Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 11:6 - ದೆವಾಚಿ ಖರಿ ಖಬರ್

6 ಎಕ್ ಬಾಯ್ಕೊಮಾನುಸ್ ಅಪ್ನಾಚೆ ಟಕ್ಲೆ ಧಾಪುನ್ ಘೆಯ್ನಾ ಹೊಲ್ಯಾರ್ ತೆನಿ ಅಪ್ಲಿ ಕೆಸಾ ತಾಸುನ್ ಘೆವ್ಚೆ: ಖರೆ ಕೆಸಾ ಕಾತರ್‍ತಲೆ ನಾ ಹೊಲ್ಯಾ ಟಕ್ಲೆ ತಾಸ್ತಲೆ ಎಕ್ ಬಾಯ್ಕೊಮಾನ್ಸಿಕ್ ಅವ್ಮಾನಾಚೆ ಹೊಲ್ಯಾರ್ ತಿ ಅಪ್ನಾಚೆ ಟಕ್ಲೆ ಧಾಪುಂದಿತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಸ್ತ್ರೀಯು ಮುಸುಕು ಹಾಕಿಕೊಳ್ಳದಿದ್ದರೆ ಆಕೆಯು ಕೂದಲನ್ನು ತೆಗೆಯಿಸಿಬಿಡಬೇಕಷ್ಟೆ. ಆದರೆ ಕೂದಲನ್ನು ಕತ್ತರಿಸಿಕೊಳ್ಳುವುದಾಗಲಿ ತಲೆಬೋಳಿಸಿಕೊಳ್ಳುವುದಾಗಲಿ ಸ್ತ್ರೀಗೆ ಅವಮಾನಕರವಾಗಿದ್ದರೆ ಆಕೆಯು ಮುಸುಕನ್ನು ಹಾಕಿಕೊಳ್ಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಹಾಗೆ ಮುಸುಕು ಹಾಕದ ಸ್ತ್ರೀ ತನ್ನ ತಲೆಗೂದಲನ್ನು ತೆಗೆದುಬಿಡಲಿ. ಸ್ತ್ರೀಗೆ ತಲೆಗೂದಲನ್ನು ಕತ್ತರಿಸುವುದಾಗಲಿ, ಬೋಳಿಸುವುದಾಗಲಿ ಲಜ್ಜಾಸ್ಪದವಾಗಿದ್ದರೆ, ಆಕೆ ತಲೆಗೆ ಮುಸುಕು ಹಾಕಿಕೊಳ್ಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಸ್ತ್ರೀಯು ಮುಸುಕುಹಾಕಿಕೊಳ್ಳದಿದ್ದರೆ ಆಕೆಯು ಕೂದಲನ್ನು ತೆಗಿಸಿಬಿಡಬೇಕಷ್ಟೆ. ಆದರೆ ಕೂದಲನ್ನು ಕತ್ತರಿಸಿಕೊಳ್ಳುವದಾಗಲಿ ತಲೆಬೋಳಿಸಿಕೊಳ್ಳುವದಾಗಲಿ ಸ್ತ್ರೀಗೆ ಅವಮಾನಕರವಾಗಿದ್ದರೆ ಆಕೆಯು ಮುಸುಕನ್ನು ಹಾಕಿಕೊಳ್ಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಸ್ತ್ರೀಯು ತನ್ನ ತಲೆಗೆ ಮುಸುಕು ಹಾಕಿಕೊಳ್ಳದಿದ್ದರೆ, ಆಕೆಯು ತನ್ನ ತಲೆಯನ್ನು ಬೋಳಿಸಿಕೊಳ್ಳಲಿ. ತಲೆಕೂದಲನ್ನು ಕತ್ತರಿಸಿಕೊಳ್ಳುವುದಾಗಲಿ ತಲೆಯನ್ನು ಬೋಳಿಸಿಕೊಳ್ಳುವುದಾಗಲಿ ಸ್ತ್ರೀಗೆ ಅಪಮಾನಕರವಾಗಿದೆ. ಆದ್ದರಿಂದ ಆಕೆ ತನ್ನ ತಲೆಗೆ ಮುಸುಕು ಹಾಕಿಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಸ್ತ್ರೀಯು ಮುಸುಕು ಹಾಕಿಕೊಳ್ಳದೆ ಇದ್ದರೆ, ಆಕೆಯು ಕೂದಲನ್ನು ಕತ್ತರಿಸಿಕೊಳ್ಳಲಿ. ಕೂದಲನ್ನು ಕತ್ತರಿಸಿಕೊಳ್ಳುವುದಾಗಲಿ, ತಲೆ ಬೋಳಿಸಿಕೊಳ್ಳವುದಾಗಲಿ ಸ್ತ್ರೀಗೆ ಅವಮಾನಕರವಾಗಿದ್ದರೆ, ಆಕೆಯು ಮುಸುಕನ್ನು ಹಾಕಿಕೊಳ್ಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 11:6
5 ತಿಳಿವುಗಳ ಹೋಲಿಕೆ  

ಪಾವ್ಲು ವಿಶ್ವಾಸಿ ಭಾವಾಚ್ಯಾ ವಾಂಗ್ಡಾ ಕೊರಿಂಥಾತ್ ಉಲ್ಲಿ ದಿಸಾ ರ್‍ಹಾಲೊ ತೆಚ್ಯಾ ಮನಾ ಸಮುಂದ್ರರಾಚ್ಯಾ ವಾಟೆನ್ ಪ್ರಿಸ್ಕಿಲಾ ಅನಿ ಅಕ್ವಿಲ್ ಮನ್ತಲ್ಲ್ಯಾಂಚ್ಯಾ ವಾಂಗ್ಡಾ ಸಿರಿಯಾಕ್ ಜಾವ್ಕ್ ಲಾಗಲ್ಲೊ, ಪ್ರಯಾನ್ ಕರುಚ್ಯಾ ಅದ್ದಿಚ್ ತೆನಿ ಕೆಂಕ್ರೆ ಶಾರಾತ್ ಅಪ್ಲಿ ಕೆಸಾ ಕಾತ್ರುನ್ ಘೆವ್ಕ್ ಗೆಲೊ, ಕಶ್ಯಾಕ್ ಮಟ್ಲ್ಯಾರ್, ತೆನಿ ಶಪತ್ ಕರಲ್ಲೆ ಹೊತ್ತೆ


ಖರೆ ಟಕ್ಲೆ ಧಾಪಿ ನಸ್ತಾನಾ ಮಾಗ್ನಿ ಕರ್‍ತಾ ನಾಹೊಲ್ಯಾರ್ ಪ್ರವಾದ್ ಕರ್ತಾ, ತಿ ಬಾಯ್ಕೊಮನುಸ್ ಅಪ್ನಾಚ್ಯಾ ಘೊವಾಕ್ ಅವ್ಮಾನ್ ಕರ್‍ತಾ. ತೆನಿ ಟಕ್ಲೆ ಉಗ್ಡೆ ಸೊಡ್ತಲೆಬಿ ಅನಿ ತೆ ತಾಸುನ್ ಘೆಟಲ್ಲೆ ಬಿ ಸಮಾ.


ಘವ್ಮಾನುಸ್ ಅಪ್ನಾಚೆ ಟಕ್ಲೆ ದಾಪುಚೆ ನ್ಹಯ್ ಕಶ್ಯಾಕ್ ಮಟ್ಲ್ಯಾರ್ ತೊ ದೆವಾಚೊ ರುಪ್ ಅನಿ ತೆಚ್ಯಾ ಮಹಿಮೆಚೊ ಆರ್ಸೊ, ಖರೆ ಬಾಯ್ಕೊಮಾನುಸ್ ಘವ್ಮಾನ್ಸಾಕ್ ಗೌರವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು