Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 1:16 - ದೆವಾಚಿ ಖರಿ ಖಬರ್

16 ಸ್ತೆಫನಾಚ್ಯಾ ಘರಾನ್ಯಾಚ್ಯಾಕ್ನಿಬಿ ಮಿಯಾ ಬಾಲ್ತಿಮ್ ದಿಲಾ ತೆ ಖರೆ ಹಾಯ್, ಎವ್ಡೆ ಸೊಡುನ್ ಅನಿ ಕೊನಾಕ್ ಮಿಯಾ ಬಾಲ್ತಿಮ್ ದಿಲಾ ಮನ್ತಲೆ ಮಾಕಾ ತರ್ ಕಾಯ್ ಯಾದ್ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಇದಲ್ಲದೆ ಸ್ತೆಫನನ ಮನೆಯವರಿಗೆ ಸಹ ದೀಕ್ಷಾಸ್ನಾನಮಾಡಿಸಿದ್ದೇನೆ ಇದನ್ನು ಹೊರತು ಇನ್ನಾರಿಗೂ ನಾನು ದೀಕ್ಷಾಸ್ನಾನಮಾಡಿಸಿದಂತೆ ತೋರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಹೌದು, ಸ್ತೇಫನನ ಮನೆಯವರಿಗೂ ದೀಕ್ಷಾಸ್ನಾನವನ್ನು ಕೊಟ್ಟಿದ್ದೇನೆ. ಇವರಲ್ಲದೆ ಇನ್ನಾರಿಗೂ ದೀಕ್ಷಾಸ್ನಾನವನ್ನು ಕೊಟ್ಟ ನೆನಪು ನನಗಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಇದಲ್ಲದೆ ಸ್ತೆಫನನ ಮನೆಯವರಿಗೆ ಸಹ ದೀಕ್ಷಾಸ್ನಾನಮಾಡಿಸಿದೆನು. ಇವರಿಗಲ್ಲದೆ ಇನ್ನಾರಿಗೂ ನಾನು ದೀಕ್ಷಾಸ್ನಾನಮಾಡಿಸಿದಂತೆ ಕಾಣೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 (ಸ್ತೆಫನನ ಮನೆಯವರಿಗಲ್ಲದೆ ಬೇರೆ ಯಾರಿಗೂ ದೀಕ್ಷಾಸ್ನಾನ ಮಾಡಿಸಿದಂತೆ ನನಗೆ ತೋರುವುದಿಲ್ಲ.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಹೌದು, ಸ್ತೆಫನನ ಮನೆಯವರಿಗೂ ನಾನು ದೀಕ್ಷಾಸ್ನಾನ ಕೊಟ್ಟಿದ್ದೇನೆ. ಇದನ್ನು ಬಿಟ್ಟು ಯಾರಿಗೂ ನಾನು ದೀಕ್ಷಾಸ್ನಾನ ಕೊಟ್ಟಿದ್ದು ನನ್ನ ಜ್ಞಾಪಕದಲ್ಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 1:16
6 ತಿಳಿವುಗಳ ಹೋಲಿಕೆ  

ಭಾವಾನು ಅನಿ ಭೆನಿಯಾನು, ಅನಿಎಕ್ ಉಪ್ಕಾರ್ ತುಮ್ಚ್ಯಾಕ್ಡೆ ಮಿಯಾ ಮಾಗ್ತಲೊ ಹಾಂವ್, ಸ್ತೆಫನಾಚ್ಯಾ ಘರ್ಚ್ಯಾಂಚಿ ತುಮ್ಕಾ ವಳಕ್ ಹಾಯ್, ಅಖಾಯಿಯಾತ್ ಧನಿಯಾ ಕಡೆ ಪರತಲ್ಲ್ಯಾಂಚ್ಯಾ ಮದ್ದಿ ಸಗ್ಳ್ಯಾನ್ ಪಯ್ಲೆ ತೆನಿಚ್. ದೆವಾಚ್ಯಾ ಲೊಕಾಂಚಿ ಸೆವಾ ಕರ್‍ತಲ್ಯಾತ್ ತೆನಿ ಅಪ್ನಾಕುಚ್ ಒಪ್ಸುನ್ ದಿಲ್ಯಾನಾತ್.


ಸ್ತೆಫನ್, ಪೊರ್ತುನಾತ್ ಅನಿ ಅಖಾಯಿಕ್ ಹಿತ್ತೆ ಯೆವ್ನ್ ಪಾವ್ಲೆ ಮನ್ತಾನಾ ಮಾಕಾ ಲೈ ಕುಶಿ ಹೊಲಿ; ಕಶ್ಯಾಕ್ ಮಟ್ಲ್ಯಾರ್ ತುಮಿ ಹಿತ್ತೆ ನಸ್ತಾನಾ ಹೊತ್ತೆ ಕಮಿಪಾನ್ ತೆನಿ ಯೆಲ್ಲ್ಯಾ ವೈನಾ ಭರ್‍ತಿ ಹೊಲೆ.


ತನ್ನಾ ಅರ್ದಿರಾತ್ ಕಳದಲ್ಲೊ ಯೆಳ್ ಹೊಲ್ಲೊ, ಪಾವ್ಲುಕ್ ಅನಿ ಸಿಲಾಸಾಕ್ ಬಲ್ವುನ್ ನ್ಹೆವ್ನ್ ಅಧಿಕಾರಿನ್ ತೆಂಚಿ ದುಖ್ಖಾ ಸಗ್ಳಿ ಧುವ್ನ್ ತೆಚ್ಯಾ ಮಾನಾ ಅಪ್ಲ್ಯಾ ಘರಾತ್ಲ್ಯಾ ಸಗ್ಳ್ಯಾ ಲೊಕಾಕ್ನಿ ಘೆವ್ನ್ ತೆಂಚ್ಯಾಕ್ನಾ ಬಾಲ್ತಿಮ್ ಕರ್ಸುನ್ ಘೆಟ್ಲ್ಯಾನಿ.


ಲಿಡಿಯಾ ಅನಿ ತೆಚ್ಯಾ ಘರಾತ್ ಹೊತ್ತ್ಯಾ ಸಗ್ಳ್ಯಾ ಲೊಕಾನಿಬಿ ಬಾಲ್ತಿಮ್ ಘೆಟ್ಲ್ಯಾನಿ, ಅನಿ ತೆನಿ ಮಿಯಾ ಧನಿಯಾ ಜೆಜುಚ್ಯಾ ವರ್‍ತಿ ಖರೊ ವಿಶ್ವಾಸ್ ಥವಲ್ಲಿ ಮನುನ್ ತುಮಿ ಯೆವಜ್ತ್ಯಾಸಿ ಹೊಲ್ಯಾರ್ ಮಾಜ್ಯಾ ಘರಾಕ್ ಯೆವ್ನ್ ರ್‍ಹಾವಾ ಮನುನ್ ಒತ್ತಾಯ್ ಕರ್‍ಲಿನ್.


ತೊ ತುಮ್ಚ್ಯಾ ವಾಂಗ್ಡಾ ಬೊಲ್ತಾ, ತೊ ಸಾಂಗ್ತಲಿ ಸಂಗ್ತಿಯಾ ತುಕಾ ಅನಿ ತುಜ್ಯಾ ಘರಾನ್ಯಾಚ್ಯಾ ಲೊಕಾಕ್ನಿ ರಾಕ್ವನ್ ಕರ್‍ತಾ ಮನುನ್ ಸಾಂಗ್ಲ್ಯಾನ್.


ಅಶೆ ತುಮ್ಕಾ ಕೊನಾಕ್ಬಿ ಮಾಜ್ಯಾ ನಾವಾನ್ ಬಾಲ್ತಿಮ್ ದಿಲ್ಲೆ ಹಾಯ್ ಮನುನ್ ಸಾಂಗುಕ್ ಹೊಯ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು