಾರ್ಬಿ ಎಕುಚ್ ಆಂಗ್ ಹೊತ್ತ್ಯಾತ್, ತಸೆಚ್ ಕ್ರಿಸ್ತಾತ್‌ಬಿ ಘಡ್ತಾ.


ಜರ್ ಪಾಯ್ “ಮಿಯಾ ಹಾತ್ ನ್ಹಯ್, ತಸೆ ಮನುನ್ ಮಿಯಾ ಆಂಗಾಚೊ ಭಾಗ್ ನ್ಹಯ್”, ಮನಿಲ್ ತರ್ ತೊ ಆಂಗಾಚೊ ಭಾಗ್ ಹೊಯ್ ನಸ್ತಾನಾ ರ್‍ಹಾತಾ ಕಾಯ್?


ಖರೆ ಭಾಗಾ ಲೈ ಹೊಲ್ಯಾರ್ಬಿ ಆಂಗ್ ಎಕುಚ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು