Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 11:12 - ದೆವಾಚಿ ಖರಿ ಖಬರ್

12 ಕಶೆ ಬಾಯ್ಕೊಮನುಸ್ ಘೊವ್ಮನ್ಸಾ ವೈನಾ ಯೆಲ್ಲಿ, ತಸೆಚ್ ಘೊವ್ಮಾನುಸ್ ಬಾಯ್ಕೊಮಾನ್ಸಿಚ್ಯಾ ವೈನಾ ಜಲಮ್ತಾ. ಖರೆ ಸಗ್ಳೆ ದೆವಾಕ್ನಾ ಯೆತಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಳು. ಹಾಗೆಯೇ ಪುರುಷನು ಸ್ತ್ರೀ ಮೂಲಕವಾಗಿ ಹುಟ್ಟುತ್ತಾನೆ. ಆದರೆ ದೇವರೇ ಸಮಸ್ತವನ್ನು ಸೃಷ್ಟಿಸಿದಾತನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಏಕೆಂದರೆ ಸ್ತ್ರೀ ಪುರುಷನಿಂದ ಉತ್ಪತ್ತಿಯಾದಂತೆ ಪುರುಷನು ಸ್ತ್ರೀಯಿಂದ ಜನಿಸುತ್ತಾನೆ. ಸಮಸ್ತವೂ ದೇವರಿಂದ ಹುಟ್ಟುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಳು; ಹಾಗೆಯೇ ಪುರುಷನು ಸ್ತ್ರೀ ಮೂಲಕವಾಗಿ ಹುಟ್ಟುತ್ತಾನೆ; ಸಮಸ್ತಕ್ಕೂ ದೇವರೇ ಮೂಲಕಾರಣನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಏಕೆಂದರೆ ಸ್ತ್ರೀಯು ಪುರುಷನಿಂದ ಬಂದದ್ದು ಸತ್ಯ. ಆದರೆ ಪುರುಷನು ಸಹ ಸ್ತ್ರೀಯ ಮೂಲಕವಾಗಿ ಹುಟ್ಟುತ್ತಾನೆ. ನಿಜವಾಗಿ ಸಮಸ್ತವೂ ದೇವರಿಂದಲೇ ಬರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಏಕೆಂದರೆ ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಂತೆ, ಪುರುಷನು ಸ್ತ್ರೀಯಿಂದ ಜನಿಸುತ್ತಾನೆ. ಆದರೆ ಸಮಸ್ತವೂ ದೇವರಿಂದಲೇ ಆಗಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 11:12
6 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್ ಸಗ್ಳೆ ತೆಚ್ಯಾ ವೈನಾತ್ ರಚುನ್ ಹೊಲಾ, ಅನಿ ಸಗ್ಳೆ ತೆಚೆ ವೈನಾಚ್ ಅನಿ ತೆಚೆಸಾಟ್ನಿಚ್ ಅಕೆರ್ ಹೊತಾ. ದೆವಾಕ್ ಸದಾ ಸರ್ವತಾಕ್ ಮಹಿಮಾ ಹೊಂವ್ದಿತ್! ಆಮೆನ್.


ಜಾಲ್ಯಾರ್‌ಬಿ ಅಮ್ಕಾ ಎಕುಚ್ ದೆವ್ ಹಾಯ್, ತೊ ಬಾಬಾ ಸಗ್ಳಿ ಜಿನ್ಸಾ ತೆಚ್ಯಾ ವೈನಾಚ್ ಯೆಲ್ಯಾತ್ ಅನಿ ತೆಚೆಸಾಟ್ನಿ ಅಮಿ ಜಿವನ್ ಕರ್ತಾಂವ್ ಅನಿ ಅಮ್ಕಾ ಎಕ್ಲೊಚ್ ಧನಿ, ಜೆಜು ಕ್ರಿಸ್ತ್; ತೆಚ್ಯಾ ವೈನಾ ಸಗ್ಳಿ ಸಾಮಾನಾ ರಚುನ್ ಹೊಲ್ಯಾತ್ ಅನಿ ತೆಚ್ಯಾ ವೈನಾಚ್ ಅಮಿ ಜಿವನ್ ಕರ್ತಾಂವ್.


ಜಾಲ್ಯಾರ್ಬಿ ಧನಿಯಾಂಚ್ಯಾ ಎಕ್ವಟ್ಟಾತ್ ಬಾಯ್ಕೊಮನುಸ್ ಘೊವ್ಮಾನುಸ್ ನಸ್ತಾನಾ ಅನಿ ಘೊವ್ಮಾನುಸ್ ಬಾಯ್ಕೊಮಾನುಸ್ ನಸ್ತಾನಾ ಸಂಪುರ್ನ್ ನ್ಹಯ್.


ಹೆ ಸಗ್ಳೆ ದೆವಾಚೆ ಕಾಮ್. ತೆನಿಚ್ ಅಮ್ಕಾ ಕ್ರಿಸ್ತಾಚ್ಯಾ ವೈನಾ ಅಪ್ನಾಕ್ಡೆ ಎಕ್ ಕರುನ್ ಘೆಟ್ಲ್ಯಾನಾಯ್ ಅನಿ ದುಸ್ರ್ಯಾಕ್ನಿ ರಾಜಿ ಕರುಕ್ ಹಾನ್ತಲಿ ಜವಾಬ್ದಾರಿ ಅಮ್ಕಾ ದಿಲ್ಯಾನಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು