Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 1:31 - ದೆವಾಚಿ ಖರಿ ಖಬರ್

31 ಹೆಚ್ಯಾಸಾಟ್ನಿ ಪವಿತ್ರ್ ಪುಸ್ತಕಾತ್ “ಮೊಟೆಪಾನ್ ಬೊಲುಚೆ ಮನುನ್ ಹುಡಕ್ತಲೊ ಧನಿಯಾಚೆ ಮೊಟೆಪಾನ್ ಬೊಲುಂದಿತ್” ಮನುನ್ ಲಿವಲ್ಲೆ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 “ಹೆಚ್ಚಳಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ” ಎಂಬ ವೇದೋಕ್ತಿ ನೆರವೇರುವುದಕ್ಕಾಗಿಯೇ ಹೀಗಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಆದ್ದರಿಂದ ಪವಿತ್ರಗ್ರಂಥದಲ್ಲಿ ಹೇಳಿರುವಂತೆ: ‘ಹೆಚ್ಚಳಪಡುವವನು ಪ್ರಭುವಿನಲ್ಲಿ ಹೆಚ್ಚಳಪಡಲಿ.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಹೆಚ್ಚಳಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ ಎಂಬ ವೇದೋಕ್ತಿ ನೆರವೇರುವದಕ್ಕೆ ಇದರಿಂದ ಮಾರ್ಗವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ಆದ್ದರಿಂದ ಪವಿತ್ರ ಗ್ರಂಥವು ಹೇಳುವಂತೆ, “ಹೆಮ್ಮೆಪಡುವವನು ಪ್ರಭುವಿನಲ್ಲಿ ಮಾತ್ರ ಹೆಮ್ಮೆಪಡಬೇಕು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ಪವಿತ್ರ ವೇದದಲ್ಲಿ ಬರೆದಿರುವಂತೆ, “ಹೆಚ್ಚಳ ಪಡುವವನು ಕರ್ತ ದೇವರಲ್ಲಿಯೇ ಹೆಚ್ಚಳ ಪಡಲಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 1:31
13 ತಿಳಿವುಗಳ ಹೋಲಿಕೆ  

ಪವಿತ್ರ್ ಪುಸ್ತಕ್ ಮನ್ತಾ ಕೊನ್ ಬಿ ಬಡಾಯ್ ಬೊಲ್ತಾ ಜಾಲ್ಯಾರ್, ಧನಿಯಾಚಿ ತೊ ಬಡಾಯ್ ಬೊಲುಂದಿತ್.


ಖರೆ ಸುನ್ನತ್ಕಾರಿ ಕೊನ್ ಮಟ್ಲ್ಯಾರ್, ದೆವಾಚ್ಯಾ ಆತ್ಮ್ಯಾಕ್ನಾ ಪ್ರೆರಿತ್ ಹೊವ್ನ್ ಆರಾದನ್ ಕರ್‍ತಲೆ, ಕ್ರಿಸ್ತ್ ಜೆಜುಚ್ಯಾ ವಿಶಯಾತ್ ಉಮ್ಮೆದಿನ್ ರ್‍ಹಾತಲೆ, ಅನಿ ಆಂಗಾಕ್ ಸಮಂದ್ ಪಡಲ್ಲ್ಯಾ ವಿಶಯಾತ್ನಿ ಬರೊಸೊ ಕರಿನಸಲ್ಲೆ ಹೊವ್ನ್ ಹೊತ್ತೆ ಅಮಿಚ್.


ಖರೆ ಅಬ್ರಾಹಾಮಾನ್ ಕರಲ್ಲ್ಯಾ ಕಾಮಾಂಚ್ಯಾ ವೈನಾ ತೊ ದೆವಾಚ್ಯಾ ಇದ್ರಾಕ್ ನಿತಿವಂತ್ ಮನುನ್ ರ್‍ಹಾಲ್ಯಾರ್, ಮೊಟೆಪಾನ್ ಬೊಲುಕ್ ತೆಕಾ ಕಾರನ್ ಹಾಯ್ ಮನುನ್ ಹೊಲೆ, ಖರೆ ದೆವಾಚ್ಯಾ ನದ್ರೆತ್ ನ್ಹಯ್.


ಭಾವಾನು ಭೆನಿಯಾನು, ಹಿ ಸಗ್ಳಿ ಸಂಗ್ತಿಯಾ ತುಮ್ಚ್ಯಾ ಫಾಯ್ದ್ಯಾಸಾಟ್ನಿ ಮಾಕಾ ಅನಿ ಅಪೊಲ್ಲೊಕ್ ಲಾಗು ಕರ್ತಾ. ಅಶೆ ಕರಲ್ಲ್ಯಾ ವೈನಾ ಲಿವ್ನ್ ಥವಲ್ಲ್ಯಾ ನಿಯಮಾ ಪರ್ಕಾರ್ ಚಲಾ ಮನ್ತಲ್ಯಾ ಗೊಸ್ಟಿಚೊ ಅರ್ಥ್ ಅಮ್ಚೆ ವೈನಾ ತುಮಿ ಶಿಕುಕ್ ಪಾಜೆ. ಎಕ್ಲ್ಯಾಚೆ ಮೊಟೆಪಾನ್ ಬಗುಕ್ ತೆಚ್ಯಾ ವಾಂಗ್ಡಾ ಜಾತಲೆ ಅನಿ ಎಕ್ಲ್ಯಾಚೆ ವಿರೊದ್ ರ್‍ಹಾತಲೆ ಹೆ ಸಗ್ಳೆ ತುಮಿ ಕರುಕ್ ಜಾವ್ಚೆ ನ್ಹಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು