Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 11:22 - ದೆವಾಚಿ ಖರಿ ಖಬರ್

22 ಜೆವ್ಕ್ ಅನಿ ಪಿವ್ಕ್ ತುಮ್ಚ್ಯಾ, ತುಮ್ಚ್ಯಾ ಘರಾತ್ ನಾ ಕಾಯ್? ದೆವಾಚೆ ಆರಾದನ್ ಕರ್‍ತಲ್ಯಾ ಜಾಗ್ಯಾಚಿ ತುಮಿ ಪರ್ವಾ ಕರಿನಸ್ತಾನಾ ರ್‍ಹಾವ್ಚೆ ಅನಿ ಗರಿಬಾಕ್ನಿ ತುಮಿ ಅಶೆ ಲಜ್ಜೆಕ್ ಘಾಲುಚೆ ಕಾಯ್? ಹ್ಯಾ ವಿಶಯಾತ್ ಮಿಯಾ ತುಮ್ಕಾ ಕಾಯ್ ಮನು? ತುಮ್ಕಾ ಹೊಗ್ಳು ಕಿ? ನಾ ತುಮ್ಕಾ ಹೊಗ್ಳುಕ್ ಹೊಯ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ನಿಮಗೆ ತಿನ್ನುವುದಕ್ಕೂ, ಕುಡಿಯುವುದಕ್ಕೂ ಮನೆಗಳಿಲ್ಲವೋ? ಅಥವಾ ದೇವರ ಸಭೆಯನ್ನು ಅಸಡ್ಡೆಮಾಡಿ ಏನೂ ಇಲ್ಲದವರನ್ನು ಅವಮಾನಮಾಡುತ್ತೀರಾ? ನಾನು ನಿಮಗೇನು ಹೇಳಲಿ? ನಿಮ್ಮನ್ನು ಹೊಗಳಲೋ? ಈ ವಿಷಯದಲ್ಲಿ ಹೊಗಳುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ತಿನ್ನಲು, ಕುಡಿಯಲು ನಿಮಗೆ ಸ್ವಂತ ಮನೆಗಳಿಲ್ಲವೇ? ನಿರ್ಗತಿಕರನ್ನು ನಾಚಿಕೆಗೀಡುಮಾಡಿ, ದೇವರ ಸಭೆಯನ್ನು ಉಪೇಕ್ಷಿಸಬೇಕೆಂದಿರುವಿರೋ? ಇದರ ಬಗ್ಗೆ ನಿಮಗೆ ನಾನು ಏನು ಹೇಳಲೀ? ನಿಮ್ಮನ್ನು ಹೊಗಳುವುದೋ, ತೆಗಳುವುದೋ? ಖಂಡಿತವಾಗಿ ನಿಮ್ಮನ್ನು ಹೊಗಳಲಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಏನು, ಉಣ್ಣುವದಕ್ಕೂ ಕುಡಿಯುವದಕ್ಕೂ ಮನೆಗಳಿಲ್ಲದೆ ಇದ್ದೀರಾ? ಅಥವಾ ದೇವರ ಸಭೆಯನ್ನು ಅಸಡ್ಡೆಮಾಡಿ ಏನೂ ಇಲ್ಲದವರನ್ನು ನಾಚಿಕೆಪಡಿಸುತ್ತೀರಾ? ನಾನು ನಿಮಗೇನು ಹೇಳಲಿ? ನಿಮ್ಮನ್ನು ಹೊಗಳಲೋ? ಈ ವಿಷಯದಲ್ಲಿ ಹೊಗಳುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ನೀವು ನಿಮ್ಮ ಸ್ವಂತ ಮನೆಗಳಲ್ಲಿ ತಿನ್ನಬಹುದು, ಕುಡಿಯಬಹುದು. ದೇವರ ಸಭೆಯು ಮುಖ್ಯವಾದದ್ದಲ್ಲವೆಂದು ನೀವು ಯೋಚಿಸುವಂತೆ ತೋರುತ್ತದೆ. ನೀವು ಬಡವರನ್ನು ನಾಚಿಕೆಗೆ ಗುರಿಮಾಡುತ್ತೀರಿ. ನಾನು ನಿಮಗೆ ಏನು ಹೇಳಲಿ? ನೀವು ಮಾಡುತ್ತಿರುವ ಈ ಕಾರ್ಯಕ್ಕೋಸ್ಕರ ನಾನು ನಿಮ್ಮನ್ನು ಹೊಗಳಬೇಕೇ? ನಾನು ನಿಮ್ಮನ್ನು ಹೊಗಳುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಉಣ್ಣುವುದಕ್ಕೂ, ಕುಡಿಯುವುದಕ್ಕೂ ನಿಮಗೆ ಮನೆಗಳಿಲ್ಲವೇ? ಅಥವಾ ದೇವರ ಸಭೆಯನ್ನು ಹೀನೈಸಿ ಏನೂ ಇಲ್ಲದವರನ್ನು ನಾಚಿಕೆಪಡಿಸುತ್ತೀರಾ? ನಾನು ನಿಮಗೇನು ಹೇಳಲಿ? ಇದಕ್ಕಾಗಿ ನಾನು ನಿಮ್ಮನ್ನು ಹೊಗಳಬೇಕೆ? ಖಂಡಿತ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 11:22
10 ತಿಳಿವುಗಳ ಹೋಲಿಕೆ  

ತುಮ್ಕಾಚ್ ತುಮಿ ತೆಚ್ಯಾ ಹುಶ್ಯಾರ್ಕಿನ್ ರಾಕುನ್ ಘೆವಾ. ಪವಿತ್ರ್ ಆತ್ಮ್ಯಾನ್ ತ್ಯಾ ದಿಸಿ ತುಮ್ಕಾ ದಿಲ್ಯಾ ಬಕ್ರಾಂಚ್ಯಾ ತಾಂಡ್ಯಾಕ್ ಉಶಾರ್ಕಿನ್ ಬಗುನ್ಗೆವಾ, ದೆವಾಚ್ಯಾ ತಾಂಡ್ಯಾಚ್ಯಾ ಬಕ್ರಿಯಾ ರಾಕ್ತಲ್ಯಾಂಚ್ಯಾ ಸಾರ್ಕೆ ರ್‍ಹಾವಾ, ತೆ ತೆನಿ ಅಪ್ಲ್ಯಾ ಸ್ವತಾಚ್ಯಾ ಲೆಕಾಚ್ಯಾ ರಗ್ತಾನ್ ಇಕಾತ್ ಘೆಟ್ಲಾ .


ಜುದೆವಾಕ್ನಿ ಹೊಂವ್ದಿತ್, ಜುದೆವ್‍ ನ್ಹಯ್ ಅಸಲ್ಲ್ಯಾಕ್ನಿ ಹೊಂವ್ದಿತ್, ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ಹೊಂವ್ದಿತ್, ಬುರ್ಶೆ ಕರ್ತಲೆ ಶಿಕ್ವುನಕಾಸಿ.


ಅಕಾಸ್ಮಾತ್ ಮಿಯಾ ಯೆವ್ಕ್ ಎಳ್ ಹೊಲ್ಯಾರ್ಬಿ ದೆವಾಚ್ಯಾ ಸಂಸಾರಾತ್ ತೆ ಝಿತ್ತ್ಯಾ ದೆವಾಚೊ ಲೊಕಾಂಚೊ ತಾಂಡೊ ಹೊವ್ನ್ ಅಸಲ್ಲ್ಯಾ ಘರಾಕ್ ಎಕ್ ಖಾಂಬೊ ಅನಿ ಖರ್‍ಯಾಚೊ ಆದಾರ್ ಕಸೆ ಹೊವ್ನ್ ರ್‍ಹಾವ್ಚೆ ಮನುನ್ ಹಿ ಚಿಟಿ ತುಕಾ ಕಳ್ವುತಾ.


ಎಕ್ ಮಾನುಸ್ ಅಪ್ನಾಚೆ ಘರ್-ದಾರುಚ್ ಸಂಬಾಳುನ್ ಘೆವ್ನ್ ಜಾವ್ಕ್ ಕಳಿನಸಲ್ಲ್ಯಾಕ್ ದೆವಾಚಿ ತಾಂಡೊ ಕಸೆ ಕರುನ್ ಚಾಲ್ವುನ್ ಘೆವ್ನ್ ಜಾವ್ಕ್ ಹೊತಾ?


ಅತ್ತಾ ತುಮ್ಕಾ ಉಲ್ಲೆ ಹುಕುಮ್ ದಿತಾನಾ ಮಿಯಾ ತುಮ್ಚೊ ಸಿಪಾರತ್ ಬೊಲುಕ್ ಹೊಯ್ನಾ ಕಶ್ಯಾಕ್ ಮಟ್ಲ್ಯಾರ್ ತುಮಿ ಎಕ್ ತಾಂಡೊ ಹೊವ್ನ್ ಗೊಳಾ ಹೊಲ್ಲ್ಯಾ ತನ್ನಾ ಬರೆ ಹೊತಲ್ಯಾ ಬದ್ಲಾಕ್, ಬುರ್ಶೆಚ್ ಜಾಸ್ತಿ ಹೊತಾ.


ತುಮಿ ಕನ್ನಾಬಿ ಮಾಜಿ ಯಾದ್ ಕಾಡ್ತ್ಯಾಸಿ ಅನಿ ಮಿಯಾ ತುಮ್ಕಾ ಸಾಂಗಲ್ಲಿ ಪದ್ದತಿಯಾ ತುಮಿ ಸಂಬಾಳುನ್ ಧರ್‍ಲ್ಯಾಸಿ ಮನುನ್ ಮಿಯಾ ತುಮ್ಕಾ ಹೊಗಳ್ತಾ


ಅಪೊಸ್ತಲಾನಿತ್ನಿ ಎಗ್ದಮ್ ಕನಿಸ್ಟ್ ಅಪೊಸ್ತಲ್ ಮಿಯಾ, ಅಪೊಸ್ತಲ್ ಮನ್ತಲ್ಯಾ ನಾವಾಕ್ ಸೈತ್ ಮಿಯಾ ಯೊಗ್ಯ್ ನ್ಹಯ್. ಕಶ್ಯಾಕ್ ಮಟ್ಲ್ಯಾರ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ಮಿಯಾ ಸತ್ವುಲಾ.


ಭುಕ್ ಲಾಗಲ್ಲೊ ಅಪ್ನಾಚ್ಯಾ ಘರಾತುಚ್ ಜೆವ್ನ್ ಯೆಂವ್ದಿತ್, ನಾ ಹೊಲ್ಯಾರ್ ತುಮಿ ಜಲಮಲ್ಲೆಚ್ ತುಮ್ಚ್ಯಾ ಝಡ್ತಿಕ್ ಕಾರನ್ ಹೊತಾ.ಅನಿ ಹುರಲ್ಲ್ಯಾ ಸಂಗ್ತಿಯಾಂಚ್ಯಾ ವಿಶಯಾತ್ ಸಾಂಗ್ತಲೆ ಹಾಯ್ ತೆ ಮಿಯಾ ಥೈ ಯೆಲ್ಲೆ ತನ್ನಾ ಸಮಾ ಕರ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು