Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 1:14 - ದೆವಾಚಿ ಖರಿ ಖಬರ್

14 ತುಮ್ಚ್ಯಾತ್ಲ್ಯಾ ಕ್ರಿಸ್ಪಸಾಕ್ ಅನಿ ಗಾಯುಸಾಕ್ ಸೊಡುನ್ ಅನಿ ಕೊನಾಕ್‍ಬಿ ಮಿಯಾ ಬಾಲ್ತಿಮ್ ದಿವ್ಕ್ ನಾ, ಹೆಚ್ಯಾಸಾಟ್ನಿ ಮಿಯಾ ದೆವಾಕ್ ಧನ್ಯವಾದ್ ದಿತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ನಿಮ್ಮಲ್ಲಿ ಕ್ರಿಸ್ಪನಿಗೂ ಮತ್ತು ಗಾಯನಿಗೂ ಹೊರತಾಗಿ ಮತ್ತಾರಿಗೂ ನಾನು ದೀಕ್ಷಾಸ್ನಾನ ಮಾಡಿಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಸದ್ಯ! ಕ್ರಿಸ್ಪನು ಮತ್ತು ಗಾಯನು ಇವರಿಬ್ಬರನ್ನು ಬಿಟ್ಟರೆ ನಿಮ್ಮ ಪೈಕಿ ಯಾರಿಗೂ ನಾನು ದೀಕ್ಷಾಸ್ನಾನವನ್ನು ಕೊಟ್ಟಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14-15 ನಿಮ್ಮಲ್ಲಿ ಕ್ರಿಸ್ಪನಿಗೂ ಗಾಯನಿಗೂ ಹೊರತಾಗಿ ಮತ್ತಾರಿಗೂ ನಾನು ದೀಕ್ಷಾಸ್ನಾನಮಾಡಿಸಲಿಲ್ಲವಾದದರಿಂದ ನೀವು ನನ್ನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿಕೊಂಡಿರೆಂದು ಯಾರೂ ಹೇಳಲಾಗದು. ಅದಕ್ಕಾಗಿ ದೇವರಿಗೆ ಸ್ತೋತ್ರ ಮಾಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ನಿಮ್ಮಲ್ಲಿ ಕ್ರಿಸ್ಪನು ಮತ್ತು ಗಾಯನು ಇವರ ಹೊರತು ಬೇರೆ ಯಾರಿಗೂ ನಾನು ದೀಕ್ಷಾಸ್ನಾನ ಮಾಡಿಸಿಲ್ಲವಾದ್ದರಿಂದ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಕ್ರಿಸ್ಪನನ್ನು ಮತ್ತು ಗಾಯನನ್ನು ಹೊರತು ಬೇರೆ ಯಾರಿಗೂ ನಾನು ದೀಕ್ಷಾಸ್ನಾನ ಕೊಡಲಿಲ್ಲ. ಅದಕ್ಕಾಗಿ ನಾನು ದೇವರಿಗೆ ಸ್ತೋತ್ರ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 1:14
14 ತಿಳಿವುಗಳ ಹೋಲಿಕೆ  

ಕ್ರಿಸ್ಪಸ್ ಮನ್ತಲೊ ಎಕ್ ಮಾನುಸ್ ಸಿನಾಗೊಚೊ ಅದಿಕಾರಿ ಹೊಲ್ಲೊ, ಅನಿ ತೆಚ್ಯಾ ಘರಾತ್ ಹೊತ್ತಿ ಸಗ್ಳ್ಯಾ ಲೊಕಾನಿ ಧನಿಯಾಚೆರ್ ವಿಶ್ವಾಸ್ ಥವ್ಲ್ಯಾನಿ, ಕೊರಿಂಥ್ ಮನ್ತಲ್ಯಾ ಗಾಂವಾತ್ ಪಾವ್ಲುನ್ ಸಾಂಗಲ್ಲಿ ಬರಿ ಖಬರ್ ಆಯ್ಕಲ್ಯಾ ಲೈ ಲೊಕಾನಿ ವಿಶ್ವಾಸ್ ಕರುನ್ ಬಾಲ್ತಿಮ್ ಘೆಟ್ಲ್ಯಾನಿ.


ಮಾಕಾ ಅನಿ ಸಗ್ಳ್ಯಾ ವಿಶ್ವಾಸಾತ್ ಹೊತ್ತ್ಯಾ ಲೊಕಾಂಚ್ಯಾ ತಾಂಡ್ಯಾಕ್ ಅಪ್ನಾಚ್ಯಾ ಘರಾತ್ ಸ್ವಾಗತ್ ಕರ್‍ತಲೊ ಗಾಯುಸ್ ತುಮ್ಕಾ ನಮಸ್ಕಾರ್ ಧಾಡುನ್ ದಿವ್ಲಾ. ಹ್ಯಾ ಶಾರಾಚೊ, ಪೈಶ್ಯಾಚಿ ಜವಾಬ್ದಾರಿ ಬಗುನ್ ಘೆತಲೊ ಎರಾಸ್ತುಸ್, ಅನಿ ಅಮ್ಚೊ ಭಾವ್ ಕ್ವಾರ್ತುಸ್ ತುಮ್ಕಾ ನಮಸ್ಕಾರ್ ಧಾಡುನ್ ದಿವ್ಲಾ.


ಸಗ್ಳ್ಯಾ ಎಳಾರ್ ದೆವಾಕ್ ಧನ್ಯವಾದ್ ದಿವಾ, ಕ್ರಿಸ್ತಾ ಜೆಜುಚ್ಯಾ ಎಕ್‍ವಟ್ಟಾನ್ ತುಮ್ಚ್ಯಾ ಜಿವನಾತ್ ಹೆ ಸಗ್ಳೆಚ್ ಹೊವ್ಕ್ ಪಾಜೆ ಮನ್ತಲಿ ದೆವಾಚಿ ಇಚ್ಛ್ಯಾ.


ತುಮಿ ಬೊಲ್ತಲೆ, ಚಲ್ತಲೆ, ಕಾಯ್ ಕರ್ಲ್ಯಾಬಿ, ತೆ ಸಗ್ಳೆ ತುಮ್ಚ್ಯಾ ಧನಿಯಾ ಜೆಜುಸಾಟ್ನಿ ಕರಾ, ತುಮಿ ಕಾಯ್ ಕರ್ಲ್ಯಾಬಿ, ಜೆಜುಚ್ಯಾ ವೈನಾ ದೆವಾ ಬಾಬಾಕ್ ಧನ್ಯಾವಾದ್ ದಿವಾ.


ಕ್ರಿಸ್ತ್ ದಿತಲೆ ಶಾಂತ್ಪಾನ್, ತುಮ್ಚ್ಯಾ ಚಿಂತ್ಪಾಕ್ನಿ ಹತೊಟಿತ್ ಥವ್ನ್ ಘೆಂವ್ದಿತ್, ತುಮಿ ಸಗ್ಳೆ ಎಕುಚ್ ಆಂಗಾಕ್ ಮಿಳಲ್ಲೆ ಹೊಲ್ಲ್ಯಾಸಾಟ್ನಿ, ಶಾಂತ್ಪಾನಾನ್ ರ್‍ಹಾವ್ಕ್ ಬಲ್ವುನ್ ಹೊಲ್ಯಾಸಿ, ಸದಾ ಸರ್ವತಾಕ್ ಧನ್ಯಾವಾದ್ ದಿತಲೆ ಹೊವ್ನ್ ರ್‍ಹಾವಾ.


ಹರ್ ಎಕ್ ವಿಶಯಾತ್ನಿ ಆಮ್ಚ್ಯಾ ಬಾಬಾ ದೆವಾಕ್ ಅಮ್ಚೊ ಧನಿ ಜೆಜುಕ್ರಿಸ್ತಾಚ್ಯಾ ನಾವಾನ್ ಕನ್ನಾಬಿ ಧನ್ಯವಾದ್ ಕರಾ.


ಖರೆ ದೆವಾಕ್ ಧನ್ಯವಾದ್; ತೊ ಅಮ್ಕಾ ಕ್ರಿಸ್ತಾಚ್ಯಾ ಎಕ್ವಟ್ಟಾ ವೈನಾ ಅಪ್ನಾಚ್ಯಾ ಜಿಕೆಚ್ಯಾ ಮೆರ್ವನ್ಗಿತ್ ಚಾಲ್ವುತಾ ಅನಿ ಅಮ್ಚ್ಯಾ ವೈನಾ ಕ್ರಿಸ್ತಾಚ್ಯಾ ವಳ್ಕಿಚಿ ಬರಿ ವಾಸ್ ಸಗ್ಳ್ಯಾಕ್ಡೆ ಫರ್ಗಟಿ ಸಾರ್ಕೆ ಕರ್‍ತಾ.


ತುಮಿ ಬೊಲ್ತಾಶಿ ತೆಜ್ಯಾನ್ಕಿ ಜಾಸ್ತಿಚ್ಯಾ ಬಾಶಾ ಮಾಕಾ ಯೆತ್ಯಾತ್ ತೆಚೆಸಾಟ್ನಿ ದೆವಾಕ್ ಮಿಯಾ ಧನ್ಯವಾದ್ ದಿತಾ.


ಕ್ರಿಸ್ತಾ ಜೆಜುಚ್ಯಾ ವೈನಾ ದೆವಾನ್ ತುಮ್ಕಾ ದಿಲ್ಲ್ಯಾ ಕುರ್ಪೆಕ್ ಲಾಗುನ್ ಮಿಯಾ ತುಮ್ಚ್ಯಾಸಾಟ್ನಿ ಮಾಜ್ಯಾ ದೆವಾಕ್ ಕನ್ನಾಬಿ ಧನ್ಯವಾದ್ ದಿತಾ.


ಭಾವಾ ಫಿಲೆಮೊನಾ, ಹರಿಎಗ್ದಾ ಮಾಗ್ನಿ ಕರ್ತಾನಾ, ಮಿಯಾ ತುಜಿ ಯಾದ್ ಕರ್ತಾ ಅನಿ ದೆವಾಕ್ ಧನ್ಯವಾದ್ ದಿತಾ.


ಮಿಯಾ ಮಾಜ್ಯಾ ಧನಿಯಾ ಜೆಜು ಕ್ರಿಸ್ತಾಕ್ ಧನ್ಯವಾದ್ ದಿತಾ. ತೆನಿ ಮಾಜ್ಯಾ ಕಾಮಾಕ್ನಿ ಬಳ್ ದಿಲಾ, ತೆಕಾ ಮಿಯಾ ಧನ್ಯವಾದ್ ದಿತಾ ಕಶ್ಯಾಕ್ ಮಟ್ಲ್ಯಾರ್ ಮಿಯಾ ವಿಶ್ವಾಸಾಚೊ ಮಾನುಸ್ ಮನುನ್ ಘೆವ್ನ್ ಅಪ್ಲ್ಯಾ ಸೆವೆಸಾಟ್ನಿ ಮಾಕಾ ಎಚುನ್ ಘೆಟ್ಲ್ಯಾನ್.


ಜೆಜುಚ್ಯಾ ನಾವಾನ್ ಪಾನಿಯಾತ್ ಬಾಲ್ತಿಮ್ ಕರುನ್ ಘೆವ್ಕ್ ಪೆದ್ರುನ್ ತೆಂಕಾ ಹುಕುಮ್ ದಿಲ್ಯಾನ್, ತೆಚ್ಯಾ ಮಾನಾ ಥೊಡ್ಯಾ ದಿಸಾಂಚ್ಯಾ ಪತರ್ ಅಪ್ಲ್ಯಾ ವಾಂಗ್ಡಾ ರಾವ್ಚೆ ಮನುನ್ ತ್ಯಾ ಲೊಕಾನಿ ಪೆದ್ರುಕ್ ಸಾಂಗ್ಲ್ಯಾನಿ.


ಅಶೆ ತುಮ್ಕಾ ಕೊನಾಕ್ಬಿ ಮಾಜ್ಯಾ ನಾವಾನ್ ಬಾಲ್ತಿಮ್ ದಿಲ್ಲೆ ಹಾಯ್ ಮನುನ್ ಸಾಂಗುಕ್ ಹೊಯ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು