Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 11:21 - ದೆವಾಚಿ ಖರಿ ಖಬರ್

21 ಕಶ್ಯಾಕ್ ಮಟ್ಲ್ಯಾರ್ ಜೆವಾನ್ ಕರ್‍ತಲ್ಯಾಕ್ಡೆ ಎಕ್ಲೊ ಅನಿಎಕ್ಲ್ಯಾಕ್ ರಾಕಿ ನಸ್ತಾನಾ ಅಪ್ನಿ ಹಾನಲ್ಲೆ ಜೆವಾನ್ ಜವ್ಕ್ ಅವಸರ್ ಕರ್‍ತಾ, ಅಶೆ ಎಕ್ಲೊ ಉಪ್ಪಾಸಿ ರ್‍ಹಾತಾನಾ ಅನಿ ಎಕ್ಲೊ ಫಿವ್ನ್ ನಿಶೆತ್ ರ್‍ಹಾತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಭೋಜನ ಮಾಡುವಲ್ಲಿ ಪ್ರತಿಯೊಬ್ಬನು ತಾನು ತಂದದ್ದನ್ನು ಮತ್ತೊಬ್ಬರಿಗಿಂತ ಮುಂದಾಗಿ ಊಟಮಾಡುತ್ತಾನೆ. ಹೀಗೆ ಒಬ್ಬನು ಹಸಿದಿರುತ್ತಾನೆ ಮತ್ತೊಬ್ಬನು ಕುಡಿದು ಮತ್ತನಾಗಿರುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಏಕೆಂದರೆ, ಭೋಜನ ಸಮಯದಲ್ಲಿ ಒಬ್ಬೊಬ್ಬನೂ ತಾನು ತಂದದ್ದನ್ನು ತಿನ್ನಲು ಇತರರಿಗಿಂತ ಮುಂಚಿತವಾಗಿಯೇ ಕುಳಿತುಕೊಳ್ಳುತ್ತಾನೆ. ಒಬ್ಬನು ಹಸಿದಿರುತ್ತಾನೆ; ಇನ್ನೊಬ್ಬನು ಕುಡಿದು ಮತ್ತನಾಗುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಭೋಜನವಾಗುವಲ್ಲಿ ಪ್ರತಿಯೊಬ್ಬನು ತಾನು ತಂದದ್ದನ್ನು ಮತ್ತೊಬ್ಬರಿಗಿಂತ ಮುಂದಾಗಿ ಊಟಮಾಡುತ್ತಾನೆ; ಹೀಗೆ ಒಬ್ಬನು ಹಸಿದಿರುತ್ತಾನೆ, ಮತ್ತೊಬ್ಬನು ಕುಡಿದು ಮತ್ತನಾಗಿರುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಏಕೆಂದರೆ, ನೀವು ಊಟ ಮಾಡುವಾಗ, ಇತರರಿಗೋಸ್ಕರ ಕಾಯದೆ ಪ್ರತಿಯೊಬ್ಬರು ತಮ್ಮಷ್ಟಕ್ಕೆ ತಾವೇ ಊಟ ಮಾಡುತ್ತಾರೆ. ಕೆಲವು ಜನರಲ್ಲಿ ಊಟಮಾಡಲು ಸಾಕಷ್ಟು ಆಹಾರ ಇರುವುದಿಲ್ಲ. ಇನ್ನು ಕೆಲವರಲ್ಲಿ ತಿಂದು, ಕುಡಿದು ಮತ್ತರಾಗುವಷ್ಟು ಆಹಾರವಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಏಕೆಂದರೆ, ಭೋಜನ ಮಾಡುವಾಗ, ಪ್ರತಿಯೊಬ್ಬನು ಇತರರಿಗಾಗಿ ಕಾಯದೇ, ತನ್ನ ಭೋಜನವನ್ನು ಮುಂಚಿತವಾಗಿ ಆರಂಭಿಸುತ್ತಾನೆ. ಒಬ್ಬನು ಹಸಿದಿರುತ್ತಾನೆ, ಮತ್ತೊಬ್ಬನು ಕುಡಿದಿರುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 11:21
7 ತಿಳಿವುಗಳ ಹೋಲಿಕೆ  

ಹೆನಿ ತುಮ್ಚ್ಯಾ ಎಕ್ವಟಾಚೆ ಜೆವ್ನಾತ್ ತುಮ್ಚ್ಯಾ ವಾಂಗ್ಡಾ ಕಾಯ್ ಬಿ ಭಿಂಯೆ ನಸ್ತಾನಾ ಖಾತಾತ್ ಫಿತಾತ್ ಅನಿ ಅಪ್ನಾಚಿ ಪೊಟಾ ಭರುನ್ಗೆತಾತ್, ತೆನಿ ವಾರ್ಯಾಚ್ಯಾ ವಾಂಗ್ಡಾ ಹುಡುನ್ ಜಾತಲ್ಲ್ಯಾ ಪಾನಿ ನಸಲ್ಲ್ಯಾ ಮೊಡಾಂಚ್ಯಾ ಸಾರ್ಕೆ, ತೆನಿ ಕಾಲಾ ಕಾಲಾಕ್ ಫಳ್ ದಿನಸಲ್ಲ್ಯಾ ಝಾಡಾ ಸಾರ್ಕೆ, ಮುಳಾ ಸಮೆತ್ ಉಪ್ಳುನ್ ಪಡಲ್ಲ್ಯಾ ವಾಳುನ್ ಗೆಲ್ಲ್ಯಾ ಝಾಡಾ ಸಾರ್ಕೆ.


ಅನಿ ತೆಂಚ್ಯಾ ವೈನಾ ಲೈ ಕಸ್ಟಾತ್ ಪಡ್ತಾತ್. ತೆನಿ ಕರ್ತಲ್ಯಾ ಚುಕೆಕ್ ತೆಂಕಾ ತೆಚ್ ದೆನೆ ಹೊವ್ನ್ ರ್‍ಹಾತಾ.ಝುಟಿ ಶಿಕಾಪಾಕಾರಿ ಲೊಕಾಂಚ್ಯಾ ಫಿಡ್ಯಾತ್ ಬುರ್ಶಿಕಾಮಾ ಕರುಕ್ ಖುಸಿ ಹೊತಾತ್.ಅಪ್ನಾಕ್ನಿ ಸಮಾಧಾನ ಕರ್ತಲ್ಯಾ ಬುರ್ಶಾ ಕಾಮಾನಿ ತೆನಿ ಆನಂದಿತ್ ಹೊತಾತ್ ತುಮಿ ಎಕಾಕ್ಡೆ ಗೊಳಾ ಹೊವ್ನ್ ಜೆವಾನ್ ಕರ್ತನಾ ತೆನಿ ತುಮ್ಕಾ ಅವಮಾನ್ ಸಾರ್ಕೆ ಹೊವ್ನ್ ಹಾತ್, ಅನಿ ತೆನಿ ತುಮ್ಚ್ಯಾ ಮದ್ದಿ ಬುರ್ಶಿ ಡಾಗಾ ಸಾರ್ಕೆ ಹೊವ್ನ್ ಹಾತ್.


ಅನಿ “ಸಗ್ಳಿ ಲೊಕಾ ಅದ್ದಿ ಬರೊ ವಾಯ್ನ್ ವಾಟ್ತ್ಯಾತ್, ಪಾವ್ನ್ಯಾನಿ ಪಿವ್ನ್ ಖುಶಿ ಹೊಲ್ಲ್ಯಾ ಮಾನಾ, ಸಾದ್ರನಾಚೊ ವಾಯ್ನ್ ವಾಟ್ತ್ಯಾತ್, ಖರೆ ತಿಯಾ ಅಜುನ್‍ಬಿ ಬರೊ ವಾಯ್ನ್ ಥವ್ಲೆ” ಮಟ್ಲ್ಯಾನ್.


ಅಶೆ ರ್‍ಹಾತಾನಾ ತುಮಿ ಸಗ್ಳೆ ವಾಂಗ್ಡಾ ಮಿಳುನ್ ಕರ್ತ್ಯಾಶಿ ತೆ ಜೆವಾನ್ ಧನಿಯಾಚೆ ಜೆವಾನ್ ನ್ಹಯ್.


ಭುಕ್ ಲಾಗಲ್ಲೊ ಅಪ್ನಾಚ್ಯಾ ಘರಾತುಚ್ ಜೆವ್ನ್ ಯೆಂವ್ದಿತ್, ನಾ ಹೊಲ್ಯಾರ್ ತುಮಿ ಜಲಮಲ್ಲೆಚ್ ತುಮ್ಚ್ಯಾ ಝಡ್ತಿಕ್ ಕಾರನ್ ಹೊತಾ.ಅನಿ ಹುರಲ್ಲ್ಯಾ ಸಂಗ್ತಿಯಾಂಚ್ಯಾ ವಿಶಯಾತ್ ಸಾಂಗ್ತಲೆ ಹಾಯ್ ತೆ ಮಿಯಾ ಥೈ ಯೆಲ್ಲೆ ತನ್ನಾ ಸಮಾ ಕರ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು