Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 11:17 - ದೆವಾಚಿ ಖರಿ ಖಬರ್

17 ಅತ್ತಾ ತುಮ್ಕಾ ಉಲ್ಲೆ ಹುಕುಮ್ ದಿತಾನಾ ಮಿಯಾ ತುಮ್ಚೊ ಸಿಪಾರತ್ ಬೊಲುಕ್ ಹೊಯ್ನಾ ಕಶ್ಯಾಕ್ ಮಟ್ಲ್ಯಾರ್ ತುಮಿ ಎಕ್ ತಾಂಡೊ ಹೊವ್ನ್ ಗೊಳಾ ಹೊಲ್ಲ್ಯಾ ತನ್ನಾ ಬರೆ ಹೊತಲ್ಯಾ ಬದ್ಲಾಕ್, ಬುರ್ಶೆಚ್ ಜಾಸ್ತಿ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ನಾನು ಇನ್ನು ನಿಮಗೆ ಅಪ್ಪಣೆಕೊಡುವಲ್ಲಿ ನಿಮ್ಮನ್ನು ಹೊಗಳುವುದಿಲ್ಲ. ಯಾಕೆಂದರೆ ನೀವು ಒಟ್ಟಾಗಿ ಸೇರಿಬರುತ್ತಿರುವುದು ಕೇಡಿಗಾಗಿಯೇ ಹೊರತು ಮೇಲಿಗಾಗಿಯಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಈಗ ನಾನು ಹೇಳಲಿರುವ ವಿಷಯದಲ್ಲಿ ನಿಮ್ಮನ್ನು ಮೆಚ್ಚಲಾರೆ. ನೀವು ಸಭೆ ಸೇರುವುದು ಒಳಿತಿಗಿಂತಲೂ ಹೆಚ್ಚಾಗಿ ಕೇಡನ್ನೆ ಉಂಟುಮಾಡುತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ನಾನು ಹೀಗೆ ನಿಮಗೆ ಅಪ್ಪಣೆಕೊಡುವಲ್ಲಿ ನಿಮ್ಮನ್ನು ಹೊಗಳುವದಿಲ್ಲ; ಯಾಕಂದರೆ ನೀವು ಕೂಡಿಬರುವದರಿಂದ ಕೇಡಾಗುತ್ತದೆಯೇ ಹೊರತು ಮೇಲಾಗುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಈಗ ನಾನು ನಿಮಗೆ ಹೇಳಲಿರುವ ವಿಷಯದಲ್ಲಿ ನಿಮ್ಮನ್ನು ಹೊಗಳುವುದಿಲ್ಲ. ನಿಮ್ಮ ಸಭಾಕೂಟಗಳು ನಿಮಗೆ ಒಳ್ಳೆಯದನ್ನು ಮಾಡುವುದಕ್ಕಿಂತಲೂ ಹೆಚ್ಚು ಕೇಡುಗಳನ್ನೇ ಮಾಡುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ನಿಮ್ಮನ್ನು ಹೊಗಳುವುದಕ್ಕಾಗಿ ಈ ಮಾರ್ಗದರ್ಶನಗಳನ್ನು ನಾನು ನಿಮಗೆ ತಿಳಿಸುತ್ತಾಯಿಲ್ಲ. ಏಕೆಂದರೆ, ನಿಮ್ಮ ಕೂಟಗಳಿಂದ ಮೇಲಾಗುವುದಕ್ಕಿಂತ ಹೆಚ್ಚು ಕೇಡಾಗುತ್ತಲಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 11:17
14 ತಿಳಿವುಗಳ ಹೋಲಿಕೆ  

ಅನಿ ರಾಜಾನ್ ನೆಮಲ್ಲ್ಯಾ ಮೊಟ್ಯಾ ಅಧಿಕಾರಿಕ್ನಿ ಮಾನ್ ದಿವಾ, ತಸೆಚ್ ತೆಂಕಾ ಚುಕ್ ಕರಲ್ಲ್ಯಾಕ್ನಿ ಶಿಕ್ಷಾ ದಿವ್ಕ್ ಅನಿ ಬರಿ ಕಾಮ್ ಕರ್ತಲ್ಯಾಂಚ್ಯಾ ವಿಶಯಾತ್ ಹೊಗ್ಳುಕ್ ನೆಮಲ್ಲೆ ಹಾಯ್.


ಅಮ್ಚ್ಯಾ ಮದ್ದಿ ಚಾಲು ಹೊತ್ತಿ ಎಕಾಕ್ಡೆ ಮಿಳುನ್ ಯೆತಲಿ ಸವಯ್, ಅಮಿ ಸೊಡುಚೆ ನ್ಹಯ್ ಉಲ್ಲ್ಯಾ ಲೊಕಾನಿ ಸೊಡುನ್ ದಿಲಾತ್, ಖರೆ ಅಮಿ, ಖರೆಚ್‍ಬಿ ಅಮಿ ಎಕಾಮೆಕಾಕ್ನಿ ಜಾಸ್ತಿ ಉಮ್ಮೆದ್ ದಿವ್ಕ್ ಪಾಜೆ, ಕಶ್ಯಾಕ್ ಮಟ್ಲ್ಯಾರ್, ಧನಿಯಾಚೊ ದಿಸ್ ಜಗೊಳ್ ಯೆಲಾ ತೊ ತುಮಿ ಬಗ್ತ್ಯಾಸಿ.


ಅಶೆ ರ್‍ಹಾತಾನಾ ಸಗ್ಳೊ ದೆವಾಚ್ಯಾ ಲೊಕಾಂಚೊ ತಾಂಡೊ ಗೊಳಾ ಹೊಲ್ಲ್ಯಾಕ್ಡೆ ಸಗ್ಳೆಬಿ ವಿಚಿತ್ರ್ ಬಾಶಾನಿ ಬೊಲುನ್ ಹಾತ್ ಮನುನ್ ಚಿಂತುವಾ, ಹ್ಯಾ ಎಳಾರ್ ಕೊನ್‍ಬಿ ಎಕ್ಲೊ ಸಾದೊ ಮಾನುಸ್ ನಾ ಹೊಲ್ಯಾರ್ ವಿಶ್ವಾಸಾತ್ ನಸಲ್ಲೊ ಮಾನುಸ್ ಥೈ ಯೆಲ್ಯಾರ್ ತೊ ತುಮ್ಕಾ ಪಿಶೆ ಲಾಗ್ಲಾ ಮನಿನಸ್ತಾನಾ ರ್‍ಹಾಯ್ಲ್ ಕಾಯ್?


ಜೆವ್ಕ್ ಅನಿ ಪಿವ್ಕ್ ತುಮ್ಚ್ಯಾ, ತುಮ್ಚ್ಯಾ ಘರಾತ್ ನಾ ಕಾಯ್? ದೆವಾಚೆ ಆರಾದನ್ ಕರ್‍ತಲ್ಯಾ ಜಾಗ್ಯಾಚಿ ತುಮಿ ಪರ್ವಾ ಕರಿನಸ್ತಾನಾ ರ್‍ಹಾವ್ಚೆ ಅನಿ ಗರಿಬಾಕ್ನಿ ತುಮಿ ಅಶೆ ಲಜ್ಜೆಕ್ ಘಾಲುಚೆ ಕಾಯ್? ಹ್ಯಾ ವಿಶಯಾತ್ ಮಿಯಾ ತುಮ್ಕಾ ಕಾಯ್ ಮನು? ತುಮ್ಕಾ ಹೊಗ್ಳು ಕಿ? ನಾ ತುಮ್ಕಾ ಹೊಗ್ಳುಕ್ ಹೊಯ್ನಾ.


ತಸೆ ಹೊಲ್ಯಾರ್ ಭಾವಾನು ಅನಿ ಭೆನಿಯಾನು, ಅತ್ತಾ ಕಾಯ್ ಸಾಂಗು? ತುಮಿ ಎಕಾಕ್ಡೆ ಗೊಳಾ ಹೊಲ್ಲ್ಯಾ ತನ್ನಾ, ಎಕ್ಲ್ಯಾನ್ ಎಕ್ ಗಿತ್ ಗಾವುಕ್‍ ಹೊತಾ ನಾ ಹೊಲ್ಯಾರ್ ಶಿಕಾಪ್ ದಿವ್ಕ್ ಹೊತಾ, ಎಕ್ ಕಾಯ್‍ತರ್ ಸೊಡ್ಸುನ್ ಸಾಂಗುಕ್ ಹೊತಾ, ನಾ ಹೊಲ್ಯಾರ್ ವಿಚಿತ್ರ್ ಬಾಶೆತ್ ಬೊಲುಕ್ ಹೊತಾ, ನಾ ಹೊಲ್ಯಾರ್ ವಿಚಿತ್ರ್ ಬಾಶೆಚೊ ಅರ್ಥ್ ಸಾಂಗುಕ್ ಹೊತಾ, ಖರೆ ಹೆ ಸಗ್ಳೆ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ವಾಡಾವಳಿಸಾಟ್ನಿ ಕರುಕ್ ಬಗಾ.


ತುಮಿ ಕನ್ನಾಬಿ ಮಾಜಿ ಯಾದ್ ಕಾಡ್ತ್ಯಾಸಿ ಅನಿ ಮಿಯಾ ತುಮ್ಕಾ ಸಾಂಗಲ್ಲಿ ಪದ್ದತಿಯಾ ತುಮಿ ಸಂಬಾಳುನ್ ಧರ್‍ಲ್ಯಾಸಿ ಮನುನ್ ಮಿಯಾ ತುಮ್ಕಾ ಹೊಗಳ್ತಾ


ಭುಕ್ ಲಾಗಲ್ಲೊ ಅಪ್ನಾಚ್ಯಾ ಘರಾತುಚ್ ಜೆವ್ನ್ ಯೆಂವ್ದಿತ್, ನಾ ಹೊಲ್ಯಾರ್ ತುಮಿ ಜಲಮಲ್ಲೆಚ್ ತುಮ್ಚ್ಯಾ ಝಡ್ತಿಕ್ ಕಾರನ್ ಹೊತಾ.ಅನಿ ಹುರಲ್ಲ್ಯಾ ಸಂಗ್ತಿಯಾಂಚ್ಯಾ ವಿಶಯಾತ್ ಸಾಂಗ್ತಲೆ ಹಾಯ್ ತೆ ಮಿಯಾ ಥೈ ಯೆಲ್ಲೆ ತನ್ನಾ ಸಮಾ ಕರ್ತಾ.


ಅಶೆ ರ್‍ಹಾತಾನಾ ತುಮಿ ಸಗ್ಳೆ ವಾಂಗ್ಡಾ ಮಿಳುನ್ ಕರ್ತ್ಯಾಶಿ ತೆ ಜೆವಾನ್ ಧನಿಯಾಚೆ ಜೆವಾನ್ ನ್ಹಯ್.


ವಾಯ್ಟ್ ಕರ್‍ತಲೆ ಅದಿಕಾರ್‍ಯಾಕ್ನಿ ಭಿಂಯಾತ್ಯಾತ್, ಬರೆ ಕರ್‍ತಲೆ ಭಿಂಯ್‍ನ್ಯಾತ್. ಅದಿಕಾರ್‍ಯಾಕ್ನಿ ಭಿಂಯ್‍ನಸ್ತಾನಾ ರಾವ್ಚೆ ಮನುನ್ ತುಮ್ಚ್ಯಾ ಮನಾತ್ ಹಾಯ್ ಕಾಯ್? ತಸೆ ಹೊಲ್ಯಾರ್ ಖಲೆ ಖರೆ ಹಾಯ್ ತೆಚ್ ಕರಾ. ತನ್ನಾ ತೊ ಅದಿಕಾರಿ ತುಕಾ ಶಾಭಾಸ್ಕಿ ದಿತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು