1 ಕೊರಿಂಥದವರಿಗೆ 10:17 - ದೆವಾಚಿ ಖರಿ ಖಬರ್17 ಅಮಿ ಲೈ ಲೊಕಾ ಜಾಲ್ಯಾರ್ಬಿ ಭಾಕ್ರಿ ಎಕುಚ್, ತಸೆ ಮನುನ್ ಅಮಿ ಎಕ್ ಆಂಗ್ ಹೊತಾಂವ್; ಕಶ್ಯಾಕ್ ಮಟ್ಲ್ಯಾರ್, ಅಮಿ ಸಗ್ಳೆ ಜಾನಾ ತ್ಯಾ ಎಕುಚ್ ಭಾಕ್ರಿತ್ ವಾಟೊ ಘೆತಾಂವ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 ರೊಟ್ಟಿ ಒಂದೇ ಆಗಿರುವ ಹಾಗೆ ಅನೇಕರಾಗಿರುವ ನಾವೆಲ್ಲರು ಒಂದೇ ದೇಹದಂತಿದ್ದೇವೆ. ಯಾಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಪಾಲು ತೆಗೆದುಕೊಂಡು ತಿನ್ನುತ್ತೇವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 ರೊಟ್ಟಿ ಒಂದೇ; ಆದ್ದರಿಂದ ನಾವು ಅನೇಕರಿದ್ದರೂ ಒಂದೇ ಶರೀರವಾಗುತ್ತೇವೆ. ಏಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಭಾಗಿಗಳಾಗುತ್ತೇವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)17 ರೊಟ್ಟಿಯು ಒಂದೇಯಾಗಿರುವದರಿಂದ ಅನೇಕರಾಗಿರುವ ನಾವು ಒಂದೇ ದೇಹದಂತಿದ್ದೇವೆ; ಯಾಕಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಪಾಲುತಕ್ಕೊಂಡು ತಿನ್ನುತ್ತೇವೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್17 ರೊಟ್ಟಿಯು ಒಂದೇ. ಆದ್ದರಿಂದ ನಮ್ಮಲ್ಲಿ ಅನೇಕರಿದ್ದರೂ ನಾವು ಒಂದೇ ದೇಹವಾಗಿದ್ದೇವೆ. ಯಾಕೆಂದರೆ ನಾವೆಲ್ಲಾ ಆ ಒಂದೇ ರೊಟ್ಟಿಯಲ್ಲಿ ಪಾಲು ತೆಗೆದುಕೊಳ್ಳುತ್ತೇವೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ17 ರೊಟ್ಟಿ ಒಂದೇ, ಆದ್ದರಿಂದ ನಾವು ಅನೇಕರಿದ್ದರೂ, ಒಂದೇ ದೇಹವಾಗುತ್ತೇವೆ. ಏಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಭಾಗಿಗಳಾಗುತ್ತೇವೆ. ಅಧ್ಯಾಯವನ್ನು ನೋಡಿ |
ತೊ ಗುಟ್ ಖಲೊ ಮಟ್ಲ್ಯಾರ್, ಬರ್‍ಯಾ ಖಬ್ರೆಚ್ಯಾ ವೈನಾ ಜುದೆವ್ ನ್ಹಯ್ ಹೊತ್ತಿ ಲೊಕಾ ದೆವಾಚ್ಯಾ ಆಶಿರ್ವಾದಾತ್ನಿ ಜುದೆವಾಂಚ್ಯಾ ವಾಂಗ್ಡಾ ದುಸ್ರಿ ಲೊಕಾ ದೆವಾಚ್ಯಾ ಬರ್‍ಯಾ ಖಬ್ರಿಯಾಂಚೆನ್ ಜೆಜುಕ್ರಿಸ್ತಾಕ್ಡೆ ರಾತಲೆ ಹೊವ್ನ್ ಜುದೆವಾಂಚ್ಯಾ ವಾಂಗ್ಡಾ ಹಕ್ಕ್ ಹೊತ್ತೆ ಎಕುಚ್ ಆಂಗಾಚಿ ಭಾಗಾ ಹೊವ್ನ್ ಅನಿ ಕ್ರಿಸ್ತಾ ಜೆಜುಚ್ಯಾ ದೆವಾನ್ ದಿಲ್ಲ್ಯಾ ಗೊಸ್ಟಿತ್ ವಾಟೊ ಘೆವ್ನ್ ಹಾತ್.
ತಿ ಲೊಕಾ ಅಪ್ನಾಕುಚ್ ಅಪ್ನಿ ಕ್ರಿಸ್ತ್ ಮನ್ತಲ್ಯಾ ಟಕ್ಲ್ಯಾಕ್ ಖಾಲ್ತಿ ಕರುನ್ ದಿವ್ಕನ್ಯಾತ್, ಸಗ್ಳೆ ಆಂಗ್ ತೆಕಾಚ್ ಠಿಕುನ್ ಹಾಯ್, ಅಸ್ಲಿ ಲೊಕಾ ಕ್ರಿಸ್ತ್ ಮನುನ್ ಸಾಂಗ್ತಲ್ಯಾ ಟಕ್ಲ್ಯಾಚ್ಯಾ ವಾಂಗ್ಡಾ ಸಮಂದ್ ಕಳ್ದುನ್ ಘೆತಾತ್, ತ್ಯಾ ಟಕ್ಲ್ಯಾಕ್ನಾ ಆಂಗ್ ಸಗ್ಳ್ಯಾ ಸಂದಾ ಅನಿ ಘರಾಕ್ನಿ ಪಾಜೆ ಹೊಲ್ಲೊ ಬಳ್ ದಿವ್ನ್ ಅನಿ ಜೊಡುನ್ ಆಂಗ್ ಹೊವ್ನ್, ತ್ಯಾ ದೆವಾಚ್ಯಾ ದಯೆನ್ ಮೊಟೆ ಹೊವ್ನಗೆತ್ ಜಾತಾ.