Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯಾಜಕಕಾಂಡ INTRO1 - ಕನ್ನಡ ಸತ್ಯವೇದವು C.L. Bible (BSI)

1

ಮುನ್ನುಡಿ
ಪ್ರಾಚೀನ ಇಸ್ರಯೇಲರಲ್ಲಿ ರೂಢಿಯಲ್ಲಿದ್ದ ಆರಾಧನಾವಿಧಿಗಳು. ಧಾರ್ಮಿಕ ನಿಯಮಗಳು, ಅವರ ಯಾಜಕರ ಆಚಾರ-ವಿಚಾರಗಳು, ಇವುಗಳ ಸೂಕ್ಷ್ಮಪರಿಚಯ ಬೈಬಲ್ಲಿನ ಈ ಮೂರನೇ ಪುಸ್ತಕದಲ್ಲಿ ಸಿಗುತ್ತದೆ.
ಇಸ್ರಯೇಲರ ದೇವರು ಮಹಾ ಪರಿಶುದ್ಧರು, ಪರಮ ಪೂಜ್ಯರು, ಶ್ರೀ ಸರ್ವೇಶ್ವರ! ಅವರ ಆರಾಧಕರು ಪುನೀತರಾಗಿರಬೇಕು ಎಂಬುದು ಈ ಕಾಂಡದ ತಿರುಳು.
“ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು” ಎಂಬ ಆಜ್ಞೆಯನ್ನು ಪ್ರಭು ಯೇಸು ಎರಡನೇ ಆಜ್ಞೆ ಎಂದು ಕರೆದಿದ್ದಾರೆ. ವಿಶ್ವವಿಖ್ಯಾತವಾದ ಈ ನುಡಿಯ ಮೂಲವನ್ನು ಇಲ್ಲಿಯ 19ನೇ ಅಧ್ಯಾಯದ 18ನೇ ವಚನದಲ್ಲಿ ಕಾಣಬಹುದು.
ಪರಿವಿಡಿ
ಕಾಣಿಕೆ ಮತ್ತು ಬಲಿದಾನಗಳನ್ನು ಕುರಿತ ನಿಯಮಗಳು 1:1—7:38
ಆರೋನನ ಮತ್ತು ಅವನ ಮಕ್ಕಳ ಯಾಜಕಾಭಿಷೇಕ 8:1—10:20
ಧಾರ್ಮಿಕ ಶುದ್ಧಾಶುದ್ಧತೆಗಳು 11:1—15:33
ಪಾಪ ಪರಿಹಾರಕ ದಿನ 16:1-34
ಪುನೀತ ಜೀವನ ಮತ್ತು ದೇವಾರಾಧನೆ 17:1—27:34

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು