Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 10:8 - ದೆವಾಚಿ ಖರಿ ಖಬರ್

8 ಅಮಿ ವೆಭಿಚಾರ್ ಕರುಚೆ ನ್ಹಯ್; ತೆನಿ ಉಲ್ಲ್ಯಾನಿ ವೆಭಿಚಾರ್ ಕರ್‍ಲ್ಯಾನಿ ಅನಿ ಎಕುಚ್ ದಿಸಾತ್ ಇಸಾರ್ ತಿನ್ ಹಜಾರ್ ಲೊಕಾ ಮರುನ್ ಗೆಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಅವರಲ್ಲಿ ಕೆಲವರು ಜಾರತ್ವ ಮಾಡಿ ಒಂದೇ ದಿನದಲ್ಲಿ ಇಪ್ಪತ್ತು ಮೂರು ಸಾವಿರ ಜನರು ಸಾವನ್ನಪ್ಪಿದರು. ಅವರ ಹಾಗೆ ನಾವು ಜಾರತ್ವ ಮಾಡದೆ ಇರೋಣ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಅವರಲ್ಲಿ ಕೆಲವರು ಹಾದರಮಾಡಿದ್ದರಿಂದ ಒಂದೇ ದಿನದಲ್ಲಿ ಇಪ್ಪತ್ತಮೂರು ಸಾವಿರಮಂದಿ ಸತ್ತರು. ನಾವು ಹಾದರದಿಂದ ದೂರವಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಅವರಲ್ಲಿ ಕೆಲವರು ಜಾರತ್ವಮಾಡಿ ಒಂದೇ ದಿನದಲ್ಲಿ ಇಪ್ಪತ್ತುಮೂರು ಸಾವಿರ ಮಂದಿ ಸತ್ತರು; ನಾವು ಜಾರತ್ವಮಾಡದೆ ಇರೋಣ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಅವರಲ್ಲಿ ಕೆಲವರು ಮಾಡಿದಂತೆ ನಾವು ಲೈಂಗಿಕ ಪಾಪಗಳನ್ನು ಮಾಡಬಾರದು. ಅವರಲ್ಲಿ ಇಪ್ಪತ್ತಮೂರು ಸಾವಿರ ಮಂದಿ ತಮ್ಮ ಆ ಪಾಪದ ಫಲವಾಗಿ ಒಂದೇ ದಿನದಲ್ಲಿ ಸತ್ತುಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಅವರಲ್ಲಿ ಕೆಲವರು ಜಾರತ್ವ ಮಾಡಿ, ಒಂದೇ ದಿನದಲ್ಲಿ ಇಪ್ಪತ್ಮೂರು ಸಾವಿರ ಮಂದಿ ಸತ್ತರು. ನಾವು ಜಾರತ್ವ ಮಾಡದೆ ಇರೋಣ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 10:8
6 ತಿಳಿವುಗಳ ಹೋಲಿಕೆ  

ತಸೆ ಹೊಲ್ಯಾರ್ ಅನೈತಿಕ್ ಸಮಂದಾಕ್ನಾ ಧುರ್ ಪಳಾ, ಮಾನುಸ್ ಕರ್‍ತಲಿ ಸಗ್ಳಿ ಪಾಪಾ ತೊ ಆಂಗಾಚ್ಯಾ ಭಾಯ್ರ್ ಕರ್‍ತಾ ಖರೆ ಅನೈತಿಕ್ ಪಾಪ್ ತೊ ಅಪ್ನಾಚ್ಯಾ ಆಂಗಾಚ್ಯಾ ವಿರೊದ್ ಕರ್‍ತಾ.


ಅನ್ನ್ಯಾಯ್ ಕರ್‍ತಲೆ ಕೊನ್‍ಬಿ ದೆವಾಚೆ ರಾಜ್ ಜೊಡುಕ್ ಪಾವಿನಾತ್ ಮನುನ್ ತುಮ್ಕಾ ಗೊತ್ತ್ ನಾ ಕಾಯ್? ಮೊಸಾತ್ ಪಡುನಕಾಸಿ ಅನೈತಿಕ್ ಸಮಂದ್ ಕರ್‍ತಲೆ, ಮುರ್ತಿ ತುಜ್ಯಾ ಕರ್‍ತಲೆ, ವೆಭಿಚಾರ್ ಕರ್‍ತಲೆ, ಸಲಿಂಗ್‍ಗಾಮಿ.


ಖರೆ ಉಲ್ಲೆ ವಿಶಯ್ ತುಮ್ಚ್ಯಾ ಬದಲ್ ಚುಕ್ ಹಾತ್ ತ್ಯಾ ಮಿಯಾ ತುಮ್ಕಾ ಸಾಂಗುಕ್ ಪಾಜೆ. ತುಮ್ಚ್ಯಾತ್ಲಿ ಉಲ್ಲಿ ಲೊಕಾ ಬಿಳಾಮಾಚೆ ಶಿಕಾಪ್ ಪಾಳುಲ್ಯಾತ್, ಬಾಲಾಮಾನ್ ಬಾಲಾಕಾಕ್ ಇಸ್ರಾಯೆಲಾಚ್ಯಾ ಲೊಕಾಕ್ನಿ ಮುರ್ತಿಯಾಕ್ನಿ ಭೆಟ್ವಲ್ಲೆ ಖಾಯ್‍ಸರ್ಕೆ ಕರ್ಲ್ಯಾನ್. ಅನಿ ಆಂಗಾಚೊ ಸಮಂದ್ ಕರ್ತಲ್ಯಾ ಬುರ್ಶ್ಯಾ ಚಾಲಿತ್ ಪಾಡ್ವುನ್ ಪಾಪಾಚ್ಯಾ ವಾಟೆನಿ ಚಾಲ್ವುನ್ ನ್ಹೆತಲೆ ಶಿಕ್ವುಲ್ಯಾನ್.


ಖರೆ ಅತ್ತಾ ಮಿಯಾ ತುಮ್ಕಾ ಸಾಂಗ್ತಾ: ಬಾಯ್ಕೊ ವ್ಯೆಬಿಚಾರಾಚ್ಯಾ ಬುರ್ಶ್ಯಾ ಚಾಲಿತ್ ಪಡಲ್ಲೆ ಸೊಡುನ್ ಅನಿ ಕಸ್ಲ್ಯಾಬಿ ಕಾರನಾನ್ ಎಕ್ ಘೊಮನ್ಸಾನ್ ಅಪ್ನಾಚ್ಯಾ ಬಾಯ್ಕೊಕ್ ಸೊಡ್ಲ್ಯಾರ್ ತೊ ತಿ ಬಾಯ್ಕೊಮನುಸ್ ವ್ಯೆಬಿಚಾರಾಚ್ಯಾ ಬುರ್ಶ್ಯಾಪಾನಾತ್ ಪಡಿ ಸರ್ಕೆ ಕರ್‍ತಾ. ಜರ್‍ಕಡತ್ ತಿ ಬಾಯ್ಕೊಮನುಸ್ ಅನಿಎಕ್ಲ್ಯಾಕ್ ಲಗಿನ್ ಹೊಲ್ಯಾರ್ ತಿ ವ್ಯೆಬಿಚಾರ್ ಕರ್‍ತಾ ಅನಿ ತಿಕಾ ಲಗಿನ್ ಹೊಲ್ಲೊ ಘೊಮನುಸ್‍ಬಿ ವ್ಯೆಬಿಚಾರ್ ಕರ್‍ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು