Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 11:29 - ದೆವಾಚಿ ಖರಿ ಖಬರ್

29 ಕಶ್ಯಾಕ್ ಮಟ್ಲ್ಯಾರ್, ಜೊ ಕೊನ್ ಆಂಗ್ ಕಾಯ್ ಮನುನ್ ಕಳ್ವುನ್ ಘೆಯ್ ನಸ್ತಾನಾ ಖಾತಾ ಅನಿ ಫಿತಾ, ತೊ ಅಪ್ನಾಚ್ಯಾ ವರ್ತಿಚ್ ಝಡ್ತಿ ಹಾನುನ್ ಘೆತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಯಾಕೆಂದರೆ ಕರ್ತನ ದೇಹವೆಂದು ವಿವೇಚಿಸದೇ ತಿಂದು ಕುಡಿಯುವವನು ಹಾಗೆ ತಿಂದು ಕುಡಿಯುವುದರಿಂದ ನ್ಯಾಯತೀರ್ಪಿಗೊಳಗಾಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಏಕೆಂದರೆ, ಅದು ಪ್ರಭುವಿನ ಶರೀರವೆಂದು ಪರಿಗ್ರಹಿಸದೆ, ಭುಜಿಸಿ ಪಾನಮಾಡುವಾತನು ನ್ಯಾಯತೀರ್ಪನ್ನು ತನ್ನ ಮೇಲೆ ಬರಮಾಡಿಕೊಳ್ಳುವುದಕ್ಕಾಗಿಯೇ ತಿನ್ನುತ್ತಾನೆ, ಕುಡಿಯುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಯಾಕಂದರೆ ಕರ್ತನ ದೇಹವೆಂದು ವಿವೇಚಿಸದೆ ತಿಂದು ಕುಡಿಯುವವನು ಹಾಗೆ ತಿಂದು ಕುಡಿಯುವದರಿಂದ ನ್ಯಾಯತೀರ್ಪಿಗೊಳಗಾಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಯಾವನಾದರೂ ಪ್ರಭುವಿನ ದೇಹವೆಂದು ಗುರುತಿಸದೆ ರೊಟ್ಟಿಯನ್ನು ತಿಂದರೆ ಮತ್ತು ದ್ರಾಕ್ಷಾರಸವನ್ನು ಕುಡಿದರೆ ಅವನು ತಿಂದದ್ದಕ್ಕೂ ಕುಡಿದದ್ದಕ್ಕೂ ದೋಷಿಯೆಂಬ ತೀರ್ಪಿಗೆ ಒಳಗಾಗುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಏಕೆಂದರೆ, ಯಾರಾದರು ಕ್ರಿಸ್ತನ ದೇಹವೆಂದು ವಿವೇಚಿಸದೆ ತಿಂದು ಕುಡಿದರೆ, ಹಾಗೆ ತಿಂದು ಕುಡಿಯುವುದರಿಂದ ನ್ಯಾಯತೀರ್ಪಿಗೊಳಗಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 11:29
11 ತಿಳಿವುಗಳ ಹೋಲಿಕೆ  

ತಸೆ ಮನುನ್ ಜೆ ಕೊನ್ ಯೊಗ್ಯ್ ನಸ್ತಾನಾ ಹಿ ಭಾಕ್ರಿ ಖಾತಾ, ನಾ ಹೊಲ್ಯಾರ್ ಧನಿಯಾಚ್ಯಾ ಆಂಗಾ ಅನಿ ರಗ್ತಾಚ್ಯಾ ವಿರೊದ್ ಚುಕ್ ಕರ್‍ತಾ ಅನಿ ತೊ ಚುಕಿದಾರ್ ಹೊತಾ.


ತೆಸೆ ಮನುನುಚ್ ತುಮ್ಚ್ಯಾ ಮದ್ದಿ ಲೈ ಬಳ್ ನಸಲ್ಲಿ, ಶಿಕ್ ಪಡಲ್ಲಿ ಲೊಕಾ ಹಾತ್ ಅನಿ ಸುಮಾರ್ ಜನಾ ಮರುನ್ ಗೆಲ್ಯಾತ್.


ಮಾಜ್ಯಾ ಭಾವಾನು ಅನಿ ಭೆನಿಯಾನು, ತುಮ್ಚ್ಯಾತ್ ಲೈ ಲೊಕಾ, ಶಿಕ್ವುತಲೆ ಹೊತಲೆ ನಕ್ಕೊ. ಕಶ್ಯಾಕ್ ಮಟ್ಲ್ಯಾರ್, ಅಮ್ಚ್ಯಾ ಶಿಕ್ವುತಲ್ಯಾಂಚಿ ಲೈ ಬರ್ಯಾ ರಿತಿನ್ ಚವ್ಕಸಿ ಕರುನ್ ಹೊತಾ.


ಘಟ್ಲೆ ಜೆವಾನ್ ಮೊಟೆ ಹೊಲ್ಲ್ಯಾಕ್ನಿ; ಪಾಜೆ ಹೊಲ್ಲೊ ತವ್ಡೊ ಅನ್‍ಬೊಗ್ ಕರುನ್ ಖಲೆ ಬರೆ ಖಲೆ ವಾಯ್ಟ್ ಮನ್ತಲಿ ಸಮಜ್ ಹೊತ್ತ್ಯಾಕ್ನಿ ತೆ.


ದೆವಾಕ್ ಧನ್ಯವಾದ್ ದಿವ್ನ್ ತಿ ಮೊಡ್ಲ್ಯಾನ್ ಅನಿ ಮಟ್ಲ್ಯಾನ್, “ಹೆ ಮಾಜೆ ಆಂಗ್ ತುಮ್ಚ್ಯಾ ಸಾಟ್ನಿ ದಿತಲೆ ಹೆ ಮಾಜ್ಯಾ ಯಾದಿಸಾಟ್ನಿ ಕರಾ”


ಜೊ ಕೊನ್ ಅದಿಕಾರ್ಯ್ಯಾಂಚ್ಯಾ ವಿರೊದ್ ಜಾತಾ ತೊ ದೆವಾನ್ ಕರುನ್ ಥವಲ್ಲ್ಯಾ ಯವಸ್ಥಾಚ್ಯಾ ವಿರೊದ್ ಜಾತಾ. ಅನಿ ಜೊ ಕೊನ್ ಅಶೆ ವಿರೊದ್ ಜಾತಾ ತೊ ಅಪ್ನಾಚ್ಯಾ ವರ್‍ತಿಚ್ ಶಿಕ್ಷಾ ಮಾಗುನ್ ಘೆತಾ.


ಲೈ ಕರುನ್ ಮಾಜ್ಯಾ ಭಾವಾನು ಅನಿ ಭೆನಿಯಾನು ತುಮಿ ಗೊಸ್ಟ್ ದಿತಾನಾ ಅನ್ ಘಾಲುನಕಾಸಿ, ಜಿಮ್ನಿಚ್ಯಾ ನಾವಾನ್ ಹೊಂವ್ದಿತ್, ಸರ್‍ಗಾಚ್ಯಾ ನಾವಾನ್ ಹೊಂವ್ದಿತ್, ನಾತರ್ ಅನ್ ಘಾಲುಚ್‌ನಕಾಸಿ, ಹೊಯ್ ಮನುನ್ ಹೊಲ್ಯಾರ್ ಹೊಯ್ ಮನಾ, ನಾ ಮನ್ತಲೆ ಹೊಲ್ಯಾರ್ ನಾ ಮನಾ, ತನ್ನಾ ತುಮ್ಚಿ ಝಡ್ತಿ ಹೊಯ್ನಾ.


ಮಾನ್ಸಾಚೊ ಲೆಕ್ ಯೆಲೊ, ಅನಿ ತೆನಿ ಖಾಲ್ಯಾನ್, ಅನಿ ಫಿಲ್ಯಾನ್, ಅನಿ ತುಮಿ “ಭಕಾಸುರ್, ಅನಿ ಫಿದೊಡೊ,ಅನಿ ತೆರ್‍ಗಿ ವಸುಲ್ ಕರ್‍ತಲ್ಯಾಂಚೊ, ಅನಿ ಪಾಪಿ ಲೊಕಾಂಚೊ ವಾಂಗ್ಡಿ!” ಮಟ್ಲ್ಯಾಶಿ.


ಹೆಚ್ಯಾಸಾಟ್ನಿ ಹರ್ ಎಕ್ಲೊ ಅದ್ದಿ ಅಪ್ನಾಚಿ ಝಡ್ತಿ ಕರುಂದಿತ್ ಅನಿ ಮಾನಾ ಹಿ ಭಾಕ್ರಿ ಖಾಂವ್ದಿತ್ ಅನಿ ಹ್ಯಾ ಆಯ್ದಾನಾತ್ಲೆ ಫಿಂವ್ದಿತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು