Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 10:10 - ದೆವಾಚಿ ಖರಿ ಖಬರ್

10 ಅಮಿ ಪುರ್ಪುರುಚೆ ನ್ಹಯ್; ತೆಂಚ್ಯಾತ್ಲ್ಯಾ ಉಲ್ಲ್ಯಾಸ್ಯಾನಿ ಪುರ್ ಪುರ್‌ಲ್ಯಾನಿ ಅನಿ ನಾಸ್ ಕರ್‍ತಲ್ಯಾ ದೆವಾಚ್ಯಾ ದುತಾನ್ ತೆಂಕಾ ಜಿವಾನಿ ಮಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಇದಲ್ಲದೆ ಅವರಲ್ಲಿ ಕೆಲವರು ಗೊಣಗುಟ್ಟಿ ಸಂಹಾರಕ ದೂತನ ಕೈಯಿಂದ ನಾಶವಾದರು. ನೀವು ಗುಣಗುಟ್ಟಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಮತ್ತೆ ಕೆಲವರು ಗೊಣಗುಟ್ಟಿದರು; ಸಂಹಾರಕ ದೂತನಿಂದ ಸಂಹರಿಸಲ್ಪಟ್ಟರು. ನೀವೂ ಅವರಂತೆ ಗೊಣಗುಟ್ಟುವವರಾಗಬೇಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಇದಲ್ಲದೆ ಅವರಲ್ಲಿ ಕೆಲವರು ಗುಣುಗುಟ್ಟಿ ಸಂಹಾರಕನ ಕೈಯಿಂದ ನಾಶವಾದರು; ನೀವು ಗುಣುಗುಟ್ಟಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಅವರಲ್ಲಿ ಕೆಲವರು ಮಾಡಿದಂತೆ ಗುಣುಗುಟ್ಟಬೇಡಿ. ಆ ಜನರು ಸಂಹಾರಕ ದೂತನಿಂದ ಕೊಲ್ಲಲ್ಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಅವರಲ್ಲಿ ಕೆಲವರು ಗೊಣಗುಟ್ಟಿ ಸಂಹಾರಕನ ಕೈಯಿಂದ ಸಂಹಾರವಾದಂತೆ ನೀವೂ ಗೊಣಗುಟ್ಟಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 10:10
23 ತಿಳಿವುಗಳ ಹೋಲಿಕೆ  

ತುಮಿ ಗುನ್ಗುಟಿನಸ್ತಾನಾ, ಅನಿ ವಾದ್-ವಿವಾದ್ ಕರಿನಸ್ತಾನಾ ಸಗ್ಳೆಬಿ ಕರಾ.


ಹಿ ಚುಕ್ ಶಿಕಾಪಾ ಶಿಕ್ವುತಲಿ ಲೊಕಾ ದುಸ್ರ್ಯಾಕ್ನಿ ದೊಶ್ ದಿತ್ಯಾತ್, ತೆನಿ ಅಪ್ನಾಚ್ಯಾ ಬುರ್ಶ್ಯಾ ಆಶಾಂಚ್ಯಾ ಸಾರ್ಕೆ ಚಲ್ತಾತ್ ಅನಿ ಅಪ್ನಾಚ್ಯಾ ಫಾಯ್ದ್ಯಾ ಸಾಟ್ನಿ ದುಶ್ರ್ಯಾಂಚಿ ಬಡಾಯ್ ಬೊಲುನ್ ದಾಕ್ವುತ್ಯಾತ್.


ಹೆರೊದಾನ್ ಹಿ ಹೊಗ್ಳಾಪಾ ಸಗ್ಳಿ ಅಪ್ನಾಚಿಚ್ ಕರುನ್ ಘೆಟ್ಲ್ಯಾನ್, ತೆನಿ ದೆವಾಕ್ ಮಹಿಮಾ ಕರುಕ್ ನಾ ತಸೆ ಹೊವ್ನ್ ತನ್ನಾಚ್ ಧನಿಯಾಚ್ಯಾ ದೆವ್ ದುತಾನ್ ತೆಕಾ ರೊಗ್ ಯೆಯ್ ಸಾರ್ಕೆ ಕರ್‍ಲ್ಯಾನ್, ಅನಿ ತೆಚ್ಯಾ ಅಂಗಾತ್ಲಿ ಭುತ್ತುರ್‍ಲಿ ಭಾಗಾ ಕಿಡ್ಯಾನಿ ಖಾವ್ನ್ ತೊ ಮರುನ್ ಗೆಲೊ.


ಮಾನಾ ದೆವಾಚ್ಯಾ ಗುಡಿಚ್ಯಾ ಸಾತ್ ದೆವ್‍ದುತಾನಿಕ್ಡೆ ಬೊಲ್ತಲೊ ಅವಾಜ್ ಮಿಯಾ ಆಯಿಕ್ಲೊ; “ಜಾವಾ ಅನಿ ತ್ಯಾ ಸಾತ್ ದೆವಾಚ್ಯಾ ರಾಗಾಚ್ಯಾ ಕಟೊರ್‍ಯಾನಿತ್ಲೆ ಜಗಾ ವರ್ತಿ ವೊತಾ!”


ವಿಶ್ವಾಸಾನುಚ್ ಪೈಲೆಚ್ಯಾ ಪೊರಾಕ್ನಿ ಮಾರುನ್ ಟಾಕ್ತಲಿ ಲೊಕಾ ಇಸ್ರಾಯೆಲಾಂಚ್ಯಾ ಪೊರಾಕ್ನಿ ಹೊಯ್ನಾ ಸಾರ್ಕೆ ತೆನಿ ಪಾಸ್ಕಾಚೆ ಜೆವಾನ್ ಅನಿ ರಗಾತ್ ಸಿಪಡ್ತಲೊ ನೆಮ್ ತಯಾರ್ ಕರಲೆಬಿ ಹೊವ್ನ್ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು