Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 1:4 - ದೆವಾಚಿ ಖರಿ ಖಬರ್

4 ಕ್ರಿಸ್ತಾ ಜೆಜುಚ್ಯಾ ವೈನಾ ದೆವಾನ್ ತುಮ್ಕಾ ದಿಲ್ಲ್ಯಾ ಕುರ್ಪೆಕ್ ಲಾಗುನ್ ಮಿಯಾ ತುಮ್ಚ್ಯಾಸಾಟ್ನಿ ಮಾಜ್ಯಾ ದೆವಾಕ್ ಕನ್ನಾಬಿ ಧನ್ಯವಾದ್ ದಿತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಕ್ರಿಸ್ತ ಯೇಸುವಿನಲ್ಲಿ ದೇವರು ನಿಮಗೆ ಅನುಗ್ರಹಿಸಿದ ಕೃಪೆಯ ನಿಮಿತ್ತವಾಗಿ ನಾನು ನಿಮಗೋಸ್ಕರ ಯಾವಾಗಲೂ ನನ್ನ ದೇವರನ್ನು ಕೊಂಡಾಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಕ್ರಿಸ್ತಯೇಸುವಿನಲ್ಲಿ ನಿಮಗೆ ಕೊಡಲಾಗಿರುವ ದೇವಾನುಗ್ರಹದ ಸಲುವಾಗಿ ನಾನು ನಿಮಗೋಸ್ಕರ ನನ್ನ ದೇವರಿಗೆ ಸತತವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಕ್ರಿಸ್ತ ಯೇಸುವಿನಲ್ಲಿ ದೇವರು ನಿಮಗೆ ಅನುಗ್ರಹಿಸಿದ ಕೃಪೆಯ ನಿವಿುತ್ತ ನಾನು ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರನ್ನು ಕೊಂಡಾಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ದೇವರು ಕ್ರಿಸ್ತ ಯೇಸುವಿನ ಮೂಲಕ ನಿಮಗೆ ಕೊಟ್ಟಿರುವ ಕೃಪೆಯ ನಿಮಿತ್ತವಾಗಿ ನಾನು ನಿಮಗೋಸ್ಕರ ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಕ್ರಿಸ್ತ ಯೇಸುವಿನಲ್ಲಿ ನಿಮಗೆ ಕೊಟ್ಟಿರುವ ದೇವರ ಕೃಪೆಯ ಕಾರಣಕ್ಕಾಗಿ ನಾನು ಯಾವಾಗಲೂ ನಿಮಗೋಸ್ಕರ ಅವರಿಗೆ ಕೃತಜ್ಞತೆ ಹೇಳುವವನಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 1:4
12 ತಿಳಿವುಗಳ ಹೋಲಿಕೆ  

ಪಯ್ಲೆ ಮಿಯಾ ಕ್ರಿಸ್ತಾ ವೈನಾ ತುಮ್ಚ್ಯಾಸಾಟ್ನಿ ಮಾಜ್ಯಾ ದೆವಾಕ್ ಧನ್ಯವಾದ್ ದಿತಾ, ಕಶ್ಯಾಕ್ ಮಟ್ಲ್ಯಾರ್ ಸಗ್ಳೊ ಜಗುಚ್ ತುಮ್ಚ್ಯಾ ವಿಶ್ವಾಸಾಚ್ಯಾ ವಿಶಯಾತ್ ಆಯ್ಕುಕ್ ಲಾಗ್ಲಾ.


ಮಾಜ್ಯಾ ನಾವಾನ್ ಬಾಬಾನ್ ಧಾಡುನ್ ದಿಲ್ಲೊ ಮಜತ್ ಕರ್‍ತಲೊ ಪವಿತ್ರ್ ಆತ್ಮೊ ಮಿಯಾ ತುಮ್ಕಾ ಸಾಂಗಲ್ಲೆ ಸಗ್ಳೆ ಯಾದ್ ಕರುನ್ ದಿತಾ ಅನಿ ತುಮ್ಕಾ ಸಗ್ಳೆ ಶಿಕ್ವುತಾ.


ಅಮ್ಚ್ಯಾ ಧನಿಯಾನ್ ಅಪ್ನಾಚಿ ಮೊಟಿ ಕುರ್ಪಾ ಮಾಜೆ ವರ್‍ತಿ ವೊತ್ಲ್ಯಾನ್ ಅನಿ ಮಾಕಾ ವಿಶ್ವಾಸಾನ್ ಭರ್ಲ್ಯಾನ್ ಅನಿ ಜೆಜು ಕ್ರಿಸ್ತಾಚ್ಯಾ ವಾಂಗ್ಡಾ ಎಕ್ ಕರ್‍ತಲೊ ಪ್ರೆಮ್ ಮಾಕಾ ದಿಲ್ಯಾನ್.


ಖರೆ ದೆವಾಕ್ ಧನ್ಯವಾದ್ ಹೊಂವ್ದಿತ್! ಕಶ್ಯಾಕ್ ಮಟ್ಲ್ಯಾರ್ ಎಕ್ ಎಳಾರ್ ತುಮಿ ಪಾಪಾಚಿ ಗುಲಾಮಾ ಹೊವ್ನ್ ಹೊತ್ತ್ಯಾಶಿ, ಜಾಲ್ಯಾರ್‍ಬಿ ತುಮಿ ಸ್ವಿಕಾರ್ ಕರಲ್ಲ್ಯಾ ಶಿಕಾಪಾತ್ನಿ ತುಮ್ಕಾ ಗಾವಲ್ಲ್ಯಾ ಖರ್ಯ್ಯಾ ವಿಶಯಾಕ್ನಿ ತುಮಿ ತುಮ್ಚ್ಯಾ ಫುರಾ ಮನಾನಿ ಖಾಲ್ತಿ ಹೊವ್ನ್ ಚಲ್ಲ್ಯಾಶಿ.


ದೆವಾಚ್ಯಾ ವಿಶಯಾತ್ಲೆ ಖರೆ ದಾಕ್ವುನ್ ದಿತಲೊ, ಮಜತ್ ಕರ್‍ತಲೊ ಪವಿತ್ರ್ ಆತ್ಮೊ ಬಾಬಾಕ್ನಾ ಯೆತಾ. ಮಿಯಾ ತೆಕಾ ಬಾಬಾಕ್ನಾ ತುಮ್ಚೆಕ್ಡೆ ಧಾಡುನ್ ದಿತಾ. ಅನಿ ತೊ ಮಾಜೆ ವಿಶಯಾತ್ ಸಾಕ್ಷಿ ದಿತಾ.


ಮಿಯಾ ಮಾಜ್ಯಾ ಬಾಬಾಕ್ಡೆ ಇಚಾರುನ್ ಎಕ್ ಮಜತ್ ಕರ್‍ತಲ್ಯಾಕ್ ಧಾಡುನ್ ದಿತಾ, ತೊ ಸದಾ ಸರ್ವತಾ ತುಮ್ಚ್ಯಾ ವಾಂಗ್ಡಾಚ್ ರ್‍ಹಾತಾ.


ದೆವ್ ಅಮ್ಚೊ ಬಾಬಾ, ಅನಿ ಧನಿ ಜೆಜು ಕ್ರಿಸ್ತ್ ತುಮ್ಕಾ ಕುರ್ಪಾ ಅನಿ ಶಾಂತಿ ದಿಂವ್ದಿತ್.


ಬಾರ್ನಾಬಾಸ್ ಅಂತಿಯೊಕಾಕ್ ಪಾವಲ್ಯಾ ತನ್ನಾ ದೆವಾನ್ ತ್ಯಾ ಲೊಕಾಕ್ನಿ ಲೈ ಆಶಿರ್ವಾದ್ ಕರಲ್ಲೆ ಬಗಟ್ಲ್ಯಾನ್, ಹೆಚ್ಯಾ ವೈನಾ ತೆಕಾ ಲೈ ಖುಶಿ ಹೊಲಿ, ಅನಿ ತೆನಿ ಅಂತಿಯೊಕ್ಯಾತ್ ಹೊತ್ತ್ಯಾ ದೆವಾಚ್ಯಾ ಲೊಕಾಕ್ನಿ ಸಗ್ಳೆ ಪುರಾ ಮನಾನಿ ಧನಿಯಾಚೆರ್ ವಿಶ್ವಾಸಾನ್ ವಾಡ್ವಳ್ಕಿ ಹೊಯ್ ಸಾರ್ಕೆ ಉಮ್ಮೆದ್ ಭರ್ಲ್ಯಾನ್.


ಮಾಜ್ಯಾ ನಾವಾನ್ ತುಮಿ ಕಾಯ್‍ ಮಾಗಟ್ಲ್ಯಾರ್‍ಬಿ ಮಿಯಾ ತೆ ಕರುನ್ ದಿತಾ. ಮಟ್ಲ್ಯಾನ್.


ಬಾಬಾ ಅನಿ ಮಿಯಾ ಎಕುಚ್” ಮನುನ್ ಜಬಾಬ್ ದಿಲ್ಯಾನ್.


ತೆನಿ ಹೆ ಆಯಿಕ್ಲ್ಯಾನಿ ದೆವಾಕ್ ಸ್ತುತಿ ಕರ್‍ಲ್ಯಾನಿ, ಅನಿ ತೆನಿ ಪಾವ್ಲುಕ್ ಭಾವಾ, ಹಜಾರ್ಘಟ್ಲಿ ಜುದೆವಾಂಚಿ ಲೊಕಾ ವಿಶ್ವಾಸಿ ಹೊವ್ನ್ ಬದಲಲ್ಲೆ ತಿಯಾ ಬಗುಕ್ ಲಾಗ್ಲೈಯ್, ಅನಿ ಖಾಯ್ದ್ಯಾಂಚೆ ಪುಸ್ತಕ್ ದೆವಸ್ಪಾನ್ ವಾಚುಲ್ಲಾತ್.


ತನ್ನಾ ಜೆಜುನ್ ತೆಂಕಾ,“ಹೆ ಮಿಯಾ ಶಿಕ್ವುತಲೆ ಸಗ್ಳ್ಯಾಕ್ನಿಬಿ ಸಮಂದ್ ಪಡಿನಾ, ಜೆ ಕೊನಾಕ್ ದೆವಾನ್ ತೆ ದಿಲ್ಯಾನಾಯ್, ತೆಂಕಾ ಎವ್ಡೆಚ್ ಸಮಂದ್ ಪಡ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು