Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 10:29 - ದೆವಾಚಿ ಖರಿ ಖಬರ್

29 ತುಜ್ಯಾ ಭುತ್ತುರ್‍ಲ್ಯಾ ಮನಾಚೊ ಸಂಶಯ್ ಮನುನ್ ಮಿಯಾ ಮನಿನಾ, ಖರೆ ತುಕಾ ಸಾಂಗಲ್ಲ್ಯಾಚ್ಯಾ ಭತ್ತುರ್‍ಲ್ಯಾ ಮನಾಚೊ ಸಂಶಯ್ ಮನುನ್ ಮಿಯಾ ಸಾಂಗ್ತಾ ಅನಿ ಎಕ್ಲ್ಯಾಚ್ಯಾ ಭುತ್ತುರ್‍ಲ್ಯಾ ಮನಾಕ್ ಲಾಗುನ್ ಮಾಜ್ಯಾ ಸ್ವತಂತ್ರಾಚ್ಯಾ ವೈರ್ ಅನ್ನ್ಯಾಯ್ ಕಶ್ಯಾಕ್ ಹೊವ್ಕ್ ಪಾಜೆ? ಅಶೆ ಇಚಾರ್ಸಿಲ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಅದು ನಿನ್ನ ಸ್ವಂತ ಮನಸ್ಸಾಕ್ಷಿಗಾಗಿ ಅಲ್ಲ; ಮತ್ತೊಬ್ಬನ ಮನಸ್ಸಾಕ್ಷಿಗಾಗಿಯೇ ಹೇಳಲಾಗಿದೆ. ಮತ್ತೊಬ್ಬನ ಮನಸ್ಸಾಕ್ಷಿಯ ನಿಮಿತ್ತ ನನ್ನ ಸ್ವಾತಂತ್ರ್ಯಕ್ಕೆ ಯಾಕೆ ತೀರ್ಪಾಗಬೇಕು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಅಂದರೆ, ನಿನ್ನ ಸ್ವಂತ ಮನಸ್ಸಾಕ್ಷಿಯ ಸಲುವಾಗಿ ಅಲ್ಲ, ನಿನಗೆ ತಿಳಿಸಿದವನ ಮನಸ್ಸಾಕ್ಷಿಯ ಸಲುವಾಗಿ ಊಟಮಾಡಬೇಡ. ನಿಮ್ಮಲ್ಲಿ ಒಬ್ಬನು, “ನನ್ನ ಸ್ಯಾತಂತ್ರ್ಯಕ್ಕೆ ಇನ್ನೊಬ್ಬನ ಮನಸ್ಸಾಕ್ಷಿ ಏಕೆ ಅಡ್ಡಿಯಾಗಬೇಕು?” ಎಂದು ಕೇಳಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಅದು ನಿನ್ನ ಮನಸ್ಸಿನ ಸಂಶಯವಲ್ಲ, ತಿಳಿಸಿದವನ ಮನಸ್ಸಿನಲ್ಲಿರುವ ಸಂಶಯವೇ. ಮತ್ತೊಬ್ಬನ ಮನಸ್ಸಿನಲ್ಲಿರುವ ಸಂಶಯದಿಂದ ನನ್ನ ಸ್ವಾತಂತ್ರ್ಯಕ್ಕೆ ಯಾಕೆ ತೀರ್ಪಾಗಬೇಕು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಆದರೆ ನೀವೇ ಆ ರೀತಿ ಭಾವಿಸಿಕೊಂಡಿದ್ದೀರಿ ಎಂದು ನಾನು ಹೇಳುತ್ತಿಲ್ಲ. ಆದರೆ ಮತ್ತೊಬ್ಬ ವ್ಯಕ್ತಿಯು ಅದನ್ನು ತಿನ್ನುವುದು ತಪ್ಪೆಂದು ಭಾವಿಸಿಕೊಂಡಿರುವುದರಿಂದ ಅವನ ಮನಸ್ಸಾಕ್ಷಿಯ ದೆಸೆಯಿಂದ ನಮ್ಮ ಸ್ವಾತಂತ್ರ್ಯವು ವಿಚಾರಣೆಗೆ ಗುರಿಯಾಗಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ನಾನು ನಿಮ್ಮ ಮನಸ್ಸಾಕ್ಷಿಯ ಬಗ್ಗೆ ಅಲ್ಲ, ಇತರರ ಮನಸ್ಸಾಕ್ಷಿಯ ಬಗ್ಗೆ ಸೂಚಿಸುತ್ತಿದ್ದೇನೆ. ಆ ವ್ಯಕ್ತಿಯ ಮನಸ್ಸಾಕ್ಷಿಯ ನಿಮಿತ್ತ ನನ್ನ ಸ್ವಾತಂತ್ರ್ಯಕ್ಕೆ ಏಕೆ ಅಡ್ಡಿಯಾಗಬೇಕು?

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 10:29
8 ತಿಳಿವುಗಳ ಹೋಲಿಕೆ  

ಮಿಯಾ ಕೊನಾಚೊಬಿ ಗುಲಾಮ್ ನ್ಹಯ್ ಜಾಲ್ಯಾರ್‌ಬಿ ಹೊತಾ ತವ್ಡ್ಯಾ ಮಾನ್ಸಾಕ್ನಿ ಕಮ್ವುನ್ ಘೆವ್‍ಸಾಟ್ನಿ ಮಿಯಾ ಸಗ್ಳ್ಯಾಂಚೊ ಗುಲಾಮ್ ಹೊಲಾ.


ದೆವಾಚ್ಯಾ ಡೊಳಾಚ್ಯಾ ಇದ್ರಾಕ್ ಎವ್ಡೆಚ್ ನ್ಹಯ್ , ಮಾನ್ಸಾಂಚ್ಯಾಬಿ ದೊಳ್ಯಾಂಚ್ಯಾ ಇದ್ರಾಕ್ ಹೊಯ್ ಸರ್ಕೆ ದಿಸುಚೆ ತಸೆ ಕರುಚೆ ಮನ್ತಲೊಚ್ ಅಮ್ಚೊ ಉದ್ದೆಸ್.


ಜುದೆವಾಕ್ನಿ ಹೊಂವ್ದಿತ್, ಜುದೆವ್‍ ನ್ಹಯ್ ಅಸಲ್ಲ್ಯಾಕ್ನಿ ಹೊಂವ್ದಿತ್, ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ಹೊಂವ್ದಿತ್, ಬುರ್ಶೆ ಕರ್ತಲೆ ಶಿಕ್ವುನಕಾಸಿ.


ಅನಿ ಬುರ್ಶೆ ಹೊತ್ತೆ ಸಗ್ಳೆ ಸೊಡುನ್ ದಿವ್ನ್ ಸೊಡಾ.


ಪವಿತ್ರ್ ಆತ್ಮೊ ಮಾಜೆ ವರ್‍ತಿ ಹಾಯ್ ಕಶ್ಯಾಕ್ ಮಟ್ಲ್ಯಾರ್ ಗರಿಬಾಕ್ನಿ ಬರಿ ಖಬರ್ ಹಾನುಕ್ ಮನುನ್, ತೆನಿ ಮಾಕಾ ಎಚುನ್ ಕಾಡ್ಲ್ಯಾನಾಯ್. ಗುಲಾಮ್ಗಿರಿತ್ ಹೊತ್ತ್ಯಾಕ್ನಿ ಸುಟ್ಕಾ ಯೆಲಾ, ಅನಿ ಕುಡ್ಡಾಕ್ನಿ ದಿಸ್ಟ್ ಯೆಲಾ ಮನುನ್ ಸಾಂಗುಕ್ ತೆನಿ ಮಾಕಾ ಧಾಡುನ್ ದಿಲ್ಯಾನಾಯ್. ಅಡ್ಚನಿತ್ ಹೊತ್ತ್ಯಾಕ್ನಿ ಸುಟ್ಕಾ ದಿತಲೊ.


ಮಿಯಾ ಎಕ್‍ ಸ್ವತಂತ್ರ್ ಮಾನುಸ್ ನ್ಹಯ್ ಕಾಯ್? ಮಿಯಾ ಎಕ್ ಅಪೊಸ್ತಲ್ ನ್ಹಯ್ ಕಾಯ್? ಅಮ್ಚ್ಯಾ ಧನಿಯಾ ಜೆಜುಕ್ ಮಿಯಾ ಬಗುಕ್ ನಾ ಕಾಯ್? ಧನಿಯಾಸಾಟ್ನಿ ಮಿಯಾ ಕರಲ್ಲ್ಯಾ ಕಾಮಾಚೆ ಫಳ್ ತುಮಿ ನ್ಹಯ್ ಕಾಯ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು