Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 11:5 - ದೆವಾಚಿ ಖರಿ ಖಬರ್

5 ಖರೆ ಟಕ್ಲೆ ಧಾಪಿ ನಸ್ತಾನಾ ಮಾಗ್ನಿ ಕರ್‍ತಾ ನಾಹೊಲ್ಯಾರ್ ಪ್ರವಾದ್ ಕರ್ತಾ, ತಿ ಬಾಯ್ಕೊಮನುಸ್ ಅಪ್ನಾಚ್ಯಾ ಘೊವಾಕ್ ಅವ್ಮಾನ್ ಕರ್‍ತಾ. ತೆನಿ ಟಕ್ಲೆ ಉಗ್ಡೆ ಸೊಡ್ತಲೆಬಿ ಅನಿ ತೆ ತಾಸುನ್ ಘೆಟಲ್ಲೆ ಬಿ ಸಮಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ತಲೆಯ ಮೇಲೆ ಮುಸುಕು ಹಾಕಿಕೊಳ್ಳದೆ ಪ್ರಾರ್ಥನೆಯನ್ನಾಗಲಿ ಪ್ರವಾದನೆಯನ್ನಾಗಲಿ ಮಾಡುವ ಸ್ತ್ರೀಯು ತನ್ನ ತಲೆಯನ್ನು ಅವಮಾನಪಡಿಸುತ್ತಾಳೆ. ಸ್ತ್ರೀಯು ಮುಸುಕಿಲ್ಲದೆ ಇರುವುದೂ ತಲೆಬೋಳಿಸಿಕೊಂಡಿರುವುದೂ ಒಂದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಸ್ತ್ರೀಯು ತಲೆಯ ಮೇಲೆ ಮುಸುಕು ಹಾಕದೆ ಪ್ರಾರ್ಥಿಸುವುದಾದರೆ ಅಥವಾ ದೇವರ ವಾಕ್ಯವನ್ನು ಪ್ರವಚಿಸುವುದಾದರೆ ತನ್ನ ಶಿರಸ್ಸಾದ ಪತಿಗೆ ಅವಮಾನ ತರುತ್ತಾಳೆ. ಮುಸುಕು ಹಾಕದ ಸ್ತ್ರೀ ತಲೆಯನ್ನು ಮುಂಡನ ಮಾಡಿಸಿಕೊಂಡಂತೆಯೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ತಲೆಯ ಮೇಲೆ ಮುಸುಕುಹಾಕಿಕೊಳ್ಳದೆ ಪ್ರಾರ್ಥನೆಯನ್ನಾಗಲಿ ಪ್ರವಾದನೆಯನ್ನಾಗಲಿ ಮಾಡುವ ಸ್ತ್ರೀಯು ತನ್ನ ತಲೆಯನ್ನು ಅವಮಾನಪಡಿಸುತ್ತಾಳೆ. ಸ್ತ್ರೀಯು ಮುಸುಕಿಲ್ಲದಿರುವದೂ ತಲೆಬೋಳಿಸಿಕೊಂಡಿರುವದೂ ಒಂದೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಆದರೆ ಸ್ತ್ರೀಯು ಪ್ರಾರ್ಥಿಸುವಾಗ ಅಥವಾ ಪ್ರವಾದಿಸುವಾಗ ತನ್ನ ತಲೆಗೆ ಮುಸುಕನ್ನು ಹಾಕಿಕೊಂಡಿರಬೇಕು. ಆಕೆಯು ತನ್ನ ತಲೆಗೆ ಮುಸುಕು ಹಾಕಿಲ್ಲದಿದ್ದರೆ, ಅದು ಆಕೆಯ ಶಿರಸ್ಸಾದ ಪುರುಷನಿಗೆ ಅಪಮಾನಕರವಾಗಿದೆ. ಅವಳಿಗೂ ತಲೆಯನ್ನು ಬೋಳಿಸಿಕೊಂಡಿರುವ ಸ್ತ್ರೀಗೂ ಯಾವ ವ್ಯತ್ಯಾಸವಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಆದರೆ ತಲೆಯ ಮೇಲೆ ಮುಸುಕು ಹಾಕಿಕೊಳ್ಳದೆ ಪ್ರಾರ್ಥನೆ ಮಾಡುವ ಇಲ್ಲವೆ ಪ್ರವಾದನೆ ಹೇಳುವ ಪ್ರತಿ ಸ್ತ್ರೀಯು ತನ್ನ ತಲೆಯನ್ನು ಅವಮಾನ ಪಡಿಸುತ್ತಾಳೆ. ಹೀಗೆ ಮಾಡುವ ಸ್ತ್ರೀಯು ತನ್ನ ತಲೆ ಬೋಳಿಸಿಕೊಳ್ಳುವುದಕ್ಕೆ ಸಮಾನವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 11:5
8 ತಿಳಿವುಗಳ ಹೋಲಿಕೆ  

ಅನ್ನಾ ಮನುನ್ ನಾವ್ ಹೊತ್ತಿ ಎಕ್ ಪ್ರವಾದಿನ್‍ಬಿ ಥೈ ಹೊತ್ತಿ. ತಿ ಫಾನುಯೆಲಾಚಿ ಲೆಕ್ ಅಶೆರ್ ಮನ್ತಲ್ಯಾ ಘರಾನ್ಯಾಚಿ. ತಿ ನಗಿನ್ ಹೊವ್ನ್ ಸಾತ್ ವರ್ಸಾ ಅಪ್ನಾಚ್ಯಾ ಘೊವಾಚ್ಯಾ ವಾಂಗ್ಡಾ ಹೊತ್ತಿ. ಅನಿ ತಿ ಲೈ ಮ್ಹಾತಾರಿ ಹೊಲ್ಲಿ.


ಆಕ್ರಿಚ್ಯಾ ದಿಸಾತ್ನಿ ಅಪ್ನಿ ಕರ್‍ತಲೆ ಕಾಯ್ ಮನುನ್ ದೆವ್ ಸಾಂಗ್ತಾ! ಮಿಯಾ ಮಾಜೊ ಆತ್ಮೊ ಸಗ್ಳ್ಯಾ ಲೊಕಾಂಚ್ಯಾ ವರ್‍ತಿ ಘಾಲ್ತಾ, ತುಮ್ಚಿ ಲೆಕಾ ಅನಿ ಲೆಕಿಯಾ ಪ್ರವಾದ್ ಕರ್ತಾತ್, ತುಮ್ಚಿ ದಾಂಡ್ಗಿ ಲೊಕಾ ದರ್ಶನ್ ಬಗ್ತ್ಯಾತ್, ಅನಿ ತುಮ್ಚಿ ಮ್ಹಾತಾರಿ ಮಾನ್ಸಾ ಸಪ್ನಾ ಬಗ್ತ್ಯಾತ್.


ಬಾಯ್ಕೊಮನ್ಸಾನಿ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ ಗಪ್ ರ್‍ಹಾವ್ಚೆ. ತೆಂಕಾ ಬೊಲುಕ್ ಅವಕಾಸ್ ನಾ. ಶಾಸ್ತರಾತ್ ಸಾಂಗಲ್ಲ್ಯಾ ಸಾರ್ಕೆ ಖಾಯ್ಲ್ ಹೊವ್ನ್ ರ್‍ಹಾತಲೆ ತೆಂಕಾ ಬರೆ.


ತೆಕಾ ಲಗಿನ್ ಹೊವ್ ನಸಲ್ಲಿ ಲೆಕಿಯಾ ಹೊತ್ತಿ, ತೆನಿ ದೆವಾಚಿ ಬರಿ ಬಖರ್ ಪ್ರವಾದನ್ ಕರ್‍ತಲೆ ಹೊಲ್ಲೆ.


ಮಾಗ್ನಿಕ್ ಗೊಳಾ ಹೊಲ್ಲ್ಯಾ ತನ್ನಾ ಟಕ್ಲೆ ಧಾಪುನ್ ಮಾಗ್ತಾ, ನಾಹೊಲ್ಯಾರ್ ಪ್ರವಾದ್ ಕರ್‍ತಾ ತೊ ಘೊಮಾನುಸ್ ಕ್ರಿಸ್ತಾಕ್ ಅವಮಾನ್ ಕರ್‍ತಾ.


ಎಕ್ ಬಾಯ್ಕೊಮಾನುಸ್ ಅಪ್ನಾಚೆ ಟಕ್ಲೆ ಧಾಪುನ್ ಘೆಯ್ನಾ ಹೊಲ್ಯಾರ್ ತೆನಿ ಅಪ್ಲಿ ಕೆಸಾ ತಾಸುನ್ ಘೆವ್ಚೆ: ಖರೆ ಕೆಸಾ ಕಾತರ್‍ತಲೆ ನಾ ಹೊಲ್ಯಾ ಟಕ್ಲೆ ತಾಸ್ತಲೆ ಎಕ್ ಬಾಯ್ಕೊಮಾನ್ಸಿಕ್ ಅವ್ಮಾನಾಚೆ ಹೊಲ್ಯಾರ್ ತಿ ಅಪ್ನಾಚೆ ಟಕ್ಲೆ ಧಾಪುಂದಿತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು