Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

3 ಯೋಹಾನನು INTRO1 - ಕನ್ನಡ ಸತ್ಯವೇದವು C.L. Bible (BSI)

1

ಮುನ್ನುಡಿ
ಯೊವಾನ್ನನು ಮೂರನೆಯ ಪತ್ರ ಒಬ್ಬ “ಸಭಾಪ್ರಮುಖನು” ಗಾಯನೆಂಬ ಸಭಾನಾಯಕನಿಗೆ ಬರೆದುದು. ಇದರಲ್ಲಿ ಲೇಖಕನು ಗಾಯನ ಪರೋಪಕಾರವನ್ನು ಪ್ರಶಂಸಿಸಿ, ದಿಯೊತ್ರೇಫ ಎಂಬವನ ಬಗ್ಗೆ ಎಚ್ಚರಿಕೆಯಿಂದ ಇರಬೇಕೆನ್ನುತ್ತಾನೆ.
ಪರಿವಿಡಿ
ಪೀಠಿಕೆ 1-4
ಗಾಯನ ಪ್ರಶಂಸೆ 5-8
ದಿಯೊತ್ರೇಫನ ಬಗ್ಗೆ ಎಚ್ಚರಿಕೆ 9-10
ದೆಮೇತ್ರಿಯನ ಗುಣಗಾನ 11-12
ಸಮಾಪ್ತಿ 13-15

Kannada C.L. Bible - ಸತ್ಯವೇದವು C.L.

Copyright © 2016 by The Bible Society of India

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು