Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 11:27 - ದೆವಾಚಿ ಖರಿ ಖಬರ್

27 ತಸೆ ಮನುನ್ ಜೆ ಕೊನ್ ಯೊಗ್ಯ್ ನಸ್ತಾನಾ ಹಿ ಭಾಕ್ರಿ ಖಾತಾ, ನಾ ಹೊಲ್ಯಾರ್ ಧನಿಯಾಚ್ಯಾ ಆಂಗಾ ಅನಿ ರಗ್ತಾಚ್ಯಾ ವಿರೊದ್ ಚುಕ್ ಕರ್‍ತಾ ಅನಿ ತೊ ಚುಕಿದಾರ್ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಹೀಗಿರುವುದರಿಂದ ಯಾವನಾದರೂ ಅಯೋಗ್ಯವಾಗಿ ಕರ್ತನ ರೊಟ್ಟಿಯನ್ನು ತಿಂದರೆ ಇಲ್ಲವೆ ಆತನ ಪಾನಪಾತ್ರೆಯಲ್ಲಿ ಪಾನ ಮಾಡಿದರೆ ಅವನು ಕರ್ತನ ದೇಹಕ್ಕೂ ಮತ್ತು ಕರ್ತನ ರಕ್ತಕ್ಕೂ ಸಂಬಂಧಿಸಿದಂತೆ ದ್ರೋಹಮಾಡಿದವನಾಗಿರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಯಾರಾದರೂ ಅಯೋಗ್ಯವಾಗಿ ಈ ರೊಟ್ಟಿಯನ್ನು ಭುಜಿಸಿದರೆ, ಅಥವಾ ಪ್ರಭುವಿನ ಪಾತ್ರೆಯಿಂದ ಪಾನಮಾಡಿದರೆ ಅವನು ಪ್ರಭುವಿನ ಶರೀರಕ್ಕೂ ರಕ್ತಕ್ಕೂ ದ್ರೋಹವೆಸಗುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಹೀಗಿರುವದರಿಂದ ಯಾವನಾದರೂ ಅಯೋಗ್ಯವಾಗಿ ಕರ್ತನ ರೊಟ್ಟಿಯನ್ನು ತಿಂದರೆ ಇಲ್ಲವೆ ಆತನ ಪಾತ್ರೆಯಲ್ಲಿ ಪಾನಮಾಡಿದರೆ ಅವನು ಕರ್ತನ ದೇಹಕ್ಕೂ ರಕ್ತಕ್ಕೂ ದ್ರೋಹಮಾಡಿದವನಾಗಿರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಹೀಗಿರಲಾಗಿ ಒಬ್ಬನು ಪ್ರಭುವಿನ ರೊಟ್ಟಿಯನ್ನು ತಿನ್ನುವಾಗ, ಪಾತ್ರೆಯಲ್ಲಿ ಕುಡಿಯುವಾಗ ಇವುಗಳ ನಿಜವಾದ ಅರ್ಥವನ್ನು ಕಾರ್ಯಗಳ ಮೂಲಕ ತೋರ್ಪಡಿಸಬೇಕು, ಇಲ್ಲವಾದರೆ ಅವನು ಪ್ರಭುವಿನ ದೇಹಕ್ಕೂ ರಕ್ತಕ್ಕೂ ದೋಷಿಯಾಗುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಹೀಗಿರುವುದರಿಂದ, ಯಾರಾದರೂ ಅಯೋಗ್ಯವಾಗಿ ಕರ್ತದೇವರ ರೊಟ್ಟಿಯನ್ನು ತಿಂದರೆ, ಇಲ್ಲವೆ ಅವರ ಪಾತ್ರೆಯಲ್ಲಿ ಪಾನ ಮಾಡಿದರೆ, ಅಂಥವರು ಕರ್ತದೇವರ ದೇಹಕ್ಕೂ, ರಕ್ತಕ್ಕೂ ದ್ರೋಹ ಮಾಡಿದವರಾಗಿರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 11:27
11 ತಿಳಿವುಗಳ ಹೋಲಿಕೆ  

ಮಿಯಾ ಸರ್ಗಾವೈನಾ, ಉತ್ರುನ್ ಯೆಲ್ಲಿ ಝಿತ್ತಿ ಭಾಕ್ರಿ, ಹಿ ಭಾಕ್ರಿ ತುಮಿ ಖಾಲ್ಯಾಶಿ ತರ್, ತುಮ್ಕಾ ಮರಾನುಚ್‍ ನಾ, ಅನಿ ಹ್ಯಾ ಜಗಾಕ್ ಜಿವ್ ದಿವ್‍ಸಾಟಿ ಮನುನ್ ಮಿಯಾ ತುಮ್ಕಾ ದಿತಲಿ ಭಾಕ್ರಿ ಮಾಜೆ ಶರಿರ್, ಜಗ್ ಝಿತ್ತೊ ರ್‍ಹಾವ್ಕ್ ಪಾಜೆ ಮನುನ್ ತೆಚ್ಯಾ ಸಾಟ್ನಿ ಮಿಯಾ ದಿತಾ.


ಧನಿಯಾಚ್ಯಾ ಆಯ್ದಾನಾತ್ಲೆ ಅನಿ ವಾಂಗ್ಡಾಚ್ ಮ್ಹಾರ್ವ್ವಾಚ್ಯಾಬಿ ಆಯ್ದಾನಾತ್ಲೆ ತುಮಿ ಫಿವ್ಕ್ ಹೊಯ್ನಾ, ಧನಿಯಾಚ್ಯಾಬಿ ಪಂಕ್ತಿತ್ ಅನಿ ಮ್ಹಾರ್ವಾಚ್ಯಾಬಿ ಪಂಕ್ತಿತ್ ಬಸುನ್ ತುಮ್ಕಾ ಜೆವಾನ್ ಕರುಕ್ ಹೊಯ್ನಾ.


ಕೊನ್‍ತರಿ ಎಕ್ಲೊ ದೆವಾಚ್ಯಾ ಲೆಕಾಕ್ ತುಡ್ವುನ್ ಕರಾರ್ ಘಟ್ಟ್ ಕರಲ್ಯಾ ಅಪ್ನಾಕ್ ಪವಿತ್ರ್ ಕರಲ್ಯಾ ರಗ್ತಾಕ್ ಅಶುದ್ದ್ ಮನುನ್ಗೆವ್ನ್ ದೆವಾಚಿ ಕುರ್ಪಾ ಹೊವ್ನ್ ಹೊತ್ತ್ಯಾ ಆತ್ಮ್ಯಾಕ್ ಅವಮಾನ್ ಕರಲೊ ರಾಲ್ಯಾರ್ ತೆಕಾ ಕವ್ಡಿ ಮೊಟಿ ಶಿಕ್ಷಾ ಗಾವ್ತಾ ಅಸಿಲ್?


ರಾಜಾ ಲಗ್ನಾಕ್ ಯೆಲ್ಲ್ಯಾ ಸೊಯ್ರ್ಯಾಕ್ನಿ ಬಗುಕ್ ಯೆಲೊ ತನ್ನಾ ಲಗ್ನಾಕ್ ಮನುನ್ ನೆಸ್ತಲೆ ಕಪ್ಡೆ ನೆಸುನಸಲ್ಲೊ ಎಕ್ ಮಾನುಸ್ ತೆಕಾ ದಿಸ್ಲೊ.


ಕಶ್ಯಾಕ್ ಮಟ್ಲ್ಯಾರ್, ಜೊ ಕೊನ್ ಆಂಗ್ ಕಾಯ್ ಮನುನ್ ಕಳ್ವುನ್ ಘೆಯ್ ನಸ್ತಾನಾ ಖಾತಾ ಅನಿ ಫಿತಾ, ತೊ ಅಪ್ನಾಚ್ಯಾ ವರ್ತಿಚ್ ಝಡ್ತಿ ಹಾನುನ್ ಘೆತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು