Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 1:24 - ದೆವಾಚಿ ಖರಿ ಖಬರ್

24 ಖರೆ ದೆವಾನ್ ಎಚುನ್ ಕಾಡಲ್ಲ್ಯಾಕ್ನಿ, ಜುದೆವಾಕ್ನಿ ತಸೆಚ್ ಜುದೆವ್ ನ್ಹಯ್ ಹೊತ್ಲ್ಯಾಕ್ನಿ ಕ್ರಿಸ್ತುಚ್ ದೆವಾಚೆ ಬಳ್ ಅನಿ ದೆವಾಚೆ ಶಾನ್‍ಪಾನ್‍.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಆದರೆ ದೇವರಿಂದ ಕರಿಸಿಕೊಂಡವರಾದ ಯೆಹೂದ್ಯರಿಗಾಗಲಿ, ಗ್ರೀಕರಿಗಾಗಲಿ ಕ್ರಿಸ್ತನೇ ದೇವರ ಶಕ್ತಿಯೂ ಮತ್ತು ದೇವರ ಜ್ಞಾನವೂ ಆಗಿರುವಾತನೆಂದು ನಾವು ಸಾರುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಆದರೆ ಯೆಹೂದ್ಯರಾಗಿರಲಿ, ಗ್ರೀಕರಾಗಿರಲಿ, ದೇವರಿಂದ ಕರೆಹೊಂದಿದ್ದರೆ ಅಂಥವರಿಗೆ ಯೇಸುಕ್ರಿಸ್ತರು ದೇವರ ಶಕ್ತಿಯಾಗಿದ್ದಾರೆ ಹಾಗೂ ದೇವರ ಜ್ಞಾನವಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಆದರೆ ದೇವರಿಂದ ಕರಿಸಿಕೊಂಡವರು ಯೆಹೂದ್ಯರಾಗಲಿ ಗ್ರೀಕರಾಗಲಿ ಅವರಿಗೆ ಇಂಥವನು ದೇವರ ಶಕ್ತಿಯೂ ದೇವರ ಜ್ಞಾನವೂ ಆಗಿರುವ ಕ್ರಿಸ್ತನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ದೇವರಿಂದ ಕರೆಯಲ್ಪಟ್ಟಿರುವ ಜನರು ಯೆಹೂದ್ಯರಾಗಿದ್ದರೂ ಯೆಹೂದ್ಯರಲ್ಲದವರಾಗಿದ್ದರೂ ಅವರಿಗೆ ಕ್ರಿಸ್ತನು ದೇವರ ಶಕ್ತಿಯಾಗಿದ್ದಾನೆ; ಮತ್ತು ದೇವರ ಜ್ಞಾನವಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಆದರೆ ದೇವರಿಂದ ರಕ್ಷಣೆಗೆ ಕರೆಹೊಂದಿದ ಯೆಹೂದ್ಯರಿಗಾಗಲಿ, ಯೆಹೂದ್ಯರಲ್ಲದವರಿಗಾಗಲಿ ಕ್ರಿಸ್ತ ಯೇಸು ದೇವರ ಶಕ್ತಿಯೂ ದೇವರ ಜ್ಞಾನವೂ ಆಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 1:24
14 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್ ದೆವಾಕ್ ಲಾಗುನುಚ್ ತುಮಿ ಕ್ರಿಸ್ತಾಚ್ಯಾ ಎಕ್ವಟ್ಟಾತ್ ಹಾಶಿ. ದೆವಾನ್ ಜೆಜು ಕ್ರಿಸ್ತಾಕುಚ್ ಅಮ್ಚೆ ಶಾನ್‍ಪಾನ್ ಕರ್‍ಲ್ಯಾನಾಯ್, ತೆನಿಚ್ ತೆಕಾ ಅಮ್ಚೆ ಭಕ್ತಿಪಾನ್, ಅಮ್ಚೆ ಪವಿತ್ರಪಾನ್ ಅನಿ ಅಮ್ಚಿ ಸುಟ್ಕಾ ಕರ್‍ಲ್ಯಾನಾಯ್.


ಕ್ರಿಸ್ತಾಕ್ಡೆ ಸಗ್ಳೆ ಶಾನೆಪಾನ್ ಅನಿ ಸಾವ್ಕಾರ್ಕಿ ನಿಪ್ಪುನ್ ಥವಲ್ಲಿ ಹಾಯ್, ತೊಚ್ ನಿಪ್ಪುನ್ ಥವಲ್ಲೆ ಕಾಡುಕ್ ಚಾವಿ.


ನಾಸಾಕ್ ಘೆವ್ನ್ ಜಾತಲ್ಯಾ ವಾಟೆನ್ ಚಲ್ತಲ್ಯಾಕ್ನಿ ಕುರ್ಸಾಚಿ ಖಬರ್ ಎಕ್ ಪಿಶೆಪಾನ್‍ ಸಾರ್ಕೆ ದಿಸ್ತಾ, ಖರೆ ರಾಕನ್ ಹೊಲ್ಲ್ಯಾ ಅಮ್ಕಾ ತಿ ಖಬರ್ ದೆವಾಚೆ ಬಳ್ ಹೊವ್ನ್ ಹಾಯ್.


ಅಮ್ಚ್ಯಾ ಧನಿಯಾ ಅಪ್ನಾಚ್ಯಾ ಲೆಕಾಚ್ಯಾ ಜೆಜು ಕ್ರಿಸ್ತಾಚ್ಯಾ ವಾಂಗ್ಡಾ ಎಕ್ ಹೊವ್ನ್ ರ್‍ಹಾವ್ಕ್ ಬಲ್ವಲ್ಲೊ ದೆವ್ ವಿಶ್ವಾಸಿ.


ಬರ್‍ಯಾ ಖಬ್ರೆಚ್ಯಾ ವಿಶಯಾತ್ ಮಾಕಾ ಪುರಾ ಆತ್ಮಿಕ್ ಬರೊಸೊ ಹಾಯ್; ವಿಶ್ವಾಸ್ ಕರ್‍ತಲ್ಯಾ ಸಗ್ಳ್ಯಾಕ್ನಿ ಅದ್ದಿ ಜುದೆವಾಕ್ನಿ ಅನಿ ಜುದೆವ್ ನ್ಹಯ್ ಹೊತ್ತ್ಯಾಕ್ನಿ ಸಗ್ಳ್ಯಾಕ್ನಿಬಿ ಹುರ್ವುತಲೊ ದೆವಾಚೊ ಬಳ್ ತೊ.


ತೆಚ್ಯಾ ದೈವಿಕ್ ಪವಿತ್ರ್ ಪಾನಾನ್, ತೊ ಮರಲ್ಲ್ಯಾತ್ನಾ ಝಿತ್ತೊ ಹೊವ್ನ್ ಉಟಲ್ಲ್ಯಾ ವೈನಾ ತೊ ದೆವಾಚೊ ಲೆಕ್ ಮನುನ್ ಮೊಟ್ಯಾ ರಿತಿನ್ ದಾಕ್ವುನ್ ದಿವ್ನ್ ಹೊಲ್ಲೆ ಹಾಯ್.


ಕಶ್ಯಾಕ್ ಮಟ್ಲ್ಯಾರ್ ಖಾಲಿ ಜುದೆವಾನಿತ್ಲಿ ಎವ್ಡಿಚ್ ನ್ಹಯ್ ಜುದೆವ್ ನ್ಹಯ್ ಹೊತ್ತ್ಯಾ ಲೊಕಾನಿತ್ಲಿಬಿ ಅಮಿ ತೆನಿ ಬಲ್ವಲ್ಲಿ ಲೊಕಾ ಹೊವ್ನ್ ಹಾಂವ್.


“ಖರೆ ದೆವಾಚಿ ಬುದ್ವಂತ್ಕಿ ಜೆ ಕೊನ್ ಮಾನುನ್ ಘೆತ್ಯಾತ್, ತೆಂಕಾ ಖರೆ ಕಾಯ್ ಮನುನ್ ಕಳ್ವುನ್ ಘೆವ್ಕ್ ಹೊತಾ” ಮನುನ್ ಸಾಂಗ್ಲ್ಯಾನ್.


ಕೊರಿಂಥಾತ್ಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್, ದೆವಾಚಿ ಪವಿತ್ರ್ ಲೊಕಾ ಹೊವ್ಕ್ ಮನುನ್ ಬಲ್ವುಲ್ಲ್ಯಾಕ್ನಿ ಅನಿ ಜೆಜು ಕ್ರಿಸ್ತಾಚ್ಯಾ ಎಕ್ವಟ್ಟಾನ್ ದೆವಾಕ್ ಸಮಂದ್ ಪಡಲ್ಲ್ಯಾಕ್ನಿ ಅನಿ ಸಗ್ಳ್ಯಾಕ್ಡೆ ತೆಂಚ್ಯಾ ಅನಿ ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚೆ ಆರಾದನ್ ಕರ್‍ತಲ್ಯಾ ಸಗ್ಳ್ಯಾ ಲೊಕಾಕ್ನಿ ಲಿವ್ತಲೆ ಕಾಯ್ ಮಟ್ಲ್ಯಾರ್:


ಹ್ಯಾ ಕಾರನಾಕ್ ಸಾಟ್ನಿ ದೆವಾಚಿ ಬುದ್ವಂತ್ಕಿ ಮನ್ತಾ ಮಿಯಾ ತೆಂಚೆಕ್ಡೆ ಪ್ರವಾದ್ಯಾಕ್ನಿ, ಅನಿ ಬರಿ ಖಬರ್ ಸಾಂಗ್ತಲ್ಯಾಕ್ನಿ ಧಾಡುನ್ ದಿತಾ; ತ್ಯಾತುರ್‍ಲ್ಯಾ ಥೊಡ್ಯಾಕ್ನಿ ಜಿವಾನಿಚ್ ಮಾರ್‍ತ್ಯಾತ್, ಅನಿ ಉಲ್ಲ್ಯಾಕ್ನಿ ತರಾಸ್ ದಿತ್ಯಾತ್.


ತಸೆಮನುನ್ ತುಮ್ಕಾ ಸಗ್ಳ್ಯಾಕ್ನಿ ದೆವಾನ್ ಪ್ರೆಮ್ ಕರ್‍ತಲ್ಯಾ ಅನಿ ಅಪ್ನಾಚಿ ಸ್ವತಾಚಿ ಲೊಕಾ ಮನುನ್ ಬಲ್ವುತಲ್ಯಾ ರೊಮಾತ್ಲ್ಯಾ ಲೊಕಾಕ್ನಿ ಮಿಯಾ ಲಿವ್ತಾ. ದೆವ್ ಅಮ್ಚೊ ಬಾಬಾ ಅನಿ ಧನಿ ಜೆಜು ಕ್ರಿಸ್ತ್ ತುಮ್ಕಾ ಕುರ್ಪಾ ಅನಿ ಶಾಂತಿ ದಿಂವ್ದಿತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು