Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 10:7 - ದೆವಾಚಿ ಖರಿ ಖಬರ್

7 ತೆಂಚ್ಯಾತ್ಲ್ಯಾ ಉಲ್ಲ್ಯಾನಿ ಮುರ್ತಿಚಿ ಫುಜ್ಯಾ ಕರ್‍ಲ್ಯಾನಿ, ತಸೆ ತುಮಿ ಕರುಚೆ ನ್ಹಯ್. ಪವಿತ್ರ್ ಪುಸ್ತಕಾತ್ ಲಿವಲ್ಲೆ ಹಾಯ್, “ತೆನಿಚ್ ಖಾವ್ಕ್ ಅನಿ ಫಿವ್ಕ್ ಬಸ್ಲೆ ಅನಿ ಬುರ್ಶಿ ಆಂಗಾಚೆ ಸಮಂದ್ ವಿಶಯಾತ್ ನಾಚುಕ್ ಅನಿ ಖೆಳ್ ಕರುಕ್ ಲಾಗ್ಲ್ಯಾನಿ”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಅವರಲ್ಲಿ ಕೆಲವರು ವಿಗ್ರಹಾರಾಧಕರಾಗಿದ್ದರು, “ಜನರು ತಿನ್ನುವುದಕ್ಕೂ, ಕುಡಿಯುವುದಕ್ಕೂ ಕುಳಿತುಕೊಂಡರು. ಕಾಮಾಭಿಲಾಷೆಯಿಂದ ಕುಣಿದಾಡುವುದಕ್ಕೆ ಎದ್ದರು” ಎಂದು ಬರೆದಿದೆಯಲ್ಲಾ. ನೀವು ಅವರ ಹಾಗೆ ವಿಗ್ರಹಾರಾಧಕರಾಗಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಅವರಲ್ಲಿ ಕೆಲವರು ವಿಗ್ರಹಾರಾಧಕರಾದಂತೆ ನಾವು ಆಗಬಾರದು. ಇವರನ್ನು ಕುರಿತೇ : “ತಿನ್ನಲೆಂದು ಕುಡಿಯಲೆಂದು ಕುಳಿತರು ಕುಣಿಯಲೆಂದು ಕಾಮವೆದ್ದು ನಿಂತರು ಈ ಜನರು” - ಎಂದು ಬರೆದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಅವರಲ್ಲಿ ಕೆಲವರು ವಿಗ್ರಹಾರಾಧಕರಾಗಿದ್ದರು; ಜನರು ಉಣ್ಣುವದಕ್ಕೂ ಕುಡಿಯುವದಕ್ಕೂ ಕೂತುಕೊಂಡರು, ಕುಣಿದಾಡುವದಕ್ಕೆ ಎದ್ದರು ಎಂದು ಬರೆದದೆಯಲ್ಲಾ; ನೀವು ವಿಗ್ರಹಾರಾಧಕರಾಗಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಅವರಲ್ಲಿ ಕೆಲವರು ಮಾಡಿದಂತೆ ನೀವು ವಿಗ್ರಹಗಳನ್ನು ಪೂಜಿಸಬೇಡಿ. “ಜನರು ತಿನ್ನಲು, ಕುಡಿಯಲು ಕುಳಿತುಕೊಂಡರು; ನೃತ್ಯ ಮಾಡಲು ಎದ್ದುನಿಂತರು” ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 “ಅವರಲ್ಲಿ ಕೆಲವರು ವಿಗ್ರಹಾರಾಧಕರಾಗಿ ಉಣ್ಣುವುದಕ್ಕೂ, ಕುಡಿಯುವುದಕ್ಕೂ ಕುಳಿತುಕೊಂಡರು, ಕುಣಿದಾಡುವುದಕ್ಕೆ ಎದ್ದರು,” ಎಂದು ಬರೆದಿರುವಂತೆ ನೀವೂ ವಿಗ್ರಹಾರಾಧಕರಾಗಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 10:7
14 ತಿಳಿವುಗಳ ಹೋಲಿಕೆ  

ಅನ್ನ್ಯಾಯ್ ಕರ್‍ತಲೆ ಕೊನ್‍ಬಿ ದೆವಾಚೆ ರಾಜ್ ಜೊಡುಕ್ ಪಾವಿನಾತ್ ಮನುನ್ ತುಮ್ಕಾ ಗೊತ್ತ್ ನಾ ಕಾಯ್? ಮೊಸಾತ್ ಪಡುನಕಾಸಿ ಅನೈತಿಕ್ ಸಮಂದ್ ಕರ್‍ತಲೆ, ಮುರ್ತಿ ತುಜ್ಯಾ ಕರ್‍ತಲೆ, ವೆಭಿಚಾರ್ ಕರ್‍ತಲೆ, ಸಲಿಂಗ್‍ಗಾಮಿ.


ತಸೆ ಮನುನ್ ಮಾಜ್ಯಾ ಪ್ರೆಮಾಚ್ಯಾ ಭಾವಾನು ಅನಿ ಭೆನಿಯಾನು, ಮುರ್ತಿ ಫುಜ್ಯಾ ಧುರ್ ಕರಾ.


ಮಾಜ್ಯಾಸಾಟ್ನಿ ಮಿಯಾ ತುಮ್ಕಾ ಸಾಂಗುಚೆ ಮನುನ್ ಹೊತ್ತೆ ಯವ್ಡೆಚ್! ಕೊನ್‍ತರ್ ಎಕ್ಲೊ ಅಪ್ನಿ ವಿಶ್ವಾಸಾತ್ ಹೊತ್ತೊ ಮಾನುಸ್ ಮನುನ್ ಘೆವ್ನ್ ವೆಭಿಚಾರ್ ಕರ್‍ತಾ, ಆಸ್‍ಬುರ್‍ಕೆಪಾನಾತ್ ರ್‍ಹಾತಾ, ಮುರ್ತಿ ಫುಜಾ ಕರ್‍ತಾ, ನಾ ಹೊಲ್ಯಾರ್ ದುಸ್ರ್ಯಾಂಚೆ ನಾಂವ್ ವೈಟ್ ಕರುಕ್ ಬಗ್ತಾ, ಲೈ ಫಿತಾ, ಲುಟುನ್ ಖಾತಾ, ತಸ್ಲ್ಯಾಂಚಿ ತುಮಿ ಫಾಟ್ ಧರುಚೆ ನ್ಹಯ್; ತಸ್ಲ್ಯಾಂಚ್ಯಾ ವಾಂಗ್ಡಾ ತುಮಿ ಜೆವ್ನಾಕ್ ಸೈತ್ ಬಸುಚೆ ನ್ಹಯ್.


ಪ್ರಿತಿಚ್ಯಾ ಪೊರಾನು, ತುಮಿ ಮುರ್ತಿಯಾಂಚ್ಯಾಕ್ನಾ ಧುರ್ ರ್‍ಹಾಯ್ ಸಾರ್ಕೆ ತುಮ್ಕಾಚ್ ತುಮಿ ಸಂಬಾಳುನ್ ಘೆವಾ.


ಖರೆ ಸಗ್ಳ್ಯಾಕ್ನಿ ಹೆ ಖರೆ ಗೊತ್ತ್ ನಾ. ಉಲ್ಲೆ ಜಾನಾ ಮುರ್ತಿ ಪುಜಾ ಕರ್‍ತಲ್ಯಾ ಸವಯಿತ್ ಪಡಲ್ಲೆ ಹಾತ್, ಕಾಲ್‍ ಪರ್ವಾ ಪತರ್‌ಬಿ ಪಡಲ್ಲೆ ಹಾತ್ ಅನಿ ಎವ್ಡೆ ತೆನಿ ಭುತ್ತುರ್ ಶಿರ್ಕುನ್ ಬಸ್ಲ್ಯಾತ್ ಕಿ ಮಟ್ಲ್ಯಾರ್ ಅತ್ತಾ ತೆನಿ ಖಾತಾತ್‍ ತೆ ಖಾನ್ ಖರೆಬಿ ಮುರ್ತಿಕ್ ಭೆಟ್ವಲ್ಲೆಚ್ ಮನುನ್ ತೆನಿ ಚಿಂತಾತ್, ಅನಿ ತೆಂಚೊ ಭುತ್ತುರ್‍ಲೊ ಬಳ್ ನಸಲ್ಲೊ ಮನ್ ಮ್ಹೆಳ್ವುತಾತ್.


ತೆಚ್ಯಾ ಬದ್ಲಾಕ್ ಅಮಿ ತೆಂಕಾ ಎಕ್ ಚಿಟ್ ಲಿವ್ನ್ ಹಿ ವಿಶಯಾ ಕಳ್ವುಂವಾ, ಮುರ್ತಿಯಾಕ್ನಿ ಬಲಿ ಭೆಟ್ವಲ್ಲೆ ಖಾನ್ ಖಾವ್ನಕಾಸಿ ಹೆ ಖಾನ್ ಪವಿತ್ರ್ ನ್ಹಯ್, ಕಸ್ಲೊಬಿ ಲೈಂಗಿಕ್ ಪಾಪ್ ಕರುನಕಾಸಿ ಗಳೊ ಚಿರ್ಡುನ್ ಜಿವ್ ಕಾಡಲ್ಲ್ಯಾ ಜನಾವರಾಂಚೆ ಮಾಸ್ ನಾತರ್ ರಗಾತ್ ಖಾವ್ನಕಾಸಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು