Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 1:25 - ದೆವಾಚಿ ಖರಿ ಖಬರ್

25 ಕಶ್ಯಾಕ್ ಮಟ್ಲ್ಯಾರ್, ದೆವಾಚೆ ಪಿಶೆಪಾನ್ ಮಾನ್ಸಾಚ್ಯಾ ಶಾನ್ಪಾನಾನ್ ಬಿ ಶಾನೆ ಅನಿ ದೆವಾಚಿ ತಾಕತ್ ಕಮಿ ಮನ್ತಲೆ ಮಾನ್ಸಾಚ್ಯಾ ತಾಕ್ತಿಚ್ಯಾನ್ಕಿ ಜಾಸ್ತಿ ಘಟ್ಮುಟ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ದೇವರ ಬುದ್ಧಿಹೀನತೆಯು ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಠವಾದದ್ದು, ದೇವರ ಬಲಹೀನತೆಯು ಮನುಷ್ಯರ ಬಲಕ್ಕಿಂತಲೂ ಶಕ್ತಿಯುಳ್ಳದ್ದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ‘ದೇವರ ಹುಚ್ಚುತನ’ ಎಂಬುದು ಮಾನವ ಜ್ಞಾನಕ್ಕಿಂತಲೂ ಶ್ರೇಷ್ಠವಾದುದು. ‘ದೇವರ ದೌರ್ಬಲ್ಯ’ ಎಂಬುದು ಮಾನವ ಶಕ್ತಿಗಿಂತಲೂ ಪ್ರಬಲವಾದುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಲೋಕದವರು ದೇವರಲ್ಲಿ ಯಾವದನ್ನು ಬುದ್ಧಿಹೀನತೆಯೆಂದು ಎಣಿಸುತ್ತಾರೋ ಅದು ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಠ ಜ್ಞಾನವಾಗಿದೆ. ಅವರು ದೇವರಲ್ಲಿ ಯಾವದನ್ನು ಬಲಹೀನತೆಯೆಂದು ಎಣಿಸುತ್ತಾರೋ ಅದು ಮನುಷ್ಯರ ಬಲಕ್ಕಿಂತಲೂ ಬಲವುಳ್ಳದ್ದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ದೇವರ ಮೂಢತನವು ಸಹ ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಠವಾಗಿದೆ. ದೇವರ ಬಲಹೀನತೆಯು ಸಹ ಮನುಷ್ಯರ ಬಲಕ್ಕಿಂತಲೂ ಹೆಚ್ಚು ಶಕ್ತಿಯುತವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಏಕೆಂದರೆ ದೇವರ ಬುದ್ಧಿಹೀನತೆ ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಠವಾಗಿದೆ. ದೇವರ ಬಲಹೀನತೆ ಮನುಷ್ಯರ ಬಲಕ್ಕಿಂತಲೂ ಬಲವುಳ್ಳದ್ದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 1:25
16 ತಿಳಿವುಗಳ ಹೋಲಿಕೆ  

ನಾಸಾಕ್ ಘೆವ್ನ್ ಜಾತಲ್ಯಾ ವಾಟೆನ್ ಚಲ್ತಲ್ಯಾಕ್ನಿ ಕುರ್ಸಾಚಿ ಖಬರ್ ಎಕ್ ಪಿಶೆಪಾನ್‍ ಸಾರ್ಕೆ ದಿಸ್ತಾ, ಖರೆ ರಾಕನ್ ಹೊಲ್ಲ್ಯಾ ಅಮ್ಕಾ ತಿ ಖಬರ್ ದೆವಾಚೆ ಬಳ್ ಹೊವ್ನ್ ಹಾಯ್.


ಅಪ್ಲ್ಯಾ ಬಳನಸಲ್ಲ್ಯಾ ಪರಿಸ್ಥಿತಿಕ್ ಲಾಗುನ್ ತೊ ಕುರ್ಸಾರ್ ಮರ್ಲೊ ತೆ ಖರೆ ಹಾಯ್. ಹೊಲ್ಯಾರ್ ಬಿ ದೆವಾಚ್ಯಾ ತಾಕ್ತಿನ್ ತೊ ಅತ್ತಾ ಝಿತ್ತೊ ಹಾಯ್, ಅಮಿ ತೆಚ್ಯಾ ವಾಂಗ್ಡಾ ಬಳನಸಲ್ಲೆ, ಖರೆ ತುಮ್ಚಿ ಸೆವಾ ಕರುಕ್ ದೆವಾಚ್ಯಾ ತಾಕ್ತಿನ್ ಅಮಿ ತೆಚ್ಯಾ ವಾಂಗ್ಡಾ ಜಿವನ್ ಕರ್ತಾವ್.


ದೆವಾನ್ ಅಪ್ನಾಚ್ಯಾ ಶಾನ್‍ಪಾನಾನ್ ನಿರ್ದಾರ್ ಕರಲ್ಲ್ಯಾ ಸರ್ಕೆ ಜಗಾನ್ ಅಪ್ನಾಚ್ಯಾ ಶಾನ್‍ಪಾನಾನ್‍ ದೆವಾಚಿ ವಳಕ್ ಧರುಕ್ ಹೊವ್ಕ್ ನಾ, ತಸೆ ಮನುನ್ ಅಮ್ಚ್ಯಾ ಬರ್‍ಯಾ ಖಬ್ರೆಚ್ಯಾ ಪಿಶೆಪಾನಾಚ್ಯಾ ವೈನಾ ವಿಶ್ವಾಸ್ ಕರ್ತಲ್ಯಾಕ್ನಿ ಸುಟ್ಕಾ ಕಮ್ವುನ್ ಘೆವ್ಚೆ ಮನ್ತಲಿ ದೆವಾಚಿ ಮರ್ಜಿ ಹೊತ್ತಿ.


ಜೆ ಕೊನಾಕ್ಡೆ ಆತ್ಮೊ ನಾ ತೆನಿ ದೆವಾಚ್ಯಾ ಆತ್ಮ್ಯಾಕ್ನಾ ಯೆತಲಿ ಆಯಾರಾ ಘೆವ್ನ್ ಹೊಯ್ನಾ. ಅಸ್ಲ್ಯಾ ಲೊಕಾನ್ಕಿ ಖರೆಬಿ ತೆ ಅರ್ಥ್ ಹೊಯ್ನಾ, ತಿ ತೆಂಕಾ ಪಿಸೆಪಾನ್ ಸರ್ಕೆ ದಿಸಾತ್, ಕಶ್ಯಾಕ್ ಮಟ್ಲ್ಯಾರ್, ತೆಚಿ ಕಿಮ್ಮತ್ ಖಾಲಿ ಆತ್ಮಿಕ್ ಆದಾರಾಚ್ಯಾ ವೈನಾ ನ್ಯಾಯ್ ಕರುಕ್ ಹೊತಾ.


ಅಮಿ ಕ್ರಿಸ್ತಾಸಾಟ್ನಿ ಪಿಶೆ, ತುಮಿ ಕ್ರಿಸ್ತಾಚ್ಯಾ ಎಕ್ವಟ್ಟಾ ವೈನಾ ‍ಶಾನೆ! ಅಮಿ ಬಳ್ ನಸಲ್ಲ್ಯಾ ಸಾರ್ಕೆ, ಖರೆ ತುಮಿ ತಾಕ್ತಿಚೆ! ತುಮ್ಕಾ ಮಾನ್ ಗಾವ್ತಾ, ಅಮ್ಕಾ ಅವ್ಮಾನ್ ಗಾವ್ತಾ!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು