1 ಕೊರಿಂಥದವರಿಗೆ 11:20 - ದೆವಾಚಿ ಖರಿ ಖಬರ್20 ಅಶೆ ರ್‍ಹಾತಾನಾ ತುಮಿ ಸಗ್ಳೆ ವಾಂಗ್ಡಾ ಮಿಳುನ್ ಕರ್ತ್ಯಾಶಿ ತೆ ಜೆವಾನ್ ಧನಿಯಾಚೆ ಜೆವಾನ್ ನ್ಹಯ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201920 ನೀವೆಲ್ಲರು ಸೇರಿಬರುವಾಗ ನೀವು ಮಾಡುವ ಭೋಜನವು ಕರ್ತನ ಭೋಜನವಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)20 ಆದರೂ ನೀವೆಲ್ಲಾ ಒಂದಾಗಿ ಸೇರುವಾಗ ನೀವು ಮಾಡುವ ಭೋಜನ ಪ್ರಭುವಿನ ಭೋಜನವಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)20 ಪರಂತು ನೀವೆಲ್ಲರು ಕೂಡಿಬರುವಾಗ ನೀವು ಮಾಡುವ ಭೋಜನವು ಕರ್ತನ ಭೋಜನವಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್20 ನೀವೆಲ್ಲರೂ ಒಟ್ಟಾಗಿ ಸೇರಿದಾಗ ನೀವು ಮಾಡುವಂಥದ್ದು ನಿಜವಾಗಿಯೂ ಪ್ರಭುವಿನ ರಾತ್ರಿಭೋಜನವಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ20 ನೀವು ಒಟ್ಟಾಗಿ ಕೂಡಿಬರುವಾಗ, ನೀವು ಮಾಡುವ ಭೋಜನವು ಕರ್ತದೇವರ ಭೋಜನವಲ್ಲ. ಅಧ್ಯಾಯವನ್ನು ನೋಡಿ |
ಅನಿ ತೆಂಚ್ಯಾ ವೈನಾ ಲೈ ಕಸ್ಟಾತ್ ಪಡ್ತಾತ್. ತೆನಿ ಕರ್ತಲ್ಯಾ ಚುಕೆಕ್ ತೆಂಕಾ ತೆಚ್ ದೆನೆ ಹೊವ್ನ್ ರ್‍ಹಾತಾ.ಝುಟಿ ಶಿಕಾಪಾಕಾರಿ ಲೊಕಾಂಚ್ಯಾ ಫಿಡ್ಯಾತ್ ಬುರ್ಶಿಕಾಮಾ ಕರುಕ್ ಖುಸಿ ಹೊತಾತ್.ಅಪ್ನಾಕ್ನಿ ಸಮಾಧಾನ ಕರ್ತಲ್ಯಾ ಬುರ್ಶಾ ಕಾಮಾನಿ ತೆನಿ ಆನಂದಿತ್ ಹೊತಾತ್ ತುಮಿ ಎಕಾಕ್ಡೆ ಗೊಳಾ ಹೊವ್ನ್ ಜೆವಾನ್ ಕರ್ತನಾ ತೆನಿ ತುಮ್ಕಾ ಅವಮಾನ್ ಸಾರ್ಕೆ ಹೊವ್ನ್ ಹಾತ್, ಅನಿ ತೆನಿ ತುಮ್ಚ್ಯಾ ಮದ್ದಿ ಬುರ್ಶಿ ಡಾಗಾ ಸಾರ್ಕೆ ಹೊವ್ನ್ ಹಾತ್.