Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 11:24 - ದೆವಾಚಿ ಖರಿ ಖಬರ್

24 ದೆವಾಕ್ ಧನ್ಯವಾದ್ ದಿವ್ನ್ ತಿ ಮೊಡ್ಲ್ಯಾನ್ ಅನಿ ಮಟ್ಲ್ಯಾನ್, “ಹೆ ಮಾಜೆ ಆಂಗ್ ತುಮ್ಚ್ಯಾ ಸಾಟ್ನಿ ದಿತಲೆ ಹೆ ಮಾಜ್ಯಾ ಯಾದಿಸಾಟ್ನಿ ಕರಾ”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 “ಇದು ನಿಮಗೋಸ್ಕರವಾಗಿರುವ ನನ್ನ ದೇಹ, ನನ್ನನ್ನು ನೆನಪಿಸಿಕೊಳ್ಳುವುದಕ್ಕೋಸ್ಕರ ಹೀಗೆ ಮಾಡಿರಿ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ ಅದನ್ನು ಮುರಿದು, “ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ಇದನ್ನು ನನ್ನ ಸ್ಮರಣೆಗಾಗಿ ಮಾಡಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಇದು ನಿಮಗೋಸ್ಕರವಾಗಿರುವ ನನ್ನ ದೇಹ; ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಅದಕ್ಕಾಗಿ ಸ್ತೋತ್ರ ಸಲ್ಲಿಸಿ, ಅದನ್ನು ಮುರಿದು, “ಇದು ನನ್ನ ದೇಹ; ಇದನ್ನು ನಿಮಗೋಸ್ಕರ ಕೊಡಲಾಗಿದೆ. ನನ್ನನ್ನು ನೆನಸಿಕೊಳ್ಳುವುದಕ್ಕಾಗಿ ಹೀಗೆ ಮಾಡಿರಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಸ್ತೋತ್ರಮಾಡಿ ಮುರಿದು, “ಇದು ನಿಮಗೋಸ್ಕರವಾಗಿರುವ ನನ್ನ ದೇಹ, ನನ್ನ ನೆನಪಿಗಾಗಿ ನೀವು ಇದನ್ನು ಮಾಡಿರಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 11:24
20 ತಿಳಿವುಗಳ ಹೋಲಿಕೆ  

ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಖೈ ಹ್ಯಾ ಜಗಾತ್ ಬರಿ ಖಬರ್ ಸಾಂಗುನ್ ಹೊತಾ, ಥೈ ಥೈ ತೆನಿ ಕರಲ್ಲ್ಯಾ ಕಾಮಾಚ್ಯಾ ವಿಶಯಾತ್ ಸಾಂಗುನ್ ತಿಚಿ ಯಾದ್ ಕರುನ್ ಹೊತಾ.”


ಜೆ ಕಾಯ್ ಧನಿಯಾಕ್ನಾ ಮಿಯಾ ಘೆಟ್ಲಾ ತೆ ಮಿಯಾ ತುಮ್ಕಾ ಸಾಂಗುನ್ ದಿಲಾ. ತೆ ಕಾಯ್ ಮಟ್ಲ್ಯಾರ್, ಧನಿಯಾ ಜೆಜುಕ್ ದುಸ್ರ್ಯಾಂಚ್ಯಾ ಹಾತಿತ್ ಧರುನ್ ದಿವ್ನ್ ಹೊಲೆ, ತ್ಯಾ ದಿಸ್ ರಾಚ್ಚೆ ಭಾಕ್ರಿ ಘೆಟ್ಲ್ಯಾನ್.


ತಸೆಚ್ ಜೆವಾನ್ ಹೊವ್ನಗೆತ್ ರ್‍ಹಾತಾನಾ, ತೆನಿ ಆಯ್ದಾನ್ ಘೆಟ್ಲ್ಯಾನ್ ಅನಿ ಅಸೆ ಮಟ್ಲ್ಯಾನ್, “ಹೆ ಆಯ್ದಾನ್ ಮಾಜ್ಯಾ ರಗ್ತಾನ್ ಘಟ್ಟ್ ಕರಲ್ಲೊ ನ್ಹವೊ ಕರಾರ್, ಕವ್ಡೆಂದಾ ತಿ ತುಮಿ ಫಿತ್ಯಾಶಿ ತವ್ಡೆಂದಾ ತೆ ಮಾಜ್ಯಾ ಯಾದಿಸಾಟ್ನಿ ಕರಾ”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು