Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 10:5 - ದೆವಾಚಿ ಖರಿ ಖಬರ್

5 ಜಾಲ್ಯಾರ್ಬಿ ತೆಂಚ್ಯಾತ್ಲಿ ಜಾಸ್ತಿಚಿ ಲೊಕಾ ದೆವಾಚ್ಯಾ ಮನಾಕ್ ಯೆವ್ಕನಾತ್ ತಸೆ ಮನುನ್ ತೆಂಕಾ ಜಿವಾನಿ ಮಾರುನ್ ಹೊಲೆ ಅನಿ ತೆಂಚಿ ಮಡಿ ಡಂಗ್ಳಿತ್ ಸಿಪ್ಡುನ್ ಪಡ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಆದರೂ ಅವರಲ್ಲಿ ಬಹು ಮಂದಿಯನ್ನು ದೇವರು ಮೆಚ್ಚಲಿಲ್ಲ. ಆದ್ದರಿಂದ ಅವರು ಸಂಹರಿಸಲ್ಪಟ್ಟರು ಮತ್ತು ಅವರ ಶವಗಳು ಅಡವಿಯಲ್ಲೆಲ್ಲ ಬಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಆದರೂ ಅವರಲ್ಲಿ ಬಹುಮಂದಿ ದೇವರ ಮೆಚ್ಚುಗೆಗೆ ಪಾತ್ರರಾಗಲಿಲ್ಲ. ಆದ್ದರಿಂದಲೇ ಮರುಭೂಮಿಯಲ್ಲೆ ಮಡಿದು ಮಣ್ಣುಪಾಲಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಆದರೂ ಅವರೊಳಗೆ ಬಹುಮಂದಿಯ ವಿಷಯದಲ್ಲಿ ದೇವರು ಸಂತೋಷಿಸಲಿಲ್ಲ. ಅವರು ಅಡವಿಯಲ್ಲಿ ಸಂಹರಿಸಲ್ಪಟ್ಟರೆಂದು ಬರೆದದೆಯಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಆದರೂ ಅವರಲ್ಲಿ ಅನೇಕರು ದೇವರ ಮೆಚ್ಚುಗೆಗೆ ಪಾತ್ರರಾಗಲಿಲ್ಲ. ಅವರು ಮರುಭೂಮಿಯಲ್ಲಿ ಕೊಲ್ಲಲ್ಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಆದರೆ ಅವರೊಳಗೆ ಬಹುಮಂದಿಯನ್ನು ದೇವರು ಮೆಚ್ಚಲಿಲ್ಲ. ಆದ್ದರಿಂದ ಅವರು ಅರಣ್ಯದಲ್ಲಿ ಸಂಹಾರವಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 10:5
16 ತಿಳಿವುಗಳ ಹೋಲಿಕೆ  

ಅನಿ ಚಾಳಿಸ್ ವರ್ಸಾ ಪತರ್ ದೆವ್ ಕೊನಾಚ್ಯಾ ವರ್ತಿ ರಾಗಾನ್ ಹೊತ್ತೊ? ಡಂಗ್ಳಿತ್ ಮಡಿ ಪಡಲ್ಲ್ಯಾ ಪಾಪ್ ಕರಲ್ಲ್ಯಾ ತ್ಯಾ ಲೊಕಾಂಚ್ಯಾ ವರ್‍ತಿಚ್ ನ್ಹಯ್?


ತುಮ್ಕಾ ಅದ್ದಿಚ್ ಗೊತ್ತ್ ಹಾಯ್ ಜಾಲ್ಯಾರ್ಬಿ ಉಲ್ಲ್ಯಾ ಫಾಟ್ಲ್ಯಾ ಸಂಗ್ತಿಯಾ ಮಿಯಾ ತುಮ್ಕಾ ಯಾದ್ ಕರುಕ್ ಆಶಾ ಕರ್ತಾ, ಧನಿಯಾನ್ ಆಪ್ಲ್ಯಾ ಲೊಕಾಕ್ನಿ ಇಜಿಪ್ತ್ ದೆಶಾತ್ನಾ ಭಾಯ್ರ್ ಹಾನುನ್ ಬಚಾವ್ ಕರಲ್ಲೆ ಯಾದ್ ಕರುನ್ ಘೆವಾ. ಖರೆ ಮಾನಾ ಧನಿಯಾನ್ ವಿಶ್ವಾಸ್ ಕರಿನಸಲ್ಲ್ಯಾ ಲೊಕಾಕ್ನಿ ನಾಸ್ ಕರ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು