Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 11:4 - ದೆವಾಚಿ ಖರಿ ಖಬರ್

4 ಮಾಗ್ನಿಕ್ ಗೊಳಾ ಹೊಲ್ಲ್ಯಾ ತನ್ನಾ ಟಕ್ಲೆ ಧಾಪುನ್ ಮಾಗ್ತಾ, ನಾಹೊಲ್ಯಾರ್ ಪ್ರವಾದ್ ಕರ್‍ತಾ ತೊ ಘೊಮಾನುಸ್ ಕ್ರಿಸ್ತಾಕ್ ಅವಮಾನ್ ಕರ್‍ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ತಲೆಯನ್ನು ಮುಚ್ಚಿಕೊಂಡು ಪ್ರಾರ್ಥನೆಯನ್ನಾಗಲಿ, ಪ್ರವಾದನೆಯನ್ನಾಗಲಿ ಮಾಡುವ ಪುರುಷನು ತನ್ನ ತಲೆಯನ್ನು ಅವಮಾನಪಡಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಪುರುಷನು ತಲೆಯ ಮೇಲೆ ಮುಸುಕು ಹಾಕಿಕೊಂಡು ಪ್ರಾರ್ಥಿಸುವುದಾದರೆ ಅಥವಾ ದೇವರ ವಾಕ್ಯವನ್ನು ಪ್ರವಚಿಸುವುದಾದರೆ ತನ್ನ ಶಿರಸ್ಸಾದ ಕ್ರಿಸ್ತಯೇಸುವಿಗೆ ಅವಮಾನ ತರುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ತಲೆಯನ್ನು ಮುಚ್ಚಿಕೊಂಡು ಪ್ರಾರ್ಥನೆಯನ್ನಾಗಲಿ ಪ್ರವಾದನೆಯನ್ನಾಗಲಿ ಮಾಡುವ ಪುರುಷನು ತನ್ನ ತಲೆಯನ್ನು ಅವಮಾನಪಡಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಪುರುಷನು ಪ್ರವಾದಿಸುವಾಗ ಅಥವಾ ಪ್ರಾರ್ಥಿಸುವಾಗ ತನ್ನ ತಲೆಯ ಮೇಲೆ ಮುಸುಕು ಹಾಕಿಕೊಂಡರೆ ಅದು ಅವನ ಶಿರಸ್ಸಾದ ಕ್ರಿಸ್ತನಿಗೆ ಅಪಮಾನಕರವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ತನ್ನ ತಲೆಯನ್ನು ಮುಚ್ಚಿಕೊಂಡು ಪ್ರಾರ್ಥನೆ ಮಾಡುವ ಇಲ್ಲವೆ, ಪ್ರವಾದನೆ ಹೇಳುವ ಪ್ರತಿ ಪುರುಷನೂ ತನ್ನ ತಲೆಯನ್ನು ಅವಮಾನಪಡಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 11:4
11 ತಿಳಿವುಗಳ ಹೋಲಿಕೆ  

ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ನಿ ದೆವಾನ್ ನೆಮಲ್ಲೆ ಕೊನ್ ಮಟ್ಲ್ಯಾರ್ ತೆನಿ ಹೆ: ಪೈಲೆಚೆ ಅಪೊಸ್ತಲಾ, ದೊನ್ವೆಚೆ ಪ್ರವಾದಿ, ತಿನ್ವೆಚಿ ಶಿಕ್ವುತಲಿ ಲೊಕಾ; ಹೆಂಚ್ಯಾ ಮಾನಾ ವಿಚಿತ್ರ್ ಕಾಮಾ ಕರ್‍ತಲೆ, ಪಿಡಾ ಗುನ್ ಕರ್‍ತಲೆ, ದುಸ್ರ್ಯಾಂಚಿ ಸೆವಾ ಕರ್‍ತಲೆ, ಅಧಿಕಾರ್ ಚಾಲ್ವುತಲೆ ಅನಿ ದುಸ್ರಿ ದುಸ್ರಿ ಬಾಶಾ ಬೊಲ್ತಲೆ.


ಎಕ್ಲ್ಯಾಕ್ ವಿಚಿತ್ರ್ ಕಾಮಾ ಕರ್‍ತಲೆ ವರು ಗಾವ್ತಾ, ಅನಿಎಕ್ಲ್ಯಾಕ್ ಪ್ರವಾದ್ ಕರ್‍ತಲೆ, ತಿನ್ವೆಚ್ಯಾಕ್ ಪ್ರೆರಕ್ ಆತ್ಮೆ ಪರಿಕ್ಷಾ ಕರುನ್ ಬಗ್ತಲೆ ವರು ಗಾವ್ತಾ. ಎಕ್ಲ್ಯಾಕ್ ದುಸ್ರಿ ದುಸ್ರಿ ಬಾಶಾ ಬೊಲ್ತಲೆ ವರು ಗಾವ್ತಾ, ಅನಿಎಕ್ಲ್ಯಾಕ್ ಹ್ಯಾ ಬಾಶಾಂಚೊ ಅರ್ಥ್ ಸಾಂಗ್ತಲೆ ವರು ಗಾವ್ತಾ.


ಘೊವ್ಮಾನುಸ್ ಲಾಂಬ್ ಕೆಸಾ ಸೊಡ್ಲ್ಯಾರ್ ಅವ್ಮಾನಾಚೆ ಮನುನ್ ಅಮ್ಚೊ ಸ್ವಭಾವುಚ್ ಅಮ್ಕಾ ಶಿಕ್ವುತಾ.


ಅಂತಿಯೊಕ್ಯ್ ಮನ್ತಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ ಥೊಡಿ ಲೊಕಾ ಪ್ರವಾದಿಯಾ ಅನಿ ಥೊಡೆ ಶಿಕಾಪಾ ಕರ್‍ತಲೆ ಹೊತ್ತೆ ತೆನಿ ಕೊನ್ ಮಟ್ಲ್ಯಾರ್ : ಬಾರ್ನಾಬಾಸ್, ನಿಗರ್ ಮನುನ್ ಬಲ್ವುತಲೊ ಸಿಮಾವ್, ಅನಿ ಸಿರೆನ್ ಮನ್ತಲ್ಯಾ ಶಾರಾತ್ಲೊ ಮೆನಹೆನ್ ಮನ್ತಲೊ ಅನಿ ಸಾವ್ಲಾ.


ಖರೆ ಟಕ್ಲೆ ಧಾಪಿ ನಸ್ತಾನಾ ಮಾಗ್ನಿ ಕರ್‍ತಾ ನಾಹೊಲ್ಯಾರ್ ಪ್ರವಾದ್ ಕರ್ತಾ, ತಿ ಬಾಯ್ಕೊಮನುಸ್ ಅಪ್ನಾಚ್ಯಾ ಘೊವಾಕ್ ಅವ್ಮಾನ್ ಕರ್‍ತಾ. ತೆನಿ ಟಕ್ಲೆ ಉಗ್ಡೆ ಸೊಡ್ತಲೆಬಿ ಅನಿ ತೆ ತಾಸುನ್ ಘೆಟಲ್ಲೆ ಬಿ ಸಮಾ.


ಪ್ರವಾದ್ ಕರ್‍ತಲೆ ವರು ಮಾಕಾ ಅಸಿಲ್ ಅನಿ ಘುಟಾನ್ ಹೊತ್ತ್ಯಾ ಸಂಗ್ತಿಯಾಂಚೆ ಸಗ್ಳೆ ಶಾನ್‍ಪಾನ್ ಮಾಕಾ ಅಸಿಲ್, ನಾ ಹೊಲ್ಯಾರ್ ಎಕಾಕ್ಲಿ ಮಡ್ಡಿ ಅನಿ ಎಕಾಕ್ಡೆ ಜಾಯ್ ಸಾರ್ಕೆ ಕರುಕ್ ಹೊತಾ ತಸ್ಲೊ ವಿಶ್ವಾಸ್ ಮಾಕಾ ಅಸಿಲ್, ಜಾಲ್ಯಾರ್ಬಿ ಮಾಜ್ಯಾ ಭುತ್ತುರ್ ಪ್ರೆಮ್ ನಾ ಹೊಲ್ಯಾರ್ ಮಿಯಾ ಕಾಯ್ಬಿ ನ್ಹಯ್.


ದೆವಾಕ್ನಾ ಯೆಲ್ಲ್ಯಾ ಗೊಸ್ಟಿಯಾಕ್ನಿ ಅವಮಾನ್ ಕರುನಕಾಸಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು